wayground logo

Free Printable Worksheets

NEW

Font size

S
M
L
XL
Worksheets

ನಿನ್ನ ಮುತ್ತಿನ ಸತ್ತಿಗೆಯನ್ನಿತ್ತು ಸಲಹು

Total questions: 25

Worksheet time: 13mins

Name
Class
Date
1.

ನಿನ್ನ ಮುತ್ತಿನ ಸತ್ತಿಗೆಯನ್ನಿತ್ತು ಸಲಹು ಪದ್ಯದ ಆಕರ ಕೃತಿ

a)

ಹರಿಶ್ಚಂದ್ರ ಕಾವ್ಯ

b)

ರಾಮಾಯಣ ಮಹಾಕಾವ್ಯ

c)

ಮಹಾಭಾರತ ಮಹಾಕಾವ್ಯ

d)

ಭಗವದ್ಗೀತೆ

2.

ರಾಘವಾಂಕ ಕವಿಗಿರುವ ಬಿರುದು

a)

ಉಭಯಕವಿ ಕಮಲರವಿ

b)

ಕವಿ ಶರಭ ಭೇರುಂಡ

c)

ಷಟ್ಪದಿ ಬ್ರಹ್ಮ

d)

ಈ ಮೇಲಿನ ಎಲ್ಲವೂ

3.

ರಾಘವಾಂಕ ಈ ಕಾಲದ ಅಗ್ರಮಾನ್ಯ ಕವಿ

a)

ಹಳೆಗನ್ನಡ

b)

ನಡುಗನ್ನಡ

c)

ಹೊಸಗನ್ನಡ

d)

ನವೋದಯ

4.

ರಾಘವಾಂಕ ಕವಿಯ ಮೆಚ್ಚಿನ ದೈವ

a)

ಶ್ರೀ ಮಂಜುನಾಥ

b)

ಶ್ರೀ ರಾಘವೇಂದ್ರ

c)

ಪಂಪಾಪತಿ ವಿರೂಪಾಕ್ಷ

d)

ತಿರುಪತಿ ತಿರುಮಲೇಶ

5.

ಹರಿಹರನ ಕಾಲವಿದು

a)

1125

b)

1225

c)

1335

d)

1235

6.

ಹರಿಶ್ಚಂದ್ರ ಕಾವ್ಯದಲ್ಲಿ ಕಂಡುಬರುವುದು

a)

ಸತ್ಯ ಪರಿಪಾಲನೆಯ ಪರಾಕಾಷ್ಠೆ

b)

ಧರ್ಮ ಪರಿಪಾಲನೆಯ ಪರಾಕಾಷ್ಠೆ

c)

ಅರ್ಥ ಪಾಲನೆಯ ಪರಾಕಾಷ್ಠೆ

d)

ಕಾಮ ಪಾಲನೆಯ ಪರಾಕಾಷ್ಠ

7.

ರಾಜಾ ಹರಿಶ್ಚಂದ್ರನ ಕುಲಗುರುಗಳು

a)

ವಿಶ್ವಾಮಿತ್ರರು

b)

ಅಗಸ್ತ್ಯರು

c)

ವಸಿಷ್ಠರು

d)

ದೂರ್ವಾಸರು

8.

ರಾಜ ಹರಿಶ್ಚಂದ್ರನನ್ನು ಪರೀಕ್ಷಿಸಿದ ಋಷಿಗಳು

a)

ವಸಿಷ್ಠರು

b)

ವಾಲ್ಮೀಕಿ

c)

ವಿಶ್ವಾಮಿತ್ರ

d)

ವೇದವ್ಯಾಸರು

9.

ರಾಜ ಹರಿಶ್ಚಂದ್ರನ ರಾಜ್ಯವಿದು

a)

ಹಸ್ತಿನಾವತಿ

b)

ಉಜ್ಜಯಿನಿ

c)

ಅಯೋಧ್ಯೆ

d)

ವಿರಾಟನಗರ

10.

ರಾಜಾ ಹರಿಶ್ಚಂದ್ರನಿಗೆ ನೈತಿಕ ಸ್ಫೂರ್ತಿಯಾಗಿದ್ದವರು

a)

ಹರಿಶ್ಚಂದ್ರನ ತಾಯಿ

b)

ಹರಿಶ್ಚಂದ್ರನ ಹೆಂಡತಿ

c)

ಹರಿಶ್ಚಂದ್ರನ ಸೋದರಿ

d)

ಹರಿಶ್ಚಂದ್ರನ ಮಗ

11.

ಹರಿಶ್ಚಂದ್ರ ಪರಿವಾರದೊಂದಿಗೆ ಅರಣ್ಯಕ್ಕೆ ತೆರಳಲು ಕಾರಣ

a)

ಮೋಜು ಮಾಡಲು

b)

ತಪಸ್ಸು ಮಾಡಲು

c)

ಬೇಟೆಯಾಡಲು

d)

ಅರಣ್ಯ ನೋಡಲು

12.

ರಾಜಾ ಹರಿಶ್ಚಂದ್ರನನ್ನು ಪರಿವಾರದಿಂದ ಬೇರ್ಪಡು ವಂತೆ ಮಾಡಿದ್ದು

a)

ಮಾಯಾಜಿಂಕೆ

b)

ಮಾಯಾ ವರಾಹ

c)

ಮಾಯಾಮೃಗ

d)

ಸುವರ್ಣ ಜಿಂಕೆ

13.

ವಿಶ್ವಮಿತ್ರನ ಆಶ್ರಮಕ್ಕೆ ತಪ್ಪಿಯೂ ಕಾಲ್ ಇಡಬೇಡ ಎಂದವರು

a)

ಗುರುಗಳು

b)

ಹಿರಿಯರು

c)

ವಶಿಷ್ಠರು

d)

ದೇವತೆಗಳು

14.

ಹರಿಶ್ಚಂದ್ರ ನಿದ್ದೆ ಡೆಗೆ ಬಂದವರು

a)

ಪರಿವಾರದವರು

b)

ಪತ್ನಿ ಮಕ್ಕಳು

c)

ಮಾಯಾಂಗನೆ ಯರು

d)

ಮಾನಿಸರು

15.

ಎಕ್ಕಲ ಪದದ ಅರ್ಥ

a)

ಏಲಕ್ಕಿ

b)

ಅವಲಕ್ಕಿ

c)

ಹಂದಿ

d)

ಹುಲಿ

16.

ಗಾನರಾಣಿಯರು ನುಡಿಸುತ್ತಿದ್ದುದು ಇದನ್ನು

a)

ವೀಣೆ

b)

ತಂಬೂರಿ

c)

ದಂಡಿಗೆ

d)

ತಾಳ

17.

ಪಸಾಯ ಪದದ ಅರ್ಥ

a)

ಪಾಯಸ

b)

ಪ್ರಸಾದ

c)

ಉಡುಗೊರೆ

d)

ಬಟ್ಟೆಬರೆ

18.

ಹರಿಶ್ಚಂದ್ರ ಗಾನ ರಾಣಿಯರಿಗೆ ಕೊಟ್ಟಿದ್ದು

a)

ಮುತ್ತಿನ ಸತ್ತಿಗೆ

b)

ಕಿರೀಟ

c)

ಸರ್ವಾಭರಣ

d)

ಕರ್ಣಾಭರಣ

19.

ಬಾಯಾರಿದವರಿಗೆ ಇದು ಉಪಯೋಗವಿಲ್ಲ

a)

ತುಪ್ಪ

b)

ಬೆಣ್ಣೆ

c)

ಮಸಾಲೆ

d)

ಈ ಮೇಲಿನವು

20.

ಹರಿಶ್ಚಂದ್ರದಲ್ಲಿ ಗಾನರಾಣಿಯರು ಕೇಳಿದ ಉಡುಗೊರೆ

a)

ಪಟ್ಟದಾನೆ

b)

ಬಂಗಾರದ ಕಿರೀಟ

c)

ಮುತ್ತಿನ ಸತ್ತಿಗೆ

d)

ಧನ-ಕನಕಗಳು

21.

ಕಡಲೊಳಗೆ ಇರುವವ ರಿಗೆ ಬೇಕಾದದ್ದು

a)

ಮೀನು

b)

ಮೊಸಳೆ

c)

ತೆಪ್ಪ

d)

ಕಪ್ಪ

22.

ಗಾನರಾಣಿಯರು ಹೇಳುವಂತೆ ಅಮೃತ ಕೊಡಬೇಕಾದದ್ದು ಇವರಿಗೆ

a)

ದೇವರಿಗೆ

b)

ದೈತ್ಯರಿಗೆ

c)

ರೋಗಿಗಳಿಗೆ

d)

ಮನುಷ್ಯರಿಗೆ

23.

ಯುದ್ಧರಂಗದಲ್ಲಿ ಹಗೆಗಳು ಹೆದರುತ್ತಿದ್ದುದು

a)

ರಾಜನನ್ನು ಕಂಡು

b)

ಸೈನಿಕರನ್ನು ಕಂಡು

c)

ಮುತ್ತಿನ ಸತ್ತಿಗೆಯ ಕಂಡು

d)

ಪಟ್ಟದಾನೆಯ ಕಂಡು

24.

ಮುತ್ತಿನ ಸತ್ತಿಗೆಯ ವಂಶಾನುಗತ ವಾಗಿ ಬಂದಿದ್ದರಿಂದ ಅದು

a)

ತಂದೆಯಂತೆ

b)

ತಾಯಿಯಂತೆ

c)

ಗುರುವಿನಂತೆ

d)

ದೈವದಂತೆ

25.

ರವಿ ಕುಲದಲ್ಲಿ ಪಟ್ಟಗಟ್ಟುವಾಗ ಮುಖ್ಯ ವಾಗಿ ಅರ್ಚಿಸುವುದು

a)

ದೇವರನ್ನು

b)

ಗುರುಗಳನ್ನು

c)

ಮುತ್ತಿನ ಸತ್ತಿಗೆಯನ್ನು

d)

ಹಿರಿಯರನ್ನು