Font size
WorksheetsA.V.B kannada quiz
Total questions: 10
Worksheet time: 5mins
ಕೆ. ಪಿ .ಪೂರ್ಣಚಂದ್ರ ತೇಜಸ್ವಿ ಅವರು ಜನಿಸಿದ್ದು .
_________
೧೯೫೮
೧೯೭೬
೧೯೩೮
೧೯೨೫
'ಅವರೇ ರಾಜರತ್ನಂ' ಗದ್ಯಭಾಗವನ್ನು ತೇಜಸ್ವಿ ಅವರ ಯಾವ ಕೃತಿಯಿಂದ ಆರಿಸಲಾಗಿದೆ .
ಚಿದಂಬರ ರಹಸ್ಯ
ತಬರನ ಕಥೆ
ನಿಗೂಢ ಮನುಷ್ಯರು
ಅಣ್ಣನ ನೆನಪು
ತೇಜಸ್ವಿ ಅವರು ರಾಜರತ್ನಂ ಅವರನ್ನು ಏನೆಂದು ಭಾವಿಸಿದ್ದರು.
ಕವಿ
ಭಿಕ್ಷುಕ
ಗೆಳೆಯ
ಸನ್ಯಾಸಿ
ರಾಜರತ್ನಂ
ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಕಾದಂಬರಿಗಳು
ಹುಲಿಯೂರಿನ ಸರಹದ್ದು
ಬೆರಳ್ ಗೆ ಕೊರಳ್
ನಿಗೂಢ ಮನುಷ್ಯರು
ತೆರೆದ ಮನ
ಗುಂಪಿಗೆ ಸೇರದ ಪದ
ಸರಸರ
ಬನ್ನಿ ಬನ್ನಿ
ಸಟ್ಟನೆ
ಪಿಳಿಪಿಳಿ
ಭಿಕ್ಷುಕ ಪದಕ್ಕೆ ಬಹುವಚನ ರೂಪವನ್ನ ಹೇಳಿ
ಭಿಕ್ಷುಕಗಳು
ಭಿಕ್ಷುಕರನ್ನು
ಭಿಕ್ಷುಕರು
ಭಕ್ಷಕರು
ಈ ಕೆಳಗಿನವುಗಳಲ್ಲಿ ಸವರ್ಣಧೀರ್ಘ ಸಂಧಿಯನ್ನು ಹೇಳಿರಿ
ದೇವೇಶ
ಸೂರನ್ನು
ದೇವಾಲಯ
ಏಕೈಕ
'ಮನದೊಳಗೆ' ಇದು ಯಾವ ಸಂಧಿಗೆ ಉದಾಹರಣೆ
ಆಗಮ ಸಂಧಿ
ಆದೇಶ ಸಂಧಿ
ಸ್ವರ ಲೋಪ ಸಂಧಿ
ಇದು ಯಾವುದೂ ಅಲ್ಲ
ಅವನ +ಊರು
ಅವನೂರು
ಅವನಊರು
ಅವರೂರು
ಅವರು
'ಆಯಿರ್ದ' ಇದು ಯಾವ ಸಂಧಿಗೆ ಉದಾಹರಣೆ
ವಕಾರಾಗಮ ಸಂಧಿ
ಯಕಾರಾಗಮ ಸಂಧಿ
ಲೋಪಸಂಧಿ
ಆದೇಶ ಸಂಧಿ
ಗುಣ ಸಂಧಿ
