NEW
Font size
Worksheetsಗ್ರಾಹಕ ಶಿಕ್ಷಣ
Total questions: 10
Worksheet time: 5mins
ಭಾರತದ ಯೋಜನಾ ಆಯೋಗವು ಗ್ರಾಹಕ ಸಂಘದ ಸ್ಥಾಪನೆಗೆ ಚಿಂತನೆ ನೀಡಿದ ವರ್ಷ.
1954
1955
1956
1957
ಮನೆಯಲ್ಲಿಯೇ ಕುಳಿತುಮಾಹಿತಿ ತಂತ್ರಜ್ಞಾನದ ಮೂಲಕ ಇಂದು ವಸ್ತುಗಳನ್ನು ಕೊಳ್ಳಬಹುದಾಗಿದೆ.ಇದನ್ನು ಏನೆನ್ನುವರು.
ಟೆಲಿಶಾಪಿಂಗ್
ಸಂತೆ ಖರೀದಿ
ಅಂಗಡಿಗೆ ಹೋಗಿ ಖರೀದಿಸುವುದು
ಯಾವುದು ಅಲ್ಲ.
ಮಾರುಕಟ್ಟೆಯ ರಾಜ್ ಯಾರು?
ವ್ಯಾಪಾರಿ
ವಸ್ತು ಮಾರುವವ
ಗ್ರಾಹಕ
ಅಂಗಡಿಯವ
ಗ್ರಾಹಕ ಸಂರಕ್ಷಣಾ ಕಾಯ್ದೆ ಜಾರಿಗೆ ಬಂದ ವರ್ಷ.
1983
1984
1985
1986
ವಿಶ್ವ ಗ್ರಾಹಕರ ದಿನಾಚರಣೆಯು ಪ್ರತಿ ವರ್ಷ ಯಾವ ದಿನಾಂಕದಂದು ಆಚರಿಸಲ್ಪಡುತ್ತದೆ.
March 15
March 16
March 17
March 18
ಗ್ರಾಹಕ ಸಂರಕ್ಷಣೆಗೆ ಇರುವ ವೇದಿಕೆಗಳು.
ಜಿಲ್ಲಾ ವೇದಿಕೆ
ರಾಜ್ಯ ವೇದಿಕೆ
ರಾಷ್ಟ್ರೀಯ ವೇದಿಕೆ
ಮೇಲಿನ ಎಲ್ಲವು
20 ಲಕ್ಷ ರೂಪಾಯಿವರೆಗಿನ ವ್ಯಾಜ್ಯಗಳನ್ನು ಬಗೆಹರಿಸುವ ವೇದಿಕೆ.
ರಾಷ್ಟ್ರೀಯ ವೇದಿಕೆ.
ರಾಜ್ಯ ವೇದಿಕೆ.
ಜಿಲ್ಲಾ ವೇದಿಕೆ.
ಯಾವುದು ಅಲ್ಲ
ರಾಷ್ಟ್ರೀಯ ವೇದಿಕೆಯು ಎಷ್ಟು ಮೊತ್ತದ ವರೆಗಿನ ವ್ಯಾಜ್ಯಗಳನ್ನು ಬಗೆಹರಿಸುತ್ತದೆ.
20 ಲಕ್ಷದಿಂದ 1 ಕೋಟಿಯ ವರೆಗಿನ.
20ಲಕ್ಷದವರೆಗಿನ.
1 ಕೋಟಿಯ ಮೇಲ್ಪಟ್ಟ
ಯಾವುದು ಅಲ್ಲ
ರಾಜ್ಯ ವೇದಿಕೆಯು ---- ಮೊತ್ತದ ವ್ಯಾಜ್ಯಗಳನ್ನು ಬಗೆಹರಿಸುತ್ತದೆ.
20 ಲಕ್ಷದಿಂದ 1 ಕೋಟಿಯ
20 ಲಕ್ಷ
1 ಕೋಟಿಗಿಂತ ಹೆಚ್ಚಿನ.
ಮೇಲಿನ ಎಲ್ಲವು
ಗ್ರಾಹಕ ನ್ಯಾಯಾಲಯಕ್ಕೆ ದೂರು ಸಲ್ಲಿಸುವಾಗ ಇರಬೇಕಾದ ಅಂಶಗಳು.
ಕೈ ಬರಹ.
ತಾನೇ ವಕಾಲತ್ತು ವಹಿಸಬಹುದು.
ಯಾವುದೇ ಶುಲ್ಕವಿಲ್ಲ
ಮೇಲಿನ ಎಲ್ಲವು
