wayground logo

Free Printable Worksheets

NEW

Font size

S
M
L
XL
Worksheets

ಸುತ್ತು-04 ಅಲಂಕಾರ ಮತ್ತು ಛಂದಸ್ಸು

Total questions: 12

Worksheet time: 6mins

Name
Class
Date
1.

ಭಾಮಿನಿ ಷಟ್ಪದಿಯಲ್ಲಿ ಒಟ್ಟು ಎಷ್ಟು ಮಾತ್ರೆಗಳಿವೆ ?

a)

32

b)

72

c)

102

d)

64

2.

ಗುಂಪಿಗೆ ಸೇರದೆ ಇರುವುದನ್ನು ಆರಿಸಿ.

a)

ಕಂದ

b)

ಷಟ್ಪದಿ

c)

ರಗಳೆ

d)

ಸಾಂಗತ್ಯ

3.

ಒಂದು ಅಥವಾ ಎರಡು ವ್ಯಂಜನಾಕ್ಷರಗಳು ಪದ್ಯದ ಸಾಲುಗಳಲ್ಲಿ ಪುನರಾವರ್ತಿತವಾದರೆ ಅದು ಯಾವ ಅಲಂಕಾರ.

a)

ಯಮಕಾಲಂಕಾರ

b)

ಚಿತ್ರಕವಿತ್ವ

c)

ವೃತ್ತ್ಯಾನುಪ್ರಾಸ

d)

ದೀಪಿಕಾಲಂಕಾರ

4.

ಭೀಮ ದುರ್ಯೋಧನರು ಮದಗ ಜಗಳಂತೆ ಹೋರಾಡಿದರು ಈ ವಾಕ್ಯದಲ್ಲಿರುವ ಉಪಮಾನ..

a)

ಭೀಮ

b)

ದುರ್ಯೋಧನ

c)

ಮದಗಜ

d)

ಹೋರಾಡು

5.

ಮರವೇರಿದ ಮರ್ಕಟ ಇದು ಯಾವ ಅಲಂಕಾರ...

a)

ಶ್ಲೇಷಾಲಂಕಾರ

b)

ದೃಷ್ಟಾಂತಲಂಕಾರ

c)

ಉಮಾಂಕಾರ

d)

ರೂಪಕಾಲಂಕಾರ

6.

ಖ್ಯಾತ ಕರ್ನಾಟಕ ವೃತ್ತಗಳೆಷ್ಟು ?

a)

6

b)

4

c)

5

d)

1

7.

ಗುರು ಮೊದಲು ನಾಲ್ಕು ಆಗಿರಲು ಬರುವ ವೃತ್ತ.

a)

ಉತ್ಪಲ

b)

ಸ್ರಗ್ಧರಾ

c)

ಚಂಪಕ

d)

ಶಾರ್ದೂಲ

8.

ಭ ರ ನ ಭ ಭ ರ ಲಘು ಗುರು ಬರುವ ವೃತ್ತಾ

a)

ಉತ್ಪಲ

b)

ಚಂಪಕ

c)

ಶಾರ್ದೂಲ

d)

ಮಹಾ ಸ್ರಗ್ಧರಾ

9.

'ಚಿತ್ತವೈ' ಇದು ಯಾವ ಗಣ..

a)

ಜ ಗಣ

b)

ರ ಗಣ

c)

ನ ಗಣ

d)

ಸ ಗಣ

10.

ಸಿಡಿಲ ಸಿಡಿದಾಂಗ ಗುಂಡು ಸುರಿದಾವ ಇದು ಯಾವ ಅಲಂಕಾರ ಪದ..

a)

ರೂಪಕಾಲಂಕಾರ

b)

ಉಪಮಾಲಂಕಾರ

c)

ಅರ್ಥಾಂತರನ್ಯಾಸ

d)

ದೃಷ್ಟಾಂತ ಅಲಂಕಾರ

11.

ಅಲಂಕಾರದಲ್ಲಿ ಅವರ್ಣ್ಯ ಎಂದರೆ...

a)

ಉಪಮಾನ

b)

ಉಪಮೇಯ

c)

ಉಪಮವಾಚಕ

d)

ಸಮಾನ ಧರ್ಮ

12.

ಹಾಗೆ ರೀತಿ ಅಂತೆ ಅಂಗ ಈ ಪದಗಳು ಯಾವ ಅಲಂಕಾರದಲ್ಲಿ ಬಳಕೆಯಾಗುತ್ತವೆ

a)

ದೃಷ್ಟಾಂತ ಅಲಂಕಾರ

b)

ಅರ್ಥಾಂತರನ್ಯಾಸ ಅಲಂಕಾರ

c)

ಉಸುಮಾ ಅಲಂಕಾರ

d)

ರೂಪಕಾಲಂಕಾರ