NEW
Font size
Worksheetsಹತ್ತನೇ ತರಗತಿ ಪೂರ್ವ ಪರೀಕ್ಷೆ ಸಮಾಜ ವಿಜ್ಞಾನ 2021-22.
Total questions: 15
Worksheet time: 8mins
1.ಶಂಕರಾಚಾರ್ಯರು ಪ್ರತಿಪಾದಿಸಿದ ಸಿದ್ಧಾಂತ ಯಾವುದು?
ದ್ವೈತ.
ಅದ್ವೈತ
ವಿಶಿಷ್ಟಾದ್ವೈತ
ಶಕ್ತಿವಿಶಿಷ್ಟಾದ್ವೈತ.
ಕಾಯಕ ತತ್ವವನ್ನು ಯಾರು ಪ್ರಚುರಪಡಿಸಿದರು?
ಶಂಕರಾಚಾರ್ಯರು.
ಮಧ್ವಾಚಾರ್ಯರು.
ಬಸವೇಶ್ವರರು.
ರಾಮಾನುಜಾಚಾರ್ಯರು.
ವಿಜಯನಗರ ಸಾಮ್ರಾಜ್ಯ ಸ್ಥಾಪನೆಯ ವರ್ಷ ತಿಳಿಸಿ.
1236
1336
1436
1536
ವಿಜಯನಗರ ಸಾಮ್ರಾಜ್ಯದ ರಾಜಧಾನಿ ಯಾವುದು?
ಹಂಪಿ
ಕಮಲಾಪುರ.
ಕಡ್ಡಿರಾಂಪುರ.
ಹೊಸಪೇಟೆ.
ವಿಜಯನಗರ ಸಾಮ್ರಾಜ್ಯವನ್ನು ಆಳಿದ ಪ್ರಸಿದ್ಧ ರಾಜಮನೆತನ ಯಾವುದು?
ಸಂಗಮ.
ಸಾಳ್ವ.
ತುಳುವ
ಅರವೀಡು.
ಮೊಘಲರ ಆಡಳಿತ ಅವಧಿಯನ್ನು ತಿಳಿಸಿ.
1526-1607
1526-1707
1526-1807
1526-1907
ತಾಜ್ ಮಹಲನ್ನು ಯಾರು ಕಟ್ಟಿಸಿದರು?
ಬಾಬರ್.
ಅಕ್ಬರ್.
ಜಹಾಂಗೀರ್.
ಶಹಜಹಾನ್
ಮರಾಠಾ ರಾಜ್ಯದ ಸ್ಥಾಪಕರು ಯಾರು?
ಶಿವಾಜಿ
ಸಾಂಬಾಜಿ
ಬಾಲಾಜಿ
ಸಾಹು
ಶಿವಾಜಿಗೆ ಇದ್ದ ಬಿರುದು ಯಾವುದು?
ಯವನರಾಜ್ಯ ಪ್ರತಿಷ್ಠಾಪನಾಚಾರ್ಯ.
ಉತ್ತರ ಪಥೇಶ್ವರ
ದಕ್ಷಿಣಪಥೇಶ್ವರ
ಛತ್ರಪತಿ.
ಸಿಖ್ ಧರ್ಮದ ಸ್ಥಾಪಕರು ಯಾರು?
ಚೈತನ್ಯರು
ರಮಾನಂದರು
ರಾಯಿದಾಸರು
ಗುರುನಾನಕರು
ಜಯಸಿ ಬರೆದ ಕೃತಿ ಯಾವುದು?
ಆದಿಪುರಾಣ
ಗೀತ ಗೋವಿಂದ
ಪದ್ಮಾವತ್
ಪೃಥ್ವಿರಾಜ ರಾಸೋ.
ಉಳಿಗಮಾನ್ಯ ಪದ್ಧತಿ ಎಂದರೆ,
ರೈತರ ಜಮೀನಿನಲ್ಲಿ ಒಡೆಯರು ದುಡಿಯುವುದು.
ಒಡೆಯರ ಜಮೀನಿನಲ್ಲಿ ರೈತರು ಜೀತದಾಳಾಗಿ ದುಡಿಯುವುದು.
ರೈತರು ತಮ್ಮ ಜಮೀನಿನಲ್ಲಿ ತಾವೇ ದುಡಿಯುವುದು.
ಯಾವುದು ಅಲ್ಲ
ಸಂವಿಧಾನ ಎಂದರೆ,
ದೇಶದ ಮೂಲಭೂತ ಕಾನೂನು.
ಕಾನೂನುಗಳ ಸಮಗ್ರ ಅಧ್ಯಯನ.
ದೇಶದ ರಾಜಕೀಯ ವ್ಯವಸ್ಥೆಯ ಚಿತ್ರಣ.
ಮೇಲಿನ ಎಲ್ಲವೂ
ಕೇಂದ್ರ ಶಾಸಕಾಂಗದ ಎರಡು ಸದನಗಳು ಯಾವುವು?
ರಾಜ್ಯಸಭೆ ಮತ್ತು ಲೋಕಸಭೆ
ರಾಜ್ಯಸಭೆ ಮತ್ತು ವಿಧಾನಸಭೆ
ವಿಧಾನಪರಿಷತ್ತು ಮತ್ತು ಲೋಕಸಭೆ
ಲೋಕಸಭೆ ಮತ್ತು ವಿಧಾನಸಭೆ.
ವಯಸ್ಕ ಮತದಾನ ಪದ್ಧತಿ ಎಂದರೆ,
18 ವರ್ಷದೊಳಗಿನ ಎಲ್ಲರೂ ಮತದಾನ ಮಾಡುವುದು.
21 ವರ್ಷದ ಎಲ್ಲರೂ ಮತದಾನ ಮಾಡುವುದು
18 ವರ್ಷ ತುಂಬಿದ ಎಲ್ಲರೂ ಮತದಾನ ಮಾಡುವುದು
ಯಾವುದು ಅಲ್ಲ.
