NEW
Font size
S
M
L
XL
Worksheetskannada
Total questions: 10
Worksheet time: 5mins
Name
Class
Date
1.
ಕರ್ನಾಟಕ ಧ್ವಜದ ಬಣ್ಣಗಳು ಯಾವುವು?
a)
ಕೆಂಪು , ನೀಲಿ
b)
ಕೆಂಪು , ಹಳದಿ
c)
ಹಳದಿ , ಕೆಂಪು
d)
ಹಳದಿ , ನೀಲಿ
2.
ಕನ್ನಡ ವರ್ಣ ಮಾಲೆಯಲ್ಲಿ ಎಷ್ಟು ಅಕ್ಷರಗಳಿವೆ?
a)
48
b)
52
c)
49
d)
34
3.
ಸರಿಯಾದ ಪದ ಗುರುತಿಸಿ.
a)
ಪಲ
b)
ಫಲ
c)
ಪಳ
d)
ಫಳ
4.
ಮಹಾಪ್ರಾಣ ಇರುವ ಪದ ಗುರುತಿಸಿ
a)
ಶಾಂತಿ
b)
ಸಫಲ
c)
ಜಾನಕಿ
d)
ಆಕಳು
5.
Country ಪದದ ಅರ್ಥ
a)
ರಾಜ್ಯ
b)
ಊರು
c)
ದೇಶ
d)
ಕಾಡು
6.
ಇದು ಕಪ್ಪು ಬಣ್ಣದಲ್ಲಿದೆ.
a)
ಕೂದಲು
b)
ನಾಲಿಗೆ
c)
ಹಲ್ಲು
d)
ಕಣ್ಣು
7.
ಇದು ವರ್ಗೀಯ ವ್ಯಂಜನವಲ್ಲ.
a)
ಚ
b)
ಘ
c)
ಣ
d)
ಳ
8.
ಸ್ವರವನ್ನು ಪದದ ಮಧ್ಯದಲ್ಲಿ ಬಳಸಬಹುದು.
a)
ತಪ್ಪು
b)
ಸರಿ
c)
ಕೆಲವೊಮ್ಮೆ
d)
ಯಾವುದೂ ಅಲ್ಲ
9.
ಅಃ ಇದನ್ನು .......ಎನ್ನುತ್ತಾರೆ
a)
ಸ್ವರ
b)
ವ್ಯಂಜನ
c)
ಸಂಧ್ಯಕ್ಷರ
d)
ಯೋಗವಾಹ
10.
ಧನ ಪದದ ಅರ್ಥ
a)
Money
b)
Cattle
c)
Water
d)
Rain
Reset
