wayground logo

Free Printable Worksheets

Font size

S
M
L
XL
Worksheets

ಯಶೋದರೆ

Total questions: 25

Worksheet time: 13mins

Name
Class
Date
1.

ತಂದೆಯನ್ನು ಕರೆತರಲು ಹೋಗುವೆನೆಂದು ಹೇಳಿದವರು ಇವರು

a)

ಮಹಾರಾಜ

b)

ಸಿದ್ದಾರ್ಥ

c)

ರಾಹುಲ

d)

ಅಂಬಿಕೆ

2.

ಮಹಾರಾಜನಲ್ಲಿ ಯಶೋಧರೆ ಮತ್ತೊಮ್ಮೆ ನನಗೆ ನೀಡಿ ಎಂದು ಕೇಳಿದ್ದು ಇವರನ್ನು

a)

ಮಗನನ್ನು

b)

ಮಗಳನ್ನು

c)

ಪತಿಯನ್ನು

d)

ಪತ್ನಿಯನ್ನು

3.

ಕೆಟ್ಟ ಕನಸನ್ನು ಕಂಡೆ ಎಂದು ಹೇಳಿದವರು ಇವರು

a)

ಅಂಬಿಕೆ

b)

ರಾಹುಲ

c)

ಯಶೋಧರೆ

d)

ಮಹಾರಾಜ

4.

ಸನ್ಯಾಸಿಯಾದವನನ್ನು ಅವನ ಸತಿ ಕಾಣುವುದು

a)

ಸಂಪ್ರದಾಯಬದ್ಧ

b)

ಸಂಪ್ರದಾಯ ವಿರೋಧ

c)

ರೂಡಿ ಬದ್ದ

d)

ರೂಢಿ ವಿರೋಧ

5.

ಅಂತಃಪುರಕ್ಕೆ ಬಂದ ರಾಜನಿಗೆ ಪೀಠವನ್ನು ಕೊಳಿರಿ ಎಂದು ಹೇಳಿದವರು

a)

ಯಶೋಧರೆ

b)

ಅಂಬಿಕೆ

c)

ರಾಹುಲ

d)

ರಾಣಿ

6.

ಯಶೋಧರೆ ನಾಟಕವನ್ನು ಬರೆದವರು

a)

ಕುವೆಂಪು

b)

ಮಾಸ್ತಿ ವೆಂಕಟೇಶ್ ಅಯ್ಯಂಗಾರ್

c)

ದಾರಾ ಬೇಂದ್ರೆ

d)

ಪು ತಿ ನ

7.

ಬುದ್ಧನ ಮೊದಲ ಹೆಸರೇನ

a)

ಶುದ್ಧೋದನ

b)

ರಾಹುಲ

c)

ಸಿದ್ದಾರ್ಥ

d)

ಮಹಾವೀರ

8.

ತನ್ನ ತಂದೆಯನ್ನು ನೋಡಲು ರಾಹುಲ ಹೋಗಿದ್ದು ಇವಳೂಡನೆ

a)

ಯಶೋಧರೆ

b)

ನಂಬಿಕೆ

c)

ಅಂಬಿಕೆ

d)

ಅಂಬಾಲಿಕೆ

9.

ಮಹಾರಾಜನಿಗೆ ಸೋದರಿಯ ಸುತೆ ಇವಳು

a)

ಯಶೋಧರೆ

b)

ಅಂಬಿಕೆ

c)

ಅಂಬಾಲಿಕೆ

d)

ಯಶೋದೆ

10.

ಒಂದು ವಸ್ತು ಅಥವಾ ಒಬ್ಬ ವ್ಯಕ್ತಿಯನ್ನು ಸೂಚಿಸುವ ಪದವನ್ನು ಹೀಗೆನ್ನುತ್ತದೆ

a)

ಏಕವಚನ

b)

ದ್ವಿವಚನ

c)

ಬಹುವಚನ

d)

ಸರ್ವ ವಚನ

11.

ಈ ಪದವು ಪುಲ್ಲಿಂಗಕ್ಕೆ ಉದಾಹರಣೆಯಾಗಿದೆ

a)

ರಾಹುಲ

b)

ಹೆಂಗಸು

c)

ಹುಡುಗಿ

d)

ಮೇಜು

12.

ಈ ಪದವು ಸ್ತ್ರೀಲಿಂಗ ಕ್ಕೆ ಉದಾಹರಣೆ ಯಾಗಿದೆ

a)

ಸಖಿ

b)

ರಾಜ

c)

ವಿಧಿ

d)

ಹುಲಿ

13.

ಈ ಪದವು ನಪುಂಸಕ ಲಿಂಗಕ್ಕೆ ಉದಾಹರಣೆಯಾಗಿದೆ

a)

ರಾಣಿ

b)

ರಾಜ

c)

ರಾಜಕುಮಾರ

d)

ಅರಮನೆ

14.

ನಾನು ಪದದ ಬಹುವಚನ ರೂಪ ವಿದು

a)

ನೀವು

b)

ನೀನು

c)

ನಾವು

d)

ನಮ್ಮ

15.

ಬಾಲಕರು ಪದದ ಏಕವಚನ ರೂಪ

a)

ಬಾಲು

b)

ಬಾಲಕ

c)

ಬಾಲಕಿ

d)

ಸೇವಕಿ

16.

ರಾಮನು ಗಿಡವನ್ನು ನೆಟ್ಟನು ಈ ಪದದಲ್ಲಿರುವ ಕರ್ತೃ ಪದವಿದು

a)

ರಾಮ

b)

ಗಿಡ

c)

ಅನ್ನು

d)

ನೆಟ್ಟನು

17.

ಸೀತೆಯು ಶಾಲೆಗೆ ಹೋದಳು ಈ ವಾಕ್ಯದಲ್ಲಿರುವ ಕ್ರಿಯಾಪದ ವಿದು

a)

ಸೀತೆ

b)

ಶಾಲೆ

c)

ಗೆ

d)

ಹೋದಳು

18.

ಜಿಂಕೆ ಹುಲ್ಲನ್ನು ತಿಂದಿತು ಈ ವಾಕ್ಯದಲ್ಲಿರುವ ಕರ್ಮ ಪದವಿದು

a)

ಜಿಂಕೆ

b)

ಫುಲ್ಲು

c)

ಹುಲ್ಲು

d)

ತಿಂದಿತು

19.

ಗಂಡಸು ಎಂಬ ಅರ್ಥವನ್ನು ನೀಡುವ ಪದಗಳನ್ನು ಹೀಗೆನ್ನುತ್ತವೆ

a)

ಏಕವಚನ

b)

ಬಹುವಚನ

c)

ಪುಲ್ಲಿಂಗ

d)

ಸ್ತ್ರೀಲಿಂಗ

20.

ಗಂಡಸು ಹೆಂಗಸು ಎಂಬ ಎರಡು ಅರ್ಥಗಳನ್ನು ನೀಡದ ಪದವನ್ನು ಹೀಗೆನ್ನುತ್ತೇ ವೆ

a)

ಸ್ತ್ರೀಲಿಂಗ

b)

ಉರಿಲಿಂಗ

c)

ಪುಲ್ಲಿಂಗ

d)

ನಪುಂಸಕ ಲಿಂಗ

21.

ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಕಾವ್ಯನಾಮ ವಿದು

a)

ಕುವೆಂಪು

b)

ಚೆನ್ನಮಲ್ಲಿಕಾರ್ಜುನ

c)

ಶ್ರೀನಿವಾಸ

d)

ಕೂಡಲಸಂಗಮದೇವ

22.

ಕನ್ನಡ ಸಾಹಿತ್ಯಲೋಕದಲ್ಲಿ ಮಾಸ್ತಿಯವರು ಹೀಗೆಂದೇ ಹೆಸರುವಾಸಿಯಾಗಿದ್ದಾರೆ

a)

ಸಣ್ಣ ಕಥೆಗಳ ಜನಕ

b)

ಕಾವ್ಯ ಪಿತಾಮಹ

c)

ಶ್ರೇಷ್ಠ ಕಾದಂಬರಿಕಾರ

d)

ಶ್ರೇಷ್ಠ ವಿಮರ್ಶಕ

23.

ಮಾಸ್ತಿ ಅವರು ಹುಟ್ಟಿದ ಜಿಲ್ಲೆ ಇದು

a)

ಶಿವಮೊಗ್ಗ

b)

ಹಾಸನ

c)

ಕೋಲಾರ

d)

ಧಾರವಾಡ

24.

ಮಾಸ್ತಿಯವರ ಈ ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರಕಿದೆ

a)

ಕುಚೇಲನ ಭಾಗ್ಯ

b)

ಗೌತಮಿ ಹೇಳಿದ ಕಥೆ

c)

ಸಾರಿ ಪುತ್ರನ ಕೊನೆಯ ದಿನಗಳು

d)

ಚಿಕ್ಕವೀರ ರಜೇಂದ್ರ

25.

ಮಾಸ್ತಿಯವರಿಗೆ ಜ್ಞಾನಪೀಠ ಬಂದ ವರ್ಷ

a)

1983

b)

1993

c)

1883

d)

2003