wayground logo

Free Printable Worksheets

NEW

Font size

S
M
L
XL
Worksheets

ಭಾರತದ ಕೈಗಾರಿಕೆಗಳು

Total questions: 5

Worksheet time: 5mins

Name
Class
Date
1.

ಬಾಂಗ್ಲಾದ ನಿರಾಶ್ರಿತರು ಬಂಗಾಳದಲ್ಲಿ ನೆಲೆಸಲು ಕಾರಣ

a)

ಅವರಿಗೆ ಬೇರೆ ರಾಜ್ಯಗಳ ಪರಿಚಯವಿರಲಿಲ್ಲ

b)

ಅವರಿಗೆ ಬಂಗಾಳಿ ಭಾಷೆ ಮಾತ್ರ ತಿಳಿದಿತ್ತು

c)

ಅವರಿಗೆ ಬಂಗಾಳದಲ್ಲಿ ಆಸ್ತಿ ನೀಡುತ್ತಿದ್ದರು

d)

ಅವರಿಗೆ ಬೇರೆ ರಾಜ್ಯದವರು ಆಸ್ತಿ ಕೊಡಲಿಲ್ಲ

2.

ಸಂವಿಧಾನದ 21ನೇ ವಿಧಿಯ ಈ ಸೌಲಭ್ಯ ಘೋಷಿಸಿದೆ

a)

ಜೀವಿಸುವ ಹಕ್ಕು

b)

ಶೈಕ್ಷಣಿಕ ಹಕ್ಕು

c)

ಅಲ್ಪಸಂಖ್ಯಾತರ ಸಾಂಸ್ಕೃತಿಕ ಹಕ್ಕುಗಳಿಗೆ ರಕ್ಷಣೆ ನೀಡುತ್ತದೆ

d)

ಅಲ್ಪಸಂಖ್ಯಾತರು ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಲು ವಿಶೇಷ ಅವಕಾಶ ನೀಡಿದೆ

3.

ಈ ಕೆಳಗಿನವುಗಳಲ್ಲಿ ಯಾವುದು ಅಸಂಘಟಿತ ವಲಯದ ನೌಕರರು ಎದುರಿಸುವ ಸಮಸ್ಯೆ ಅಲ್ಲ

a)

ವಲಸೆ

b)

ಸಾಮಾಜಿಕ ಭದ್ರತೆ

c)

ಕಾನೂನಿನ ಚೌಕಟ್ಟಿಗೆ ಒಳಪಡುವುದಿಲ್ಲ

d)

ಭಾಷೆ

4.

ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣ ಮತ್ತು ನಿರ್ವಹಣೆಯು ಈ ಇಲಾಖೆಗೆ ಸೇರಿರುತ್ತದೆ

a)

ರಾಜ್ಯ ಲೋಕೋಪಯೋಗಿ

b)

ಜಿಲ್ಲಾ ಪಂಚಾಯತ್

c)

ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ

d)

ಗ್ರಾಮ ಪಂಚಾಯತ್

5.

ಮಾನವನ ಅಭಿವೃದ್ಧಿಯೂ ಇವುಗಳ ವಿಸ್ತರಣೆ ಯನ್ನು ಸೂಚಿಸುತ್ತದೆ

a)

ಮಾನವನ ಸಾಮರ್ಥ್ಯ

b)

ಕೈಗಾರಿಕೆ

c)

ಅರಣ್ಯಗಳು

d)

ತಲಾವರಮಾನ