NEW
Font size
Worksheetsಭಾರತದ ವಿದೇಶಾಂಗ ನೀತಿ
Total questions: 25
Worksheet time: 13mins
ಒಂದು ರಾಷ್ಟ್ರವು ಅನ್ಯ ರಾಷ್ಟ್ರಗಳನ್ನು ವ್ಯವಹರಿಸುವಾಗ ಅನುಸರಿಸುವ ನೀತಿಯನ್ನು ಹೀಗೆ ಎಂದು ಕರೆಯುವರು.
ವರ್ಣಭೇದ ನೀತಿ
ಅಲಿಪ್ತ ನೀತಿ
ವಿದೇಶಾಂಗ ನೀತಿ
ಪಂಚಶೀಲ ತತ್ವ
ಒಂದು ರಾಷ್ಟ್ರ ಯಾವುದೇ ಬಗೆಯಲ್ಲಿ ಆಂತರಿಕ ವಾಗಲಿ, ಬಾಹ್ಯವಾಗಲಿ ಇತರ ರಾಷ್ಟ್ರಗಳಿಗೆ ಅಧೀನವಾಗಿರುವ ಸ್ವತಂತ್ರವಾಗಿ ರುವುದನ್ನು ______ಎನ್ನುವರು.
ಪ್ರಜಾಪ್ರಭುತ್ವ ರಾಷ್ಟ್ರ
ಜಾತ್ಯಾತೀತ ರಾಷ್ಟ್ರ
ಅಲಿಪ್ತ ರಾಷ್ಟ್ರ
ಸಾರ್ವಭೌಮ ರಾಷ್ಟ್ರ
ಭಾರತದ ವಿದೇಶಾಂಗ ನೀತಿಯ ಬಗ್ಗೆ ಮೊದಲು ಅರಿವು ಮೂಡಿಸಿದವರು ______.
ಅಟಲ್ ಬಿಹಾರಿ ವಾಜಪೇಯಿ
ಇಂದಿರಾಗಾಂದಿ
ಜವಾಹರ್ ಲಾಲ್ ನೆಹರು
ಮೇಲಿನ ಎಲ್ಲವೂ
ಭಾರತದ ವಿದೇಶಾಂಗ ನೀತಿಯ ಬಗ್ಗೆ ಮೊದಲು ಅರಿವು ಮೂಡಿಸಲು ಜವಾಹರ್ಲಾಲ್ ನೆಹರು ಅವರು ಭಾಷಣ ಮಾಡಿದ್ದು ಈ ವರ್ಷ________
7-7-1946
7-9-1946
7-7-1947
7-9-1946
ಭಾರತದ ವಿದೇಶಾಂಗ ನೀತಿಯ ಮುಖ್ಯ ಉದ್ದೇಶ ____.
ರಾಷ್ಟ್ರದ ಭದ್ರತೆ
ರಾಷ್ಟ್ರದ ಆರ್ಥಿಕ ಸಂವರ್ಧನೆ
ಸಾಂಸ್ಕೃತಿಕ ಮೌಲ್ಯ ಪ್ರಸಾರ
ಮೇಲಿನ ಎಲ್ಲವೂ
ಸ್ವತಂತ್ರ ಭಾರತದ ಮೊದಲ ಪ್ರಧಾನಿ _______. ಸರ್ದಾರ್ ವಲ್ಲಬಾಯ್ ಪಟೇಲ್ ಇಂದಿರಾಗಾಂಧಿ ಜವಾಹರಲಾಲ್ ನೆಹರು ಬಿ ಆರ್ ಅಂಬೇಡ್ಕರ್
ಸರ್ದಾರ್ ವಲ್ಲಬಾಯ್ ಪಟೇಲ್
ಇಂದಿರಾಗಾಂಧಿ
ಜವಾಹರಲಾಲ್ ನೆಹರು
ಬಿ. ಆರ್. ಅಂಬೇಡ್ಕರ್
ಸ್ವತಂತ್ರ ಭಾರತದ ಮೊದಲ ವಿದೇಶಾಂಗ ಖಾತೆ ನಿಭಾಯಿಸಿದವರು ______.
ಸರ್ದಾರ್ ವಲ್ಲಭಭಾಯ್ ಪಟೇಲ್
ಇಂದಿರಾಗಾಂಧಿ
ಅಂಬೇಡ್ಕರ್
ಜವಾಹರಲಾಲ್ ನೆಹರು
ಭಾರತದ ವಿದೇಶಾಂಗ ನೀತಿಯನ್ನು ಹೀಗೂ ಕರೆಯುವರು.
ಪಟೇಲ್ವಿ ದೇಶಾಂಗ ನೀತಿ
ನೆಹರು ವಿದೇಶಾಂಗ ನೀತಿ
ಗಾಂಧೀಜಿ ವಿದೇಶಾಂಗ ನೀತಿ
ಯಾವುದು ಅಲ್ಲ
ಪಂಚಶೀಲ ತತ್ವ ಸಹಿ ಹಾಕಿದ ದೇಶಗಳು _______.
ಭಾರತ-ಪಾಕಿಸ್ತಾನ
ಭಾರತ-ಚೀನಾ
ಭಾರತ-ಅಮೆರಿಕ
ಭಾರತ-ಬರ್ಮಾ
ಪಂಚಶೀಲ ತತ್ವ ಕೆ ಸಹಿ ಹಾಕಿದ ವರ್ಷ____
ಜೂನ್ 1954
ಮೇ 1954
ಏಪ್ರಿಲ್ 1954
ಜುಲೈ 1954
ಪಂಚಶೀಲ ತತ್ವದ ಸಹಿ ಹಾಕುವಾಗ ಭಾರತದ ಪ್ರಧಾನಿಯಾಗಿದ್ದವರು____.
ಇಂದಿರಾಗಾಂಧಿ
ಸರ್ದಾರ್ ವಲ್ಲಭಾಯಿ ಪಟೇಲ್
ನೆಹರು
ಅಟಲ್ ಬಿಹಾರಿ ವಾಜಪೇಯಿ
ಇವುಗಳನ್ನು ನಮ್ಮ ದೇಶದ ವಿದೇಶಾಂಗ ನೀತಿಯ ತಳಹದಿ ಎನ್ನಬಹುದು.
ಅಲಿಪ್ತ ನೀತಿ
ಪಂಚಶೀಲ ತತ್ವ
ವಿದೇಶಾಂಗ ನೀತಿ
ಮೇಲಿನ ಎಲ್ಲವೂ
ಶೀತಲ ಸಮರ ನಡೆದದ್ದು ಇವರ ನಡುವೆ _____ಅಮೆರಿಕ ರಷ್ಯಾ ಬಣ ಭಾರತ-ಅಮೆರಿಕಾ ಬಣ ಅಮೆರಿಕ ಪಾಕಿಸ್ತಾನ ಭಾರತ ರಷ್ಯಾ ಬಣ
ಅಮೆರಿಕ- ರಷ್ಯಾ ಬಣ
ಭಾರತ-ಅಮೆರಿಕಾ ಬಣ
ಅಮೆರಿಕ - ಪಾಕಿಸ್ತಾನ ಬಣ
ಭಾರತ ರಷ್ಯಾ ಬಣ
ಭಾರತ-ಪಾಕಿಸ್ತಾನದ ನಡುವೆ ಯುದ್ಧ ನಡೆದ ವರ್ಷ_____
1965,1971
1966,1970
1967,1972
1967,1973
ಭಾರತದ ವಿದೇಶಾಂಗ ನೀತಿಯನ್ನು ಸುಧಾರಿಸಿದರು_____.
ಇಂದಿರಾಗಾಂಧಿ
ನೆಹರು
ಲಾಲ್ ಬಹದ್ದೂರ್ ಶಾಸ್ತ್ರಿ
ಅಟಲ್ ಬಿಹಾರಿ ವಾಜಪೇಯಿ
ಭಾರತ ದೇಶದ ವಿದೇಶಾಂಗ ನೀತಿಯು ವಿರೋಧಿಸುವುದು____.
ಸಾರ್ವಭೌಮ
ಪ್ರಜಾಪ್ರಭುತ್ವ
ಸಮತಾವಾದ
ವಸಹತುಶಾಹಿ
ಒಂದು ರಾಷ್ಟ್ರ ಇನ್ನೊಂದು ರಾಷ್ಟ್ರವನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಂಡು, ಆ ದೇಶದ ಸಾರ್ವಭೌಮತ್ವವನ್ನು ಹತ್ತಿಕ್ಕಿ ಸ್ವಾರ್ಥಕ್ಕಾಗಿ ದುರುಪಯೋಗಪಡಿಸಿಕೊಳ್ಳುವುದು ಕೆ_____ ಎನ್ನುವರು.
ವಸಾಹತುಶಾಹಿ
ಸಾರ್ವಭೌಮ
ಸಮತಾವಾದ
ಪ್ರಜಾಪ್ರಭುತ್ವ
ಒಂದು ಜನಾಂಗದ/ ವರ್ಣದ ಜನಸಮುದಾಯ,, ಇನ್ನೊಂದು ಜನಾಂಗದವರ ಸಮುದಾಯವನ್ನು ತಮಗಿಂತ ಕೀಳು ಎಂದು ಭಾವಿಸಿ ಅವರನ್ನು ಕಡೆಗಣಿಸು ನೀತಿ_____.
ಸಾರ್ವಭೌಮ ನೀತಿ
ವಸಾಹತು ನೀತಿ
ವರ್ಣಭೇದ ನೀತಿ
ಪ್ರಜಾಪ್ರಭುತ್ವ ನೀತಿ
ಆಫ್ರಿಕಾದ ಗಾಂಧಿ ಎಂದು ಹೆಸರಾದವರು___
ಮಹಾತ್ಮ ಗಾಂಧಿ
ಚೌ ಎನ್ ಲಾಯ್
ನೆಹರು
ನೆಲ್ಸನ್ ಮಂಡೇಲಾ
ಕೆಲವು ನಿರ್ದಿಷ್ಟ ಶಸ್ತ್ರಾಸ್ತ್ರಗಳನ್ನು ಹಂತಹಂತವಾಗಿ ಇಲ್ಲವಾಗಿಸುವುದು ನ್ನು______ ಎನ್ನುವರು.
ಶಸ್ತ್ರಾಸ್ತ್ರ
ಧನ ಶಸ್ತ್ರಾಸ್ತ್ರ
ಅಲಿಪ್ತ ನೀತಿ
ನಿಶಸ್ತ್ರೀಕರಣ
ಅಂತರಾಷ್ಟ್ರೀಯ ಸಹಬಾಳ್ವೆ ಮತ್ತು ಅಂತರಾಷ್ಟ್ರೀಯ ಕಾನೂನಿಗೆ ಗೌರವ ತಂದುಕೊಡುವ ಭಾರತದ ಸಂವಿಧಾನದ ವಿಧಿ
50
49
51
52
ನಮ್ಮ ದೇಶದ ವಿದೇಶಾಂಗ ನೀತಿ ನಿರೂಪಣೆಯಲ್ಲಿ ಪ್ರಮುಖ ಪಾತ್ರವಹಿಸುವ ಇಲಾಖೆ____
ಗೃಹ ಇಲಾಖೆ
ರಕ್ಷಣಾ ಇಲಾಖೆ
ಮಾನವ ಅಭಿವೃದ್ಧಿ ಇಲಾಖೆ
ವಿದೇಶಾಂಗ ಖಾತೆ
SAARC ಅಸ್ತಿತ್ವಕ್ಕೆ ಬಂದ ವರ್ಷ____
ಡಿಸೆಂಬರ್ 9, 1985
ನವೆಂಬರ್ 8,1985
ಡಿಸೆಂಬರ್ 8,1985
ಜನವರಿ 8,1985
ಆಫ್ರಿಕಾದಲ್ಲಿ ವರ್ಣಭೇದ ನೀತಿಯ ವಿರುದ್ಧ ಹೋರಾಡಿದವರು____
ಮಹಾತ್ಮ ಗಾಂಧೀಜಿ
ನೆಲ್ಸನ್ ಮಂಡೇಲಾ
ನೆಹರು
ಎಲ್ಲ ಉತ್ತರಗಳು ಸರಿ
ವಿದೇಶಾಂಗ ನೀತಿಗೆ ಚೀನಾ ಸಹಿ ಹಾಕಿದಾಗ ಅಲ್ಲಿನ ಪ್ರಧಾನಿಯಾಗಿದ್ದವರು
ನೆಲ್ಸನ್ ಮಂಡೇಲಾ
ನೆಹರು
ಚೌ ಎನ್ ಲಾಯ್
ಯಾವುದು ಅಲ್ಲ
