Font size
Worksheetsಭಾರತದಲ್ಲಿ ಸಾರಿಗೆ ಸಂಪರ್ಕ
Total questions: 10
Worksheet time: 5mins
ರಸ್ತೆ ಸಾರಿಗೆ ವಿಧಗಳು ಎಷ್ಟು.
4
6
3
5
ರಾಷ್ಟ್ರೀಯ ಹೆದ್ದಾರಿಯಲ್ಲಿ ಜಗತ್ತಿನ ಅತ್ಯಂತ ಎತ್ತರ ಹೆದ್ದಾರಿ ಯಾವುದು.
ಕುಲು ಮನಾಲಿ ಇಂದ ಲೇಹ
ಕಾಶ್ಮೀರದಿಂದ ಚೆನ್ನೈ
ಮುಂಬೈಯಿಂದ ಗುಜರಾತ್
ಪಶ್ಚಿಮ ಬಂಗಾಳದಿಂದ ಕಾಶ್ಮೀರ
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅತ್ಯಂತ ಉದ್ದವಾದ ರಾಷ್ಟ್ರೀಯ ಹೆದ್ದಾರಿ ಯಾವುದು.
ಎನ್ ಹೆಚ್-5
ಎನ್ ಹೆಚ್-7
ಎನ್ ಹೆಚ್-4
ಎನ್ ಹೆಚ್_1
ಮುಂಬೈ ಯಾವ ರಾಜ್ಯದಲ್ಲಿದೆ
ಮಹಾರಾಷ್ಟ್ರ
ಕರ್ನಾಟಕ
ಪಂಜಾಬ್
ಗುಜರಾತ್
ಭಾರತದ ಚಹಾನ ಬಂದರು ಯಾವುದು.
ಕಲ್ಕತ್ತಾ
ವಿಶಾಖಪಟ್ಟಣ
ಗುಜರಾತ್
ಚೆನ್ನೈ
ನವ ಮಂಗಳೂರು ಬಂದರು ಯಾವ ರಾಜ್ಯದಲ್ಲಿದೆ.
ಗುಜರಾತ್
ಕರ್ನಾಟಕ
ಆಂಧ್ರ ಪ್ರದೇಶ್
ಯಾವುದು ಅಲ್ಲ
'ದಿ ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾ' ಸಂಸ್ಥೆ ಯಾವಾಗ ಜಾರಿಗೆ ಬಂತು.
1933
1955
1945
1965
ಪಾರ ದೀಪ ಬಂದರು ಯಾವ ರಾಜ್ಯದಲ್ಲಿದೆ.
ಕರ್ನಾಟಕ
ಓಡಿಸಾ
ಬಂಗಾಳ
ಗುಜರಾತ್
ಕಲ್ಕತ್ತದ ಬಂದರಿನ ಒತ್ತಡ ಕಡಿಮೆ ಮಾಡಲು ನಿರ್ಮಿಸಲಾದ ಕೃತಕ ಬಂದರು ಯಾವುದು.
ಹಾಲ್ಡಿಯ ಬಂದರು
ನವ ಮಂಗಳೂರು ಬಂದರು
ಪಾರದೀಪ
ವಿಶಾಖಪಟ್ಟಣ ಬಂದರು
ದೆಹಲಿಯಲ್ಲಿರುವ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹೆಸರು ಏನು.
ಛತ್ರಪತಿ ಶಿವಾಜಿ ಅಂತರಾಷ್ಟ್ರೀಯ ನಿಲ್ದಾಣ
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
ಯಾವುದು ಅಲ್ಲ
