wayground logo

Free Printable Worksheets

Font size

S
M
L
XL
Worksheets

ವ್ಯಾಕರಣ(ಮೂಲಾಕ್ಷರಗಳು) ಭೀಮಾಶಂಕರ ಚಾವೂರ

Total questions: 17

Worksheet time: 9mins

Name
Class
Date
1.

ಸ್ವರಗಳಲ್ಲಿನ ಪ್ರಕಾರಗಳು ಎಷ್ಟು?

a)

ಎರಡು

b)

ಮೂರು

c)

ನಾಲ್ಕು

d)

ಐದು

2.

ಹೃಸ್ವ ಸ್ವರಗಳು ಎಷ್ಟು?

a)

ಐದು

b)

ಆರು

c)

ಏಳು

d)

ಎಂಟು

3.

ಯೋಗವಾಹಗಳು ಎಷ್ಟು?

a)

ಒಂದು

b)

ಮೂರು

c)

ಎರಡು

d)

ಐದು

4.

ಈ ಕೆಳಗಿನವುಗಳಲ್ಲಿರುವ ಸಂದ್ಯಕ್ಷರಗಳು ಯಾವುವು?

a)

ಕ ಖ

b)

ಋ ೠ

c)

ಎ ಏ

d)

ಐ ಔ

5.

ಈ ಕೆಳಗಿನವುಗಳು ಹೃಸ್ವ ಸ್ವರಗಳ ಗುಂಪಾಗಿದೆ?

a)

ಆ ಈ ಊ ಏ ಐ ಓ ಔ

b)

ಕ ಖ ಗ ಘ ಙ

c)

ಅ ಇ ಉ ಋ ಎ ಒ

d)

ಙ ಞ ಣ ನ ಮ

6.

ಈ ಕೆಳಗಿನವುಗಳು ಅಲ್ಪಪ್ರಾಣಗಳಾಗಿವೆ?

a)

ಕ ಚ ಟ ತ ಪ

b)

ಯ ರ ಲ ವ ಶ ಷ

c)

ಘ ಝ ಢ ಧ ಭ

d)

ಙ ಞ ಣ ನ ಮ

7.

ಒಟ್ಟು ಮೂಲಾಕ್ಷರಗಳ‌ ಸಂಖ್ಯೆಎಷ್ಟು?

a)

೩೪

b)

೨೫

c)

೪೯

d)

೧೩

8.

ಙ ಞ ಣ ನ ಮ ಅಕ್ಷರಗಳಿಗೆ ಹಿಗೇನ್ನುವರು?

a)

ಸ್ವರಗಳು

b)

ವ್ಯಂಜನಗಳು

c)

ಯೋಗವಾಹಗಳು

d)

ಅನುನಾಸಿಕಗಳು

9.

ಒಂದು ಮಾತ್ರೆ ಕಾಲದಲ್ಲಿ ಉಚ್ಚರಿಸುವ ಸ್ವರಗಳಿಗೆ --- ಎನ್ನುವರು?

a)

ದೀರ್ಘಸ್ವರ

b)

ಹೃಸ್ವಸ್ವರ

c)

ಅಲ್ಪಪ್ರಾಣ

d)

ಮಾತ್ರೆಗಳು

10.

ಒಟ್ಟು ವರ್ಗೀಯ ವ್ಯಂಜಗಳು ಎಷ್ಟು?

a)

b)

೧೫

c)

೨೦

d)

೨೫

11.

ಎರಡು ಮಾತ್ರೆಯ ಕಾಲದಲ್ಲಿ ಉಚ್ಚರಿಸುವ ಅಕ್ಷರಗಳನ್ನು ಹೀಗೆನ್ನುವರು?

a)

ಹೃಸ್ವಸ್ವರ

b)

ಅನುನಾಸಿಕ

c)

ದೀರ್ಘಸ್ವರ

d)

ಮಹಾಪ್ರಾಣ

12.

ಒಟ್ಟು ಮಹಾಪ್ರಾಣ ಅಕ್ಷರಗಳ ಸಂಖ್ಯೆ ಎಷ್ಟು?

a)

೨೦

b)

೧೦

c)

೩೦

d)

೪೦

13.

ಹೆಚ್ಚು ಉಸಿರಿನ ಸಹಾಯದಿಂದ ಉಚ್ಚರಿಸುವ ವ್ಯಂಜನಾಕ್ಷರಗಳಿಗೆ ----ಎನ್ನುವರು?

a)

ದೀರ್ಘಸ್ವರ

b)

ಮಹಾಪ್ರಾಣ

c)

ಅನುನಾಸಿಕ

d)

ವಿಸರ್ಗಗಳು

14.

ಎರಡು ಮಾತ್ರೆಯ ಕಾಲದಲ್ಲಿ ಉಚ್ಛರಿಸುವ ಸ್ವರಗಳಿಗೆ ---- ಎನ್ನುವರು?

a)

ಯೋಗವಾಹ

b)

ಅನುನಾಸಿಕ

c)

ದೀರ್ಘಸ್ವರ

d)

ಮಹಾಪ್ರಾಣ

15.

ಅವರ್ಗೀಯ ವ್ಯಂಜನಗಳು ಎಷ್ಟು?

a)

b)

೧೦

c)

೧೩

d)

16.

ಮೂಗಿನಿಂದ ಉಚ್ಛರಿಸುವ ಅಕ್ಷರಗಳಿಗೆ --- ಎನ್ನುವರು?

a)

ಅಲ್ಪಪ್ರಾಣ

b)

ಅನುನಾಸಿಕ

c)

ಯೋಗವಾಹ

d)

ಸ್ವರಗಳು

17.

ಸ್ವಲ್ಪ ಉಸೀರಿನ ಸಹಾಯದಿಂದ ಉಚ್ಛರಿಸು ವ್ಯಂಜನಾಕ್ಷರಗಳಿಗೆ --- ಎನ್ನುವರು

a)

ದೀರ್ಘಸ್ವರ

b)

ಅಲ್ಪಪ್ರಾಣ

c)

ಯೋಗವಾಹಗಳು

d)

ವ್ಯಂಜನಗಳು