wayground logo

Free Printable Worksheets

Font size

S
M
L
XL
Worksheets

Meanings

Total questions: 10

Worksheet time: 5mins

Name
Class
Date
1.

೧. ಸರೋವರ ಪದದ ಅರ್ಥ


a)

ಕೋಳೆ

b)

ಕೊಳ

c)

ಕೋಳಿ

d)

ಕೊಳಿ

2.

೨. ಜಲಚರ ಪದದ ಅರ್ಥ

a)

ನೀರು ವಾಸುಸುವ ಜೀವಿ

b)

ನೀರಿನಲ್ಲಿ ವಾಸಿಸುವ ಜೊವಿ

c)

ನೀರಿನಲ್ಲಿ ವಾಸಿಸುವ ಜೀವಿ

d)

ನೀರಿನಲ್ಲಿ ವಾಸಿಸುವ ಜಿವಿ

3.

೩. ವಿಹಾರ ಪದದ ಅರ್ಥ

a)

ವಿನೋದವಾಗಿ ಅಲೆದಾಡುವುದು

b)

ವಿನೋದ ಅಲೆದಾಡುವುದು

c)

ನಿನೋದವಾಗಿ ಅಲೆದಾಡುವುದು

d)

ವಿನೊದವಾಗಿ ಅಲೆದಾಡುವುದು

4.

೪. ಕೊಕ್ಕರೆ ಪದದ ಅರ್ಥ

a)

ನಿರು ಹಕ್ಕಿ

b)

ನೀರೂ ಹಕ್ಕಿ

c)

ನೀರು ಹಕ್ಕಿ

d)

ನೀರು ಹಕಿ

5.

೫. ಆಮೆ ಪದದ ಅರ್ಥ

a)

ಕೂರ್ವ

b)

ಕುರ್ವ

c)

ಕೂರ್ಮಾ

d)

ಕೂರ್ಮ

6.

೬. ಹೆಮ್ಮೆ ಪದದ ಅರ್ಥ

a)

ಬಣಜಂಬ

b)

ಒಣ್ಣಜಂಬ

c)

ಒಣಂಬ

d)

ಒಣಜಂಬ

7.

೭. ಬತ್ತಿಹೋಗು ಪದದ ಅರ್ಥ

a)

ಬಣಗು

b)

ಒಣಗು

c)

ಒನಗು

d)

ಒಣಗೂ

8.

೮. ಅಪಾಯ ಪದದ ಅರ್ಥ

a)

ಕೇಡು

b)

ಕೆಡು

c)

ಕೇಡೂ

d)

ಕೆಡೂ

9.

೯. ವಾಚಾಳಿ ಪದದ ಅರ್ಥ

a)

ಆತಿಯಾದ ಮಾತುಗಾರ

b)

ಅತಿಯಾದ ಮಾತುಗಾರ

c)

ಅತಿಯಾದ ಮತುಗಾರ

d)

ಅತಿಯದ ಮಾತುಗಾರ

10.

೧೦. ಚಿಪ್ಪು ಪದದ ಅರ್ಥ

a)

ಸೊಂಪು

b)

ಸಿಂಪು

c)

ಸಿಂಪೆ

d)

ಸಿಂಪ