NEW
Font size
WorksheetsPost test
Total questions: 10
Worksheet time: 5mins
ಹಸಿರು ಸಸ್ಯಗಳೆಲ್ಲ
ಸ್ವ ಪೋಷಕರು
B. ಪರಾವಲಂಬಿಗಳು
C. ಕೊಳೆತಿನಿಗಳು
D. ಪರ ಪೋಷಕರು
ಮಣ್ಣು ಉಂಟಾಗಲು ಮುಖ್ಯ ಕಾರಣ
ಶಿಲೆಗಳ ರೂಪುಗೊಳ್ಳುವಿಕೆ
. ಶಿಲೆಗಳ ಶಿಥಿಲ ಕರಣ
ಸಸ್ಯಗಳ ಕೊಳೆಯುವಿಕೆ
ಪ್ರಾಣಿಗಳ ವಿಸರ್ಜನೆ
ನೀರಿನ ಮಾಲಿನ್ಯವನ್ನು ತಡೆಗಟ್ಟಲು ಒಳ್ಳೆಯ ಉಪಾಯ
. ಹೂ ಮಾಲೆಯನ್ನು ಪ್ಲಾಸ್ಟಿಕ್ ನಲ್ಲಿ ಕಟ್ಟಿ ನದಿಗೆ ಬಿಸಾಡುವುದು
ಕೈಗಾರಿಕೆಗಳಿಂದ ಬಂದ ನೀರನ್ನು ನೇರವಾಗಿ ನೀರಿನ ಆಕರಗಳಿಗೆ ಬಿಡುವುದು
. ಮಲವಿಸರ್ಜನೆ ಹಾಗೂ ಮೂತ್ರ ವಿಸರ್ಜನೆ ನೀರಿನ ಆಕರಗಳಿಗೆ ಹೋಗದಂತೆ ತಡೆಯುವುದು
ಕೊಳೆಯುವ ಕಸ ಕಡ್ಡಿಗಳನ್ನು ಬಾವಿಗೆ ಬಿಸಾಡುವುದು
. ಪತನಕೋನ ವು------ ಕ್ಕೆ ಸಮ
A.
ವಕ್ರಿಮ ಕೋನ
ಪತನ ಬಿಂದು
ಪ್ರತಿಫಲಿತ ಕಿರಣ
ಪ್ರತಿಫಲಿತ ಕೋನ
ಸ್ಪರ್ಧೆ ಯಲ್ಲಿ ಓಟಗಾರರ ಕೈಗಳ ಚಲನೆ
. ಸರಳರೇಖಾಗತ ಚಲನೆ
ವೃತ್ತಿಯ ಚಲನೆ
ಆವರ್ತ ಚಲನೆ
.ಬ್ರಮಣ ಚಲನೆ
.-(.)-ವಿದ್ಯುತ್ ಮಂಡಲದಲ್ಲಿ ಬಳಸುವ ಈ ಸಾಂಪ್ರದಾಯಿಕ ಚಿಹ್ನೆ
ವಿದ್ಯುತ್ಕೋಶ
ತೆರೆದ ಸ್ವಿಚ್
ಮುಚ್ಚಿದ ಸ್ವಿಚ್
ವಿದ್ಯುತ್ ಬಲ್ಬ್
ನಿಂಬೆರಸ ದಲ್ಲಿರುವ ಆಮ್ಲ
ಅಸಿಟಿಕ್ ಆಮ್ಲ
ಸಿಟ್ರಿಕ್ ಆಮ್ಲ
ಟಾರ್ಟಾರಿಕ್ ಆಮ್ಲ
ಲ್ಯಾಕ್ಟಿಕ್ ಆಮ್ಲ
ಮೇಣದಬತ್ತಿ ಉರಿಯುವುದು
ಭೌತ ಬದಲಾವಣೆ
ರಾಸಾಯನಿಕ ಬದಲಾವಣೆ
ರೆಡಾಕ್ಸ್ ಕ್ರಿಯೆ
ಬೌತ ಮತ್ತು ರಾಸಾಯನಿಕ ಬದಲಾವಣೆ
ರೇಷ್ಮೆ ಪತಂಗದ ಜೀವನ ಚರಿತ್ರೆಯಲ್ಲಿ ಪ್ರೌಢ ಕೀಟ ಹೊರಬರುವ ಹಂತ
ಕೋಶಾವಸ್ಥೆ
ಲಾರ್ವ ವಸ್ಥೆ
ಮೊಟ್ಟೆ
ಪ್ರೌಢಾವಸ್ಥೆ
ಘನಗಳಲ್ಲಿ
ಕಣಗಳು ಸಡಿಲವಾಗಿದೆ
ಕಣಗಳು ಸ್ವತಂತ್ರವಾಗಿವೆ
ಕಣಗಳು ಜೊತೆಯಾಗಿವೆ
ಕಣಗಳು ಒತ್ತುತ್ತಾ ಗಿವೆ
