wayground logo

Free Printable Worksheets

Font size

S
M
L
XL
Worksheets

ಪ್ರಥಮ ಭಾಷೆ ಕನ್ನಡ 8 ನೇತರಗತಿ - ಗೆಳೆತನ ಪದ್ಯ

Total questions: 25

Worksheet time: 13mins

Name
Class
Date
1.

' ಹದ ' ಪದದ ಅರ್ಥ

a)

ಗುಣವು

b)

ಹರಡು

c)

ಪಕ್ಟತೆ

d)

ಬಗ್ಗು

2.

ಚನ್ನವೀರಕಣವಿಯವರ ಜನಿಸಿದ ವರ್ಷ

a)

1938

b)

1948

c)

1928

d)

2001

3.

ಗಳಿತನದ ಮನಸ್ಸಿನ ಭಾವನೆ ಹೀಗಿದೆ

a)

ಆಶುದ್ಧವಾಗಿದೆ.

b)

ಕಹಿಯಾಗಿದೆ

c)

ಕಪ್ಪಾಗಿವೆ

d)

ಶುದ್ಧ ಸ್ಪಟಿಕದಂತಿದೆ

4.

ಕವಿಯ ಮೌನದಲ್ಲಿ ಇದನ್ನು ನುಂಗಿದ್ದಾರೆ

a)

ನೋವಿನ ಬಿಸಿ

b)

ಸಿಹಿ

c)

ಆನಂದ

d)

ಸಂತಸ

5.

ಚನ್ನವೀರ ಕಣವಿಯವರ ಈ ಕವನ ಸಂಕಲಕ್ಕೆ ಕೇಂಂಹ್ಯ ಆಕಾಡಮಿ ಪ್ರಶಸ್ತಿ ಸಿಕ್ಕಿದೆ

a)

ದೀಪದಾರಿ

b)

ಭಾವ ಜೀವಿ

c)

ಜೀವಧ್ವನಿ

d)

ಆಕಾಶ ಬುಟ್ಟಿ

6.

ಎಪ್ಪಿಗಿಂತ ರುಚಿಯಿಲ್ಲಗಿತ್ತ------ ಇಲ್ಲ

a)

ಮಕ್ಕಳು

b)

ಬಂಧು

c)

ಸಹನೆ

d)

ಜೀವ

7.

ಇಹಲೋಕದಲ್ಲಿರುವ ಆಮೃತ ಇದು

a)

ಜಗಳ

b)

ಮೂಢನಂಬಿಕೆ

c)

ಗೆಳೆತನ

d)

ಆನಂದ

8.

ಗೆಳೆತನದಲ್ಲಿ ಈ ದುರ್ಗಣವಿರುವುದಿಲ್ಲ

a)

ನ್ಯಾಯ

b)

ವಂಚನೆ

c)

ಸಹನೆ

d)

ನೈತಿಕತೆ

9.

ಗೆಳೆತನದ ಸವಿಯನ್ನು ಬಲ್ಲವರಿವರು

a)

ಅಜ್ಞ ನಿ

b)

ಅಹಂಕಾರಿ

c)

ಉಂಡವನು

d)

ವೈರಿ

10.

ಕವಿ ಇಲ್ಲಿ ತಂಗಿದ್ದಾರೆ.

a)

ವನೆಯಲ್ಲಿ

b)

ಕಾಡಿನಲ್ಲಿ

c)

ಆಲದ ಮರದಡಿ

d)

ನದಿಯದಡ

11.

ಈ ಪದ್ಯವನ್ನು ಬರೆದವರು

a)

ಚನ್ನವೀರ ಕಣವಿ

b)

ನೇಮಿಚಂದ್ರ

c)

ಲಲಿತಾ ನಾಯಕ್

d)

ಅಲ್ಲಮಪ್ರಭು

12.

ಇಹಲೋಕ ಪದದ ಅರ್ಥ

a)

ಬಲವು

b)

ಚೆಲುವು

c)

ಭೂಲೋಕ

d)

ಪರಲೋಕ

13.

ಕವಿ ಮನದಲ್ಲಿ ಏನನ್ನು ನುಂಗಿದ್ದಾರೆ

a)

ಕಷ್ಟ

b)

ಸುಖ

c)

ದುಃಖ

d)

ನೋವು

14.

ಮೇಲು ಬೆಳೆಂಬ

a)

ಧರ್ಮ

b)

ಭೇಧ

c)

ಜಾತಿ

d)

ಮತ

15.

ಬಾಳುವರು ಗಂಧದೊಳ್ - - - - -ತಯ್ದ

a)

ಜೀವ

b)

ಭಾವ

c)

ಕಷ್ಟ

d)

ದುಃಖ

16.

ತಾಯಿಗಿಂತಲು - - - - - ಇಲ್ಲ

a)

ನೆಂಟ

b)

ಬಂಧು

c)

ಬಳಗ

d)

ಕಾವು

17.

ಭಾವ ಶುದ್ಧ ಸ್ಫಟಿಕ ----

a)

ಇರುಳು

b)

ಹಗಲು

c)

ಬೆಳ್ಮುಗಿಲು

d)

ಬೆಳದಿಂಗಳು

18.

ಗೆಳೆತನದ ಸುವಿಶಾಲ ----- ಪಸರಿಹ

a)

ಮಾವಿನ ಮರ

b)

ಹಲಸಿನ ಮರ

c)

ಆಲದಮರ

d)

ತಿಂಗಿನ ಮರ

19.

ಚೆನ್ನವೀರ ಕಣವಿಯವರ ಕೃತಿ ಯಾವುದು

a)

ಆಕಾಶ ಬುಟ್ಟಿ

b)

ಹಲಾಹಲ

c)

ದೀಲಿಕಾ

d)

ಸಂಪಿಗೆ

20.

ಚಿನ್ನ ವೀರ ಕಣವಿಯವರ ಎಷ್ಟರಲ್ಲಿ ಕೇಂದ್ರ ಸಾಹ್ಯಿಅಕಾಡೆಮಿ ಪ್ರಶಸ್ತಿ ಲಬಿಸಿತು

a)

1996

b)

1926

c)

2001

d)

1986

21.

ಜೀವನ ರಸದ ---- -- ದಂತ ಇರಬೇಕು

a)

ಪಾಕ

b)

ಸಾಕ

c)

ನಾಕ

d)

ಜೀವ

22.

ವಂಚನೆ ಪದದ ಅರ್ಥ

a)

ನೆನಪು

b)

ಕಳ್ಳತನ

c)

ಮೋಸ

d)

ಪಾಪ

23.

ನುಡಿ ಪದದ ಅರ್ಥ

a)

ಕಾರಣ

b)

ಪ್ರೀತಿ

c)

ಮಾತು

d)

ಹರಡು

24.

ಜೀವನ - - - - ಪಾಕದಂತ

a)

ರಸ

b)

ವಿರಸ

c)

ಸಹ

d)

ಸುಖ

25.

ಮೇಲು ಕೇಳುಗಳೆಂಬ ---- ಇಲ್ಲ

a)

ಭೇಧ

b)

ಚಂಚಲ

c)

ಸಾವು

d)

ದ್ವೇಷ