wayground logo

Free Printable Worksheets

NEW

Font size

S
M
L
XL
Worksheets

Mahila seva Samaja high school davanagere

Total questions: 10

Worksheet time: 2mins

Name
Class
Date
1.

ಭಾರತದ ಮದ್ಯ ರೇಖಂಶ ಇದು

a)

ಕರ್ಕಾಟಕ ಸಂಕ್ರಾಂತಿ ವೃತ್ತ

b)

ಅಲಹಾಬಾದ್ ರೇಖೆ

c)

82 1/2 ಡಿಗ್ರಿ ಪೂರ್ವ ರೇಖಾಂಶ

d)

ಯಾವುದು ಅಲ್ಲ

2.

ಹೊಸದಾಗಿ ಸೇರ್ಪಡೆಗೊಂಡ ಕೇಂದ್ರಾಡಳಿತ ಪ್ರದೇಶ

a)

ಪಾಂಡಿಚೇರಿ

b)

ಚಂಡಿಗಡ

c)

ಡಿಯೋ ಡಾಮನ್

d)

ಜಮ್ಮು ಅಂಡ್ ಜಮ್ಮು ಮತ್ತು ಕಾಶ್ಮೀರ ಲಡಾಕ್

3.

ಭಾರತದ ಅತ್ಯಂತ ಉತ್ತರದ ತುದಿಯ ಎಂದೇ ಖ್ಯಾತಿಯಾದ ದ್ದು

a)

ಇಂದಿರಾ ಪಾಯಿಂಟ್

b)

ಇಂದಿರಾಕೋಲ್

c)

ಪಾಕ್ ಜಲಸಂಧಿ

d)

ಯಾವುದು ಅಲ್ಲ

4.

ಭಾರತವು ಏಳನೆಯ ದೊಡ್ಡ ರಾಷ್ಟ್ರವಾಗಿದೆ ಹಾಗಾದರೆ ಮೊದಲನೆಯ ದೊಡ್ಡ ರಾಷ್ಟ್ರ ಇದಾಗಿದೆ

a)

ರಷ್ಯಾ

b)

ಕೆನಡಾ

c)

ಚೀನಾ

d)

ಅಮೇರಿಕಾ ಸಂಯುಕ್ತ ಸಂಸ್ಥಾನ

5.

ಭಾರತದ ನೆರೆಯ ರಾಷ್ಟ್ರಗಳಲ್ಲಿ ಇದು ಅಲ್ಲ

a)

ಪಾಕಿಸ್ತಾನ

b)

ನೇಪಾಳ

c)

ಚೀನಾ

d)

ಅಮೆರಿಕ

6.

ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಗಡಿರೇಖೆ

a)

ರಾಡ್ ಕ್ಲಿಪ್ ರೇಖೆ

b)

ಡುರಾಂಡ್ ರೇಖೆ

c)

ಮ್ಯಾಕ್ ಮೋಹನ್ ರೇಖೆ

d)

ಮೇಲಿನ ಎಲ್ಲವೂ

7.

ಭಾರತದಲ್ಲಿ ಹೊಸದಾಗಿ ಸೇರ್ಪಡೆಯಾದ ರಾಜ್ಯ

a)

ತೆಲಂಗಾಣ

b)

ಆಂಧ್ರಪ್ರದೇಶ

c)

ಓಡಿಷ

d)

ಛತ್ತಿಸ್ಗರ್

8.

ವಿಸ್ತೀರ್ಣದಲ್ಲಿ ಅತಿ ಚಿಕ್ಕ ರಾಜ್ಯ

a)

ದೆಹಲಿ

b)

ಕರ್ನಾಟಕ

c)

ಬಿಹಾರ

d)

ಗೋವಾ

9.

ಭಾರತದ ಒಟ್ಟು ವಿಸ್ತೀರ್ಣ

a)

32 87 263 ಚದರ ಕಿಲೋಮೀಟರ್

b)

3214ಕಿಲೋಮೀಟರ್

c)

2933km

d)

7516.5km

10.

ಭಾರತದ ಪಶ್ಚಿಮ ಭಾಗದಲ್ಲಿ ಬರುವುದು ಈ ಕೆಳಗಿನ

a)

ಅರಬಿ ಸಮುದ್ರ

b)

ಬಂಗಾಳಕೊಲ್ಲಿ

c)

ಹಿಂದೂ ಮಹಾಸಾಗರ

d)

ಹಿಮಾಲಯ ಪರ್ವತಗಳು