wayground logo

Free Printable Worksheets

Font size

S
M
L
XL
Worksheets

ಸುತ್ತು ೨ ವ್ಯಾಕರಣಾಂಶ

Total questions: 20

Worksheet time: 10mins

Name
Class
Date
1.

ಒಂದು ವ್ಯಂಜನಕ್ಕೆ ಒಂದು ಸ್ವರ ಸೇರಿ ಆಗುವ ಅಕ್ಷರ...

a)

ಸಂಯುಕ್ತಾಕ್ಷರ

b)

ಬೀಜಾಕ್ಷರ

c)

ಸಜಾತಿ ಅಕ್ಷರ

d)

ಗುಣಿತಾಕ್ಷರ

2.

ಸ್ವರಗಳ ಸಹಾಯದಿಂದ ಉಚ್ಚರಿಸಲ್ಪಡುವ ಅಕ್ಷರ...

a)

ದೀರ್ಘಸ್ವರ

b)

ಹ್ರಸ್ವಸ್ವರ

c)

ವ್ಯಂಜನಾಕ್ಷರ

d)

ಸಂಧ್ಯಾಕ್ಷರ

3.

ಬೆಟ್ಟದಾವರೆ ಪದವು ಯಾವ ಸಮಾಸ ಪದಕ್ಕೆ ಉದಾಹರಣೆಯಾಗಿದೆ...?

a)

ಕರ್ಮಧಾರೆಯ

b)

ತತ್ಪುರುಷ

c)

ದ್ವಿಗು ಸಮಾಸ

d)

ಅಂಶಿ ಸಮಾಸ

4.

ಸಂಖ್ಯೆ+ನಾಮಪದ ಗಳಿಂದ ಉಂಟಾಗುವ ಸಮಾಸ..?

a)

ತತ್ಪುರುಷ

b)

ಬಹುರ್ವಿಯ

c)

ಗಮಕ

d)

ದ್ವಿಗು ಸಮಾಸ

5.

ಸವರ್ಣದೀರ್ಘ ಸಂಧಿ ಪದ..

a)

ದ್ರವ್ಯಾರ್ಥಿ

b)

ವಾಗ್ದೇವಿ

c)

ಮಳೆಗಾಲ

d)

ಬಲ್ಲೆನೆಂದು

6.

ಕನ್ನಡದ ವ್ಯಂಜನ ಸಂಧಿ...

a)

ಲೋಪ ಸಂಧಿ

b)

ಆಗಮ ಸಂಧಿ

c)

ಆದೇಶ ಸಂಧಿ

d)

ಸವರ್ಣದೀರ್ಘ ಸಂಧಿ

7.

ಗುಂಪಿಗೆ ಸೇರದ ಪದ..

a)

ಹೌದು ಹೌದು

b)

ಓಡು ಓಡು

c)

ತುತ್ತೂದಿ

d)

ಸತಿಪತಿ ಮಾಡುವುದು

8.

ಗುಂಪಿಗೆ ಸೇರದ ಪದ...

a)

ಮನೆಮಠ

b)

ಕರಿನರೆ

c)

ಬಿಳಿ-ಹೊಳೆ

d)

ಫಳ ಫಳ

9.

ರಾಮನು ಮರವನ್ನ ಕಡಿದನು. ಇದು ಯಾವ ವಾಕ್ಯ ಪ್ರಕಾರವಾಗಿದೆ..

a)

ಸರಳ ವಾಕ್ಯ

b)

ಸಂಯುಕ್ತ ವಾಕ್ಯ

c)

ಸಮ್ಮಿಶ್ರ ವಾಕ್ಯ

d)

ಅನ್ಯ ವಾಕ್ಯ

10.

ಒಂದು ಅಥವಾ ಅನೇಕ ವಾಕ್ಯಗಳು ಒಂದು ಪ್ರಧಾನ ವಾಕ್ಯಕ್ಕೆ ಅಧೀನವಾಗಿದ್ದರೆ ಅಂತಹ ವಾಕ್ಯ...

a)

ಸರಳ ವಾಕ್ಯ

b)

ಮಿಶ್ರವಾಕ್ಯ

c)

ಸಂಯುಕ್ತ ವಾಕ್ಯ

d)

ವಿಭಕ್ತಿ ವಾಕ್ಯ

11.

ಸಾವಿತ್ರಿಯೊಳ್ ಪದದ ಕಾರಕಾರ್ಥ...

a)

ಸಂಪ್ರದಾನ

b)

ಅಪದಾನ

c)

ಅಧಿಕರಣ

d)

ಕರ್ಮ

12.

ಪ್ರಥಮ ವಿಭಕ್ತಿ ಪ್ರತ್ಯಯದ ಹಳೆಗನ್ನಡ ಪ್ರತ್ಯಯ...

a)

ಮ್

b)

ಅಂ

c)

ಇಂ

d)

ಇದಂ

13.

ಒಂದು ಪದವನ್ನೋ ವಾಕ್ಯವನ್ನೋ ಹೇಳಿ ಅದಕ್ಕೆ ಸಮಾನಾರ್ಥಕ ಪದವನ್ನೋ ವಾಕ್ಯವನ್ನೋ ಹೇಳುವಾಗ ಬಳಸುವ ಲೇಖನ ಚಿಹ್ನೆ...

a)

ಆವರಣ

b)

ಪುಷ್ಪಾವರಣ

c)

ಅರ್ಧವಿರಾಮ

d)

ಭಾವಸೂಚಕ ಚಿಹ್ನೆ

14.

ಸಂಬೋಧನೆಯ ಮುಂದೆ ಹಾಗೂ ಕರ್ತೃ ಕರ್ಮ ಕ್ರಿಯಾಪದ ಗಳಿಗೆ ಬೇರೆಬೇರೆ ವಿಶೇಷಣಗಳನ್ನು ಬರೆಯುವಾಗ ಬಳಸುವ ಲೇಖನ ಚಿಹ್ನೆ..

a)

ಅರ್ಧವಿರಾಮ

b)

ಅಲ್ಪವಿರಾಮ

c)

ಪ್ರಶ್ನಾರ್ಥಕ

d)

ಪೂರ್ಣವಿರಾಮ

15.

ಯಾವುದಾದರೊಂದು ಕ್ರಿಯೆ ನಡೆದ ರೀತಿಯನ್ನು ಹೇಳುವ ಅವ್ಯಯಗಳು...

a)

ಅನುಕರಣಾವ್ಯಯ

b)

ಸಾಮಾನ್ಯ ಅವ್ಯಯ

c)

ಕ್ರಿಯಾರ್ಥಕಾವ್ಯಯ

d)

ಸಂಬಂಧಾರ್ಥಕಾವ್ಯ

16.

ಒಂದು ನಿಶ್ಚಿಯಾರ್ಥದಲ್ಲಿ ಬಳಸುವ ಅವ್ಯಯ...

a)

ಅವಧಾರಣಾರ್ಥಕಾವ್ಯಯ

b)

ಸಮನಾರ್ಥಕಾವ್ಯಯ

c)

ಭಾವಸೂಚಕಾವ್ಯಯ

d)

ಕ್ರಿಯಾರ್ಥಕಾವ್ಯಯ

17.

ವಿದ್ವಾಂಸ ವಿಜ್ಞಾನಿ ಪೂಜಾರಿ ಹೇಳವ.. ಮುಂತಾದ ಪದಗಳು ಯಾವ ನಾಮ ಪದಗಳಿಗೆ ಉದಾಹರಣೆಗಳು..

a)

ರೂಢನಾಮ

b)

ಅನ್ವರ್ಥಕ ನಾಮ

c)

ಅಂಕಿತನಾಮ

d)

ಸರ್ವನಾಮ

18.

ವಸ್ತು, ಮತ್ತು ಕ್ರಿಯೆಯ ಭಾವನೆಗಳನ್ನು ತಿಳಿಸುವ ಪದಗಳು..

a)

ಗುಣವಾಚಕ ಪದಗಳು

b)

ಭಾವನಾಮಗಳು

c)

ಸಂಖ್ಯಾವಾಚಕ ಪದಗಳು

d)

ದಿಗ್ವಾಚಕಗಳು

19.

ಕ್ರಿಯಾಪದದ ಮೂಲರೂಪ...

a)

ನಾಮಪ್ರಕೃತಿ

b)

ಕ್ರಿಯಾ ಪ್ರಕೃತಿ

c)

ಭಾವನಾಮ

d)

ಸರ್ವನಾಮ

20.

ಓದಿಯನು ಪದವು ಯಾವ ಕ್ರಿಯಾರೂಪ ಪದ..?

a)

ಸಂಭವನಾರ್ಥಕ

b)

ನಿಷೇಧಾರ್ಥಕ

c)

ವಿದ್ಯಾರ್ಥಕ

d)

ಆಕರ್ಮಕ