NEW
Font size
Worksheetsಲಂಡನ್ ನಗರ
Total questions: 20
Worksheet time: 7mins
ಪ್ರವಾಸವು ಶಿಕ್ಷಣದ ಒಂದು ಭಾಗವಾಗಿದೆ ಎಂದವರು
ಬೇಕನ್
ಡ್ರಾಯ್ ಡ್ರನ್
ಕಿಪ್ಲಿಂಗ್
ವಿ. ಕೃ. ಗೋಕಾಕ್
ಸಾಮ್ರಾಟರ ಪಟ್ಟಾಭಿಷೇಕವಾಗುವಾಗ ಸಿಂಹಾಸನದ ಮೇಲೆ ಇದನ್ನು ಹಾಕುತ್ತಾರೆ.
ಜಮಖಾನೆ
ಮಂತ್ರಾಕ್ಷತೆ
ಸ್ಟೋನ್ ಆಫ್ ಸ್ಕೋನ್
ಮರದ ಹಲಗೆ
ರಾಜ ಮಂದಿರ ಎಂಬ ಪದವು ಈ ಸಮಾಸಕೆ ಉದಾಹರಣೆ
ದ್ವಂದ್ವ
ಅಂಶಿ
ಕರ್ಮಧಾರೆ
ತತ್ಪುರುಷ
ಬಿಜ್ಜೆ ಪದದ ತತ್ಸಮ ರೂಪ
ರಾಜ
ವಿದ್ಯೆ
ಆಕಾಶ
ಪುಸ್ತಕ
ಲಕ್ಷಾನುಲಕ್ಷ ಪದವು ಈ ಕೆಳಗಿನ ಯಾವ ಸಂಧಿಗೆ ಉದಾಹರಣೆ
ಸವರ್ಣ ದೀರ್ಘ ಸಂಧಿ
ಗುಣ ಸಂಧಿ
ಯಣ್ ಸಂಧಿ
ವೃದ್ಧಿ ಸಂಧಿ
ಆಂಗ್ಲ ಸಾಮ್ರಾಜ್ಯದ ವೈಭವ ಕಂಡು ಬರುವ ಓಣಿ
ಲಂಡನ್ ಕ್ರಾಸ್
ಟ್ರಾಫಲ್ಗಾರ್ ಸ್ಕ್ವೇರ್
ವೂಲವರ್ಥ
ಚೇರಿಂಗ್ ಕ್ರಾಸ್
ಅತ್ಯಾದರ ಈ ಪದವು ಯಾವ ಸಂಧಿಗೆ ಉದಾಹರಣೆ
ಯಣ್ ಸಂಧಿ
ಗುಣ ಸಂಧಿ
ವೃದ್ಧಿ ಸಂಧಿ
ಸವರ್ಣ ದೀರ್ಘ ಸಂಧಿ
ಲಂಡನ್ ಅಂಗಡಿಗಳಲ್ಲಿ ಹೆಚ್ಚಾಗಿ ಇವರು ಕೆಲಸ ಮಾಡುತ್ತಾರೆ
ಸಿಂಪಿಗಳು
ಸ್ತ್ರೀಯರು
ಮೂರ್ತಿಗಳು
ವ್ಯಕ್ತಿಗಳು
ಲಂಡನ್ ಪಟ್ಟಣವೆಂದರೆ ಒಂದು ಸ್ವತಂತ್ರ
ನಗರ
ಜಗತ್ತು
ದೇಶ
ದಿನಾಚರಣೆ
ನೆಲ್ಸನ್ ನ ಮೂರ್ತಿ ಇರುವ ಸ್ಥಳ
ರಾಯಲ್ ಚಾಪೆಲ್
ಪೊಯೆಟ್ಸ್ ಕಾರ್ನರ್
ಟ್ರಾಫಲ್ಗರ್ ಸ್ಕ್ವೇರ್
ಸೈನ್ಸ್ ಕಾರ್ನರ್
ವಿ. ಕೃ. ಗೋಕಾಕ್ ರವರ ಸ್ಥಳ
ಅಕ್ಕಿ ಹೆಬ್ಬಾಳ
ದೇವನೂರು
ಸವಣೂರು
ಮೇಲುಕೋಟೆ
ಲಂಡನ್ ನಗರ ಪಾಠದ ಆಕರ ಕೃತಿ
ಉಗಮ
ಪಯಣ
ಇಜ್ಜೋಡು
ಸಮುದ್ರದಾಚೆಯಿಂದ
ಮೋರೆ ಈ ಪದದ ಅರ್ಥ
ವಿದೇಶ
ಮುಖ
ಓರೆ
ಹಲಗೆ
ವಿ. ಕೃ. ಗೋಕಾಕ್ ರವರ ಕಾಲ
1909
1900
1949
1905
ಮನೆ ಹಿಡಿದು ಇರುವ ತರುಣನ ಬುದ್ಧಿ
ಕೊನೆಯ ಮಟ್ಟದ್ದು
ಮನೆಯ ಮಟ್ಟದ್ದೆ
ಸ್ವಲ್ಪಮಟ್ಟಿಗೆ
ಕಾಯಿಲೆ ಮಟ್ಟದ್ದು
ವೆಸ್ಟ್ ಮಿನಿಸ್ಟರ್ ಅಬೆ ಯ ಬಗ್ಗೆ ನಿಬಂಧಗಳನು ಬರೆದವರು ಇವರು
ಕಿಪ್ಲಿಂಗ್ ಮತ್ತು ಡಿಸ್ರೇಲಿ
ನ್ಯೂಟನ್ ಮತ್ತು ಡಾರ್ವಿನ್
ಎಡಿಸನ್ ಮತ್ತು ಗೋಲ್ಡ್ ಸ್ಮಿತ್
ನೆಲ್ಸನ್ ಮತ್ತು ಎಲಿಜಬೆತ್
ಗಾದೆ ಪೂರ್ಣ ಗೊಳಿಸಿ
'ಮಾಡಿದ್ದುಣ್ಣೋ ........................
ಮಾನವ
ಮಹಾರಾಯ
ಮೊಸರು
ದೋಣ್ಣೆಗೆ ನಿಮಿಸ
ಷೇಕ್ಸ್‌ಪಿಯರ್ ಒಬ್ಬ
ಭಾಷಣಕಾರ
ನಾಟಕಕಾರ
ಹಾಸ್ಯಗಾರ
ಸಂಗೀತಗಾರ
ತಂದೆ,ತಾಯಿ ,ಸ್ನೇಹಿತ ಹಾಗು ಬಂಧುಗಳಿಗೆ ಬರೆಯುವ ಪತ್ರಗಳು
ವ್ಯವಹಾರಿಕ ಪತ್ರಗಳು
ಖಾಸಗಿ ಪತ್ರಗಳು
ಬ್ರಿಟನ್ನಿನ ರಾಷ್ಟ್ರ ಕವಿ
ಷೇಕ್ಸ್‌ಪಿಯರ್
ವರ್ಡ್ಸ್‌ವರ್ತ್
ಗೋಲ್ಡ್ ಸ್ಮಿತ್
ಕಿಪ್ಲಿಂಗ್
