NEW
Font size
Worksheetsಸರ್ವಪಲ್ಲಿ ರಾಧಾಕೃಷ್ಣ
Total questions: 20
Worksheet time: 10mins
ರಾಧಾಕೃಷ್ಣನ್ ಅವರ ಸಾಧನೆಯಲ್ಲಿ ವಿಶೇಷ ಸಹಕಾರ ನೀಡಿದವರು __________.
ತಂದೆ
ತಾಯಿ
ಪತ್ನಿ
ಮದ್ರಾಸಿನ ಕ್ರಿಶ್ಚಿಯನ್ ಶಾಲೆಯಲ್ಲಿ ರಾಧಾಕೃಷ್ಣನ್ ಅವರು ಉತ್ತಮ ವಿದ್ಯಾರ್ಥಿ ಎಂದು ಪರಿಗಣಿಸಲ್ಪಟ್ಟ ವಿಷಯ ___________________.
ಸಮಾಜಶಾಸ್ತ್ರ
ತತ್ವಶಾಸ್ತ್ರ
ಧರ್ಮಶಾಸ್ತ್ರ
ರಾಧಾಕೃಷ್ಣನ್ ಅವರು ಸಂದರ್ಶಕ ಪ್ರಾಧ್ಯಾ ಪಕರಾಗಿ ಕಾರ್ಯ ನಿರ್ವಹಿಸಿದ ವಿಶ್ವವಿದ್ಯಾನಿಲಯ
ಆಕ್ಸ್ ಫರ್ಡ್
ಬನಾರಸ್
ಉಸ್ಮಾನಿಯ
"ಮಾನವತೆಯೇ ವಿಶ್ವ ಅನುಸರಿಸಬೇಕಾದ ಮಾರ್ಗ" ಎಂದು ರಾಧಾಕೃಷ್ಣನ್ ಅವರು ರೆಡಿಯೋ ಪ್ರಸಾರ ಭಾಷಣ ಮಾಡಿದ ದೇಶ ______________.
ರಷ್ಯಾ
ಅಮೇರಿಕ
ಕೆನಡಾ
ಭಾರತ ಮತ್ತು ರಷ್ಯಾದ ಬಾಂಧವ್ಯವನ್ನು ವೃದ್ಧಿಗೊಳಿಸಿದ ರಾಧಾಕೃಷ್ಣನ್ ಅವರನ್ನು ಪ್ರಶಂಸಿಸಿದವರು.
ಸ್ಟಾಲಿನ್
ನೆಹರು
ಗಾಂಧೀಜಿ
ಅಶೋಕನು ________ ಯುದ್ಧದ ನಂತರ ಶ್ರೇಷ್ಠ ಮನುಷ್ಯನಾದನು.
ಸಾರಂಗ
ಮಾಲಿಂಗ
ಕಳಿಂಗ
ಸರ್ವೆಪಲ್ಲಿ ______________ ರಾಜ್ಯದಲ್ಲಿದೆ.
ಕರ್ನಾಟಕ
ಆಂಧ್ರಪ್ರದೇಶ
ತಮಿಳುನಾಡು
ತಿರುತ್ತಣಿ ___________ ರಾಜ್ಯಕ್ಕೆ ಸೇರಿದೆ.
ದೆಹಲಿ
ಮಹಾರಾಷ್ಟ್ರ
ತಮಿಳುನಾಡಿಗೆ
ರಾಧಾಕೃಷ್ಣನ್ ಅವರು ರಾಷ್ಟ್ರೀಯ ಹೋರಾಟವನ್ನು ಬೆಂಬಲಿಸಲು __________ ಭೇಟಿಯಾದರು.
ಸುಭಾಷ್ ಚಂದ್ರ ಬೋಸ್
ಮಹಾತ್ಮ ಗಾಂಧೀಜಿ
ಭಗತ್ ಸಿಂಗ್
'ಚಿತ್ರಗಳು - ಪತ್ರಗಳು' ಕೃತಿಯನ್ನು ರಚಿಸಿರುವುದು _____________.
ಕುವೆಂಪು
ಎ ಎನ್ ಮಹೇಶ್
ಎ ಎನ್ ಮೂರ್ತಿರಾವ್
ಆಕ್ಸ್ ಫರ್ಡ್ ವಿಶ್ವವಿದ್ಯಾನಿಲಯ _____________ ದೇಶದಲ್ಲಿದೆ.
ಜಪಾನ
ಜರ್ಮನಿ
ಇಂಗ್ಲೆಂಡ್
ಕುದುರೆಗಳನ್ನು ಕಟ್ಟಿ ಓಡಿಸುವ ನಾಲ್ಕು ಚಕ್ರದ ಗಾಡಿಗೆ ____________ ಎನ್ನುವರು.
ಆಟೋ
ಸಾರೋಟು
ಜಟಕಾ
ಭಾರತ ಸರ್ಕಾರದ ಅತ್ಯುನ್ನತ ಪ್ರಶಸ್ತಿ ____________.
ಪಂಪ
ಕರ್ನಾಟಕ ರತ್ನ
ಭಾರತ ರತ್ನ
ಕ್ರೈಸ್ತ ಪಾದ್ರಿಗಳು ನಡೆಸುವ ಶಾಲೆಗೆ __________ ಎನ್ನುತ್ತಾರೆ.
ಮಿಷನರಿ ಶಾಲೆ
ಕೇಂದ್ರೀಯ ವಿದ್ಯಾಲಯ
ಸರ್ಕಾರಿ ಶಾಲೆ
ರಾಧಾಕೃಷ್ಣನ್ ಅವರು ವಿದ್ವತ್ ಫಲವಾಗಿ ಯುಗದ ಪರಿವರ್ತನಶೀಲ ________ ವ್ಯಕ್ತಿಗಳಲ್ಲಿ ಒಬ್ಬರೆನಿಸಿದರು.
ಸಾಮಾನ್ಯ
ಪ್ರಭಾವಿ
ಜನರಲ್
ಆದರ್ಶ ಶಿಕ್ಷಕ ಸರ್ವೇಪಲ್ಲಿ ರಾಧಾಕೃಷ್ಣನ್' ಗದ್ಯಭಾಗವು __________ ಸಾಹಿತ್ಯ ಪ್ರಕಾರಕ್ಕೆ ಸೇರಿದೆ.
ಕಥನ ಕವನ
ಪ್ರವಾಸ ಕಥನ
ವ್ಯಕ್ತಿಚಿತ್ರ
ರಾಧಾಕೃಷ್ಣನ್ ಅವರು ____________ ಎಂ ಎ ಪದವಿಯನ್ನು ಪಡೆದರು.
ಕನ್ನಡ
ರಾಜ್ಯಶಾಸ್ತ್ರ
ತತ್ವಶಾಸ್ತ್ರ
ರಾಧಾಕೃಷ್ಣನ್ ಅವರು ಆಂಧ್ರ, ದೆಹಲಿ, ಬನಾರಸ್ ವಿಶ್ವವಿದ್ಯಾನಿಲಯಗಳಲ್ಲಿ _______ ಸೇವೆ ಸಲ್ಲಿಸಿದ್ದಾರೆ.
ಮುಖ್ಯಮಂತ್ರಿ
ಕುಲಪತಿ
ರಾಷ್ಟ್ರಪತಿ
ರಾಧಾಕೃಷ್ಣನ್ ಅವರನ್ನು ರಾಷ್ಟ್ರಪತಿ ಸ್ಥಾನಕ್ಕೆ __________ ನಾಮಕರಣ ಮಾಡಲಾಯಿತು.
ಸರ್ವಾನುಮತದಿಂದ
ಪಕ್ಷೇತರದಿಂದ
ಬಿ ಜೆ ಪಿಯಿಂದ
ರಾಧಾಕೃಷ್ಣನ್ ಅವರ ಜನ್ಮದಿನವನ್ನು ___________ ವರ್ಷದಿಂದ ' ರಾಷ್ಟ್ರೀಯ ಶಿಕ್ಷಕರ ದಿನ' ವನ್ನಾಗಿ ಆಚರಿಸಲಾಯಿತು.
1961
1962
1963
