wayground logo

Free Printable Worksheets

NEW

Font size

S
M
L
XL
Worksheets

10 ಗ್ರಾ0ಥಿಕ ರೂಪ

Total questions: 5

Worksheet time: 3mins

Name
Class
Date
1.

1.ಏಸೊಂದು ಈ ಪದದ ಗ್ರಾ0ಥಿಕ ರೂಪ ---

a)

ಏಸುವೆಂದು

b)

ಏಸು ಒಂದು

c)

ಏಸೊಂದು

d)

ಎಷ್ಟೊಂದು

2.

ಕುಂತವಳೆ ಈ ಪದದ ಗ್ರಾ0ಥಿಕ ರೂಪ

a)

ಕೂತವಳೆ

b)

ಕುಳಿತಿರುವಳು

c)

ಕುಳಿತಿದ್ದಾಳೆ

d)

ಕುಳಿತು ಕೊಂಡಿದ್ದಾಳೆ

3.

ಬ್ಯಾಸರ ಈ ಪದದ ಗ್ರಾ0ಥಿಕ ರೂಪ

a)

ಬೇಸರ

b)

ಬಾಯ್ಸರ

c)

ಬೀಗುಡಿ

d)

ಬಾನ್ನೂರಿ

4.

ತೊಳೆದೇನ ಗ್ರಾ0ಥಿಕ ರೂಪ

a)

ತೊಳೆಯುತ್ತೇನೆಯೇ

b)

ತೊಳೆಯುತ್ತೇನೆ

c)

ತೊಳೆಯುವೆನು

d)

ತೊಳೆಯುವೆನೇ

5.

ಹೊಳೆದಂಡಿ ಈ ಪದದ ಗ್ರಾ0ಥಿಕ ರೂಪ

a)

ಹೊಳೆಯುವ ದಂಡಿ

b)

ಹೊಳೆಯುವ ದಂಡೆ

c)

ಹೊಳೆಯ ದಡ

d)

ಹೊಳೆಯದಂಡಿ