NEW
Font size
WorksheetsKCR quiz
Total questions: 30
Worksheet time: 16mins
ಈ ಕೆಳಗಿನವುಗಳಲ್ಲಿ ದ್ರವರೂಪದ ಅಲೋಹ ಯಾವುದು?
ಸಿGಎಂ
ಗೆಲಿನಿಯಂ
ಬ್ರೊಮಿನ್
ಯಾವುದು ಅಲ್ಲ
ಮೆಗ್ನೀಷಿಯನ್ ಧಾತುಆಕ್ಸಿಜನೊಂದಿಗೆ ವರ್ತಿಸಿದಾಗ ಬಿಡುಗಡೆಯಾಗುವ ವಸ್ತು ಯಾವುದು?
ಮ್ಯಾಗ್ನಿಷಿಯಂ ಆಕ್ಸೈಡ್
ಮ್ಯಾಗ್ನಿಷಿಯನ್ ಹೈಡ್ರಾಕ್ಸೈಡ್
ಮೆಗ್ನೀಷಿಯಂ ಮತ್ತು ಹೈಡ್ರೋಜನ್
ನೀರು
ಈ ಕೆಳಗಿನವುಗಳಲ್ಲಿ ಯಾವುದು ಉಭಯಧರ್ಮಿ ಆಕ್ಸೈಡ್ ಗಳಿಗೆ ಉದಾಹರಣೆಯಾಗಿದೆ?
ಅಲುಮಿನಿಯಂ ಆಕ್ಸೈಡ್,
ಸಲ್ಫರ್ಡ್,
ಮ್ಯಾಗ್ನಿಷಿಯಂ ಆಕ್ಸೈಡ್,
IRON ಆಕ್ಸೈಡ್
ಈ ಕೆಳಗಿನವುಗಳಲ್ಲಿ ಯಾವ ಧಾತುವನ್ನು ಸೀಮೆಎಣ್ಣೆಯಲ್ಲಿಟ್ಟಿರುತ್ತಾರೆ?
ಸೋಡಿಯಂ
ಕಾಪರ್
ಕಬ್ಬಿಣ ಇದು ಯಾವುದು ಅಲ್ಲ
ಇದು ಯಾವುದು ಅಲ್ಲ
ತಾಮ್ರವು ಆಕ್ಸಿಜನ್ಯೊಂದಿಗೆ ವರ್ತಿಸಿದಾಗ ತಾಮ್ರದ ಆಕ್ಸೈಡ್ ಉಂಟಾಗುತ್ತದೆ ಈ ಕೆಳಗಿನ ರಾಸಾಯನಿಕ ಯಾವ ಕ್ರಿಯೆಗೆ ಉದಾಹರಣೆಯಾಗಿದೆ
ರಾಸಾಯನಿಕ ಸಂಯೋಗ
ರಾಸಾಯನಿಕ ವಿಭಜನೆ
ರಾಸಾಯನಿಕ ಸ್ಥಾನಪಲ್ಲಟ
ರಾಸಾಯನಿಕ ದ್ವಿಸ್ಥಾನ ಪಲ್ಲಟ
ಮೊಸರಿನಲ್ಲಿರುವ ಆಮ್ಲದ ಹೆಸರನ್ನು ಸೂಚಿಸಿರಿ
ಫಾರ್ಮಿಕ್ ಆಮ್ಲ
ಮಿಥುನಾಯಕ್ ಆಮ್ಲ
ಲ್ಯಾಕ್ಟಿಕ್ ಆಮ್ಲ
ಯಾವುದು ಅಲ್ಲ
ವಿದ್ಯುತ್ ಶಕ್ತಿಯ ಅಂತರಾಷ್ಟ್ರೀಯ ಏಕಮಾನ ಯಾವುದು?
I
V
W
A
ಈ ಕೆಳಗಿನವುಗಳಲ್ಲಿ ಈ ಕೆಳಗಿನವುಗಳಲ್ಲಿ ಹೋಮನ ಸೂತ್ರವನ್ನು ಬರೆಯಿರಿ ಸೂತ್ರ
V=IR
I=V/R
R=V/I
I=VR
ವಿಭವಂತರ ಅಳೆಯುವ ಏಕಮಾನ ಯಾವುದು
ಅಮಿಟರ್
ಓಡೋಮೀಟರ್
ವೋಲ್ಟೋಮೀಟರ್
ಗೆಲಿನೋಮೀಟರ್
ರೋಧಶೀಲತೆಯ ಏಕಮಾನ ಯಾವುದು?Ω
Ωm
Ω/m
/Ω/meter
m/sec
Choose the language function for the underlined sentence Ayushi: “ papa could you get me a chocolate” please
Obey
request
order
advice
choose the appropriate question tag: they had not gone to the market
had they
hadn't they
have they
haven't they
choose the passive form of the underlined sentence: Suma: I am reading a novel
Novel is being written by me
novel was being written by me
novel is written by me
novel was written by me
frame a question to get the underlined word as an answer: Pavan was born in Mysore
why was born in Mysore
when was born in Mysore
what was born in Mysore
who was born in Mysore
fill in the blank with the appropriate tense forms of the verbs given in the bracket: Satish (be + study) in Hubli last year
is studying
has studied
was studying
had studied
change the underlined sentence into reported speech: John: I am working in a school
John answer that________
he is working in a school
he has been working in a school
he was working in a school
he had been working in a school
which one of the following word has two syllable
optional
outlet
capable
janitor
combine the word 'Post' with its Collocative word
book
box
pen
table
read the sentence and choose the correct infinitive: he stopped to drink coffee in the morning
coffee
stopped
to drink
morning
Identify the parts of speech of the underlined word: the Black Dog was walking down the street
noun
verb
adverb
adjective
ಸಮಾಂತರಶ್ರೇಡಿಯ ಸಾಮಾನ್ಯ ವ್ಯತ್ಯಾಸ
a
d
an
n
ಸಮಾಂತರ ಶ್ರೇಡಿಯ n ಪದ ಕಂಡುಹಿಡಿಯುವ ಸೂತ್ರ
an=2a+(n-1)d
an=a+(n-1)d
an=a+(n+1)d
an=2a-(n-1)d
ಈ ಸಮಾಂತರ ಶ್ರೇಢಿಯ 10, 13, 16, 19 ಸಾಮಾನ್ಯ ವ್ಯತ್ಯಾಸವೇನು
-3
10
3
6
ಸಮಾಂತರ ಶ್ರೇಡಿಯ ಮೊತ್ತ ಕಂಡುಹಿಡಿಯುವ ಸೂತ್ರ
Sn= 2n [2a+(n-d)]
an= 2n [2a + (n-d )]
an=a+(n-1)d
s = 2n [a + (n-d )]
2 ಒಂದು _______ ಸಂಖ್ಯೆಯಾಗಿದೆ
ಅವಿಭಾಜ್ಯ ಸಂಖ್ಯೆ
ಸಮ ಸಂಖ್ಯೆ
ಬೆಸ ಸಂಖ್ಯೆ
ಅಭಾಗಲಬ್ಧ ಸಂಖ್ಯೆ
ವೃತ್ತಕ್ಕೆ ಬಾಹ್ಯಒಂದು ಬಿಂದುವಿನಿಂದ ಎಷ್ಟು ಸ್ಪರ್ಶಗಳನ್ನು ರಚಿಸಬಹುದು
1
3
2
ಅನೇಕ
ತ್ರಿಕೋನ ಮಿತಿಯ ಅನುಪಾತ
Sinθ =_______
ಅಭಿಮುಖಬಾಹುವಿಕರಣ
ಅಭಿಮುಖಬಾಹುಪಾರ್ಶ್ವಬಾಹು
ವಿಕರಣಅಭಿಮುಖಬಾಹು
ಪಾರ್ಶ್ವಬಾಹುಅಭಿಮುಖಬಾಹ
cos 00 = ______
1
2
2
3
3 X 5 ಇವುಗಳ ಮ ಸಾ ಅ = _______
3
5
15
1
sin2 θ +cos 2 θ = ______
2
cos θ
sin2 θ
1
