wayground logo

Free Printable Worksheets

Font size

S
M
L
XL
Worksheets

ಗಣಿತ-1

Total questions: 10

Worksheet time: 8mins

Name
Class
Date
1.

21 ಮತ್ತು 27ರ ಮ.ಸಾ.ಅ ಎಷ್ಟು?

a)

7

b)

3

c)

21

d)

9

2.

8 ರ ಅಪವರ್ತನಗಳಾವುವು?

a)

4

b)

2

c)

2×2×2

d)

2×2

3.

ಗುಣಾಕಾರದ ವಿರುದ್ಧ ಪ್ರಕ್ರಿಯೆ ಏನು?

a)

ಅಪವರ್ತಿಸುವಿಕೆ

b)

ಸಂಕಲನ

4.

(2x+4) ಅಪವರ್ತನಗಳಾವುವು?

a)

2

b)

4

c)

x+2

d)

2 ಮತ್ತು x+2

5.

ನಿರ್ದಿಷ್ಟ ಬೆಲೆಯನ್ನು ಹೊಂದಿರುವ ಪದ ಯಾವುದು?

a)

ಬೀಜೋಕ್ತಿ

b)

ಸ್ಥಿರಾಂಕ

c)

ಚರಾಕ್ಷರ

6.

ಒಂದು ಮೇಲ್ಮೈ ಇವುಗಳನ್ನು ಒಳಗೊಂಡಿರುತ್ತದೆ.

a)

ಉದ್ದ

b)

ಅಗಲ

c)

ಎತ್ತರ ಮತ್ತು ಉದ್ದ

d)

ಉದ್ದ ಮತ್ತು ಅಗಲ

7.

ಪೂರ್ಣವು ಅದರ ಭಾಗಕ್ಕಿಂತಲೂ ಏನಾಗಿರುತ್ತದೆ?

a)

ಸಮ

b)

ದೊಡ್ಡದು

c)

ಅಸಮ

d)

ಚಿಕ್ಕದು

8.

a=b ಮತ್ತು b=c ಆದರೆ..........

a)

b=a

b)

c=b

c)

a=c

d)

ಯಾವುದು ಅಲ್ಲ

9.

ಒಂದೇ ಅಂಶಗಳ ದುಪ್ಪಟ್ಟು ಅಂಶಗಳು ಒಂದಕ್ಕೊಂದು (a)  

10.

ಸುಲಭಿಕರಿಸಿ:

8xy+4yz-4zx+4yz+6zx-2xy

(a)