wayground logo

Free Printable Worksheets

Font size

S
M
L
XL
Worksheets

10th SS Quizz - 12. ನಟರಾಜ್ & ಭಾಗ್ವತ್ ಕಾಳಾವರ Fill in the blank

Total questions: 25

Worksheet time: 25mins

Name
Class
Date
1.

ಭೂ ಬಳಕೆ ಎಂದರೇನು?   

(a)  

2.

ಬೀಳು ಭೂಮಿಯನ್ನು ಹೇಗೆ ವ್ಯವಸಾಯಕ್ಕೆ ಬಳಸಬಹುದಾಗಿದೆ?   

(a)  

3.

ಇತ್ತೀಚಿಗೆ ಬಳಕೆಯಾಗದ ವ್ಯವಸಾಯ ಯೋಗ್ಯ  ಭೂಮಿ ಅನುಪಯುಕ್ತವಾಗಿ ಪರಿಣಮಿಸಿದೆ. ಏಕೆ?   

    

(a)  

4.

ವ್ಯವಸಾಯ (ಕೃಷಿ) ಎಂದರೇನು ?   

(a)  

5.

ಸಾಂದ್ರ ಬೇಸಾಯ ಎಂದರೇನು?    

(a)  

6.

ಜೀವನಾಧಾರಿತ ಬೇಸಾಯ ಎಂದರೇನು ?   

(a)  

7.

ಸ್ಥಿರ ಬೇಸಾಯ ಎಂದರೇನು?   

(a)  

8.

ವಾಣಿಜ್ಯ ಬೇಸಾಯ ಎಂದರೇನು?  

(a)  

9.

ಮಿಶ್ರ ಬೇಸಾಯ ಎಂದರೇನು?    

(a)  

10.

ತೋಟಗಾರಿಕೆ ಬೇಸಾಯ ಎಂದರೇನು?   

(a)  

11.

ಬೆಳೆಗಳ ಮಾದರಿ ಎಂದರೇನು?  

(a)  

12.

ವಾಯುವ್ಯ ಭಾರತದಲ್ಲಿ ಗೋಧಿ ಅತಿ ಮುಖ್ಯ ರಬಿ ಬೆಳೆಯಾಗಿದೆ. ಏಕೆ? / ವಾಯುವ್ಯ ಭಾರತದಲ್ಲಿ ಅಧಿಕ ಗೋಧಿ           ಬೆಳೆಯುತ್ತಾರೆ. ಏಕೆ?      

(a)  

13.

ಭಾರತ ಉತ್ಪಾದಿಸುವ ಪ್ರಮುಖ ಮಿಶ್ರಲೋಹ ಖನಿಜ –

(a)  

14.

ಕಾಗೆ ಬಂಗಾರ ಎಂದು ಕರೆಯುವ  ಖನಿಜ -

(a)  

15.

ದೇಶದಲ್ಲಿ ಅತಿ ಹೆಚ್ಚು ಚಿನ್ನ ಉತ್ಪಾದನೆ ಗಣಿ -

(a)  

16.

ಕಪ್ಪು ಬಂಗಾರ ಎಂದು ಕರೆಯುವ ಖನಿಜ –

(a)  

17.

ದ್ರವರೂಪದ ಚಿನ್ನ ಎಂದು ಕರೆಯುವುದು-

(a)  

18.

ಭಾರತದಲ್ಲಿ ಅತಿ ದೊಡ್ಡ  ತೈಲ ನಿಕ್ಷೇಪ ಸ್ಥಳ-

(a)  

19.

ಭಾರತದಲ್ಲಿ ಮೊದಲ ಸೌರವಿದ್ಯುತ್ ಉತ್ಪಾದನಾ ಕೇಂದ್ರ  ಸ್ಥಾಪಿಸಿದ ಸ್ಥಳ -   

(a)  

20.

ಮ್ಯಾಂಗನೀಸನ್ನು ಮಿಶ್ರಲೋಹ ಖನಿಜವೆಂದು ಏಕೆ ಕರೆಯುವರು?     

(a)  

21.

ಬಾಕ್ಸೈಟ್‍ನ್ನು 20 ನೇ ಶತಮಾನದ ಅದ್ಬುತ ಲೋಹೆಂದು ಕರೆಯುತ್ತಾರೆ. ಏಕೆ?    



(a)  

22.

ಕಲ್ಲಿದ್ದಲನ್ನು “ಕಪ್ಪ ಬಂಗಾರ” ಎಂದು  ಕರೆಯುತ್ತಾರೆ. ಏಕೆ?    

(a)  

23.

ಕಚ್ಛಾ ತೈಲ ಎಂದರೇನು?    

(a)  

24.

ಪೆಟ್ರೋಲಿಯಂನ್ನು “ದ್ರವರೂಪದ ಚಿನ್ನ”ಎನ್ನುತ್ತಾರೆ. ಏಕೆ?     

(a)  

25.

ಗ್ಲೋಬಲ್ ವಾರ್ಮಿಂಗ್ ಎಂದರೇನು?     

(a)