Worksheetsತ್ರಿಭುಜಗಳು
Total questions: 9
Worksheet time: 16mins
Name
Class
Date
1.
ಎರಡು ಸಮರೂಪ ತ್ರಿಭುಜಗಳ ಬಾಹುಗಳ ಅಳತೆ 4:9 ಆದರೆ ಅವುಗಳ ವಿಸ್ತೀರ್ಣಗಳ ಅನುಪಾತ (a)
2.
ಎರಡು ಸಮರೂಪ ತ್ರಿಭುಜಗಳ ವಿಸ್ತೀರ್ಣಗಳ ಅನುಪಾತವು ಅವುಗಳ ಅನುರೂಪ ಬಾಹುಗಳ (a) ಅನುಪಾತಕ್ಕೆ ಸಮ
3.
ಒಂದು ಲಂಬಕೋನ ತ್ರಿಭುಜದಲ್ಲಿ (a) ಮೇಲಿನ ವರ್ಗವು ಉಳಿದೇರಡು ಬಾಹುಗಳ ಮೇಲಿನ ವರ್ಗಗಳ ಮೊತ್ತಕ್ಕೆ ಸಮ
4.
ಲಂಬಕೋನ ತ್ರಿಭುಜದ ಬಾಹುಗಳು ___________
a)
1 cm ,2 cm ,3 cm
b)
3 cm , 4 cm ,5cm
c)
5cm , 6 cm ,7 cm
d)
7 cm,8cm , 9cm
5.
ಎರಡು ತ್ರಿಭುಜಗಳು ಸಮರೂಪ ವಾದರೆ ಅವುಗಳ ಬಾಹುಗಳು __________________ದಲ್ಲಿ ಇರುತ್ತವೆ.
a)
ಸಮನುಪಾತ
b)
ವಿಲೋಮಾನುಪಾತ
c)
ವ್ಯುತ್ಕ್ರಮ
d)
ಅಸಮಾ ನುಪಾತ
6.
ಪೈಥಾ ಗೊರಸ್ ಪ್ರಮೇಯ ವನ್ನು ನಿರೂಪಿಸಿ
4 lines
7.
ಥೇಲ್ಸ್ ಪ್ರಮೇಯವನ್ನು ನಿರೂಪಿಸಿ
4 lines
8.
ಕೋ ಕೋ ಕೋ ನಿರ್ಧಾರಕ ಗುಣವನ್ನು ನಿರೂಪಿಸಿ
4 lines
9.
ಎರಡು ಸಮರೂಪ ತ್ರಿಭುಜಗಳ ವಿಸ್ತೀರ್ಣಗಳು ಅವುಗಳ ಅನುರೂಪ ಬಾಹುಗಳ ವರ್ಗಗಳ ಅನುಪಾತಕ್ಕೆ ಸಮ ಎಂದು ಸಾಧಿಸಿ
4 lines
100 %
