wayground logo

Free Printable Worksheets

NEW

Font size

S
M
L
XL
Worksheets

10 ವ್ಯಾಘ್ರಗೀತೆ

Total questions: 10

Worksheet time: 5mins

Name
Class
Date
1.

ಕವಿಯ ದೃಷ್ಟಿಯಲ್ಲಿ ಬೆಕ್ಕಿನ ಜಾತಿ ----

a)

ಕಪಿಯದು

b)

ಹುಲಿಯದು

c)

ಕರಡಿಯದು

d)

ಮಾನವನದು

2.

ಹುಲಿಯು -–--

a)

ಮಾಂಸಾಹಾರಿ

b)

ಶಾಕಾಹಾರಿ

c)

ಫಲಾಹಾರಿ

d)

ಪತ್ರಾಹಾರಿ

3.

ಮನುಷ್ಯನಿಗೆ ಬದುಕಲು --------ವೇ ಸಾಕು.

a)

ಮಾಂಸಾಹಾರ

b)

ಶಾಕಾಹಾರ

c)

ಫಲಾಹಾರ

d)

ಪತ್ರಾಹಾರ

4.

ಭರತ ಖಂಡದ ಹುಲಿಗಳ ದೃಷ್ಟಿಯಲ್ಲಿ ಯಾರನ್ನಾದರೂ ಹಿಂದಿನಿಂದ ಹಾರಿ ಕೊಲ್ಲು ವುದು--–---

a)

ಅಧರ್ಮ

b)

ಧರ್ಮ

c)

ಕರ್ತವ್ಯ

d)

ಬೇಟೆಯ ನೀತಿ

5.

ಶಾನು ಭೋಗರ ಮನೆತನದವರು ಖಿರ್ದಿ ಪುಸ್ತಕವೆನ್ನುವುದು --–--

a)

ಜೀವನದ ಆಧಾರ

b)

ರಾಜ ಭಕ್ತಿಯ ಲಾಂಛನ

c)

ಉದ್ಯೋಗ ಗುರುತು

d)

ಕಂದಾಯದ ವಿವರದ ಪುಸ್ತಕ

6.

ಹುಲಿಗೆ ಶಾನುಭೋಗರನ್ನು ಕೊಲ್ಲಲು ಸಾಧ್ಯವಾಗದ ಕಾರಣ--––

a)

ಅವರು ಓಡಿದರು

b)

ಮರವನ್ನೇರಿದರು

c)

ಅವರ ಬೆನ್ನೇ ಕಾಣುತ್ತಿತ್ತು.

d)

ಕೂಗಿದಾಗ ಜನರು ಬಂದರು

7.

ಶಾನುಭೋಗರು ಹುಲಿಯಿಂದ ಬದುಕಿ ಉಳಿದದ್ದು --------

a)

ಖಿರ್ದಿ ಪುಸ್ತಕದಿಂದ

b)

ಹುಲಿಯ ಧರ್ಮಶ್ರದ್ಧೆಯಿಂದ

c)

ಜನರು ಬಂದುದರಿಂದ

d)

ಬೆನ್ನು ಮೇಲಾಗಿ ಬಿದ್ದುದರಿಂದ

8.

'ಅವರ ಮಾತಿನ ಕೊರತೆ ಅದ್ಭುತವಾಗಿತ್ತು.'. -ಈ ವಾಕ್ಯದಲ್ಲಿ ಅವರ ಪದವು ------

a)

ಸರ್ವನಾಮ

b)

ಸಂಖ್ಯಾವಾಚಕ

c)

ಕ್ರಿಯಾಪದ

d)

ಪರಿಮಾಣವಾಚಕ

9.

ಅವನು ಒಂಬತ್ತನೆಯ ತರಗತಿಯ ವಿದ್ಯಾರ್ಥಿ -ಈ ವಾಕ್ಯದಲ್ಲಿ ಒಂಬತ್ತನೆಯ ಎ0ಬ ಪದವು-------

a)

ಸಂಖ್ಯೆಯೇ ವಾಚಕ

b)

ಸಂಖ್ಯಾ ವಾಚಕ

c)

ಪರಿಮಾಣ ವಾಚಕ

d)

ಸರ್ವನಾಮ

10.

'ತುಂಗೆ ಭದ್ರೆಗಳು ಹರಿವ ನಾಡು ನಮ್ಮದು ಈ ವಾಕ್ಯದಲ್ಲಿರುವ ಅಂಕಿತನಾಮ ಪದಗಳು ------

a)

ತುಂಗ ಭದ್ರೆಗಳು

b)

ಹರಿವ

c)

ನಾಡು

d)

ನಮ್ಮದು