wayground logo

Free Printable Worksheets

Font size

S
M
L
XL
Worksheets

9th SO 9 ನಟರಾಜ್ ಬೀಜಾಡಿ, ಭಾಗ್ವತ್ ಕಾಳವಾರ

Total questions: 15

Worksheet time: 15mins

Name
Class
Date
1.

ಕುಟುಂಬ ಎಂಬ ಪದವು ಲ್ಯಾಟಿನ್ ಭಾಷೆಯ ಈ ಪದದಿಂದ ಬಂದಿದೆ.

(a)  

2.

ಸಮಾಜದ ಜೀವಕೋಶ 

(a)  

3.

ತಂದೆಯೇ ಕುಟುಂಬದ ಒಡೆಯನಾಗಿದ್ದರೆ ಆ ಕಟುಂಬವನ್ನು ------- ಎನ್ನುವರು.

(a)  

4.

ಕೇರಳದ ಮಲಬಾರ್‍ನ ನಾಯರ್‍ಗಳಲ್ಲಿ ಕಂಡುಬರುವ ಕುಟುಂಬ 

(a)  

5.

ತಾಯಿ-ತಂದೆ, ಮಕ್ಕಳು, ಮೊಮ್ಮಕ್ಕಳ ನಡುವೆ ಉಂಟಾಗುವ ಸಂಬಂಧಗಳ ವ್ಯವಸ್ಥೆಯನ್ನು -------ಎನ್ನುತ್ತೇವೆ.

(a)  

6.

ಕುಟುಂಬವು ಸಮಾಜದ ಒಂದು------

(a)  

7.

ಕುಟುಂಬವು ------ ಆಧಾರದ ಮೇಲೆ ನಿಂತಿರುತ್ತದೆ.

(a)  

8.

ವ್ಯಕ್ತಿಯ ------ ಬೆಳವಣಿಗೆಯ ಹಂತಗಳಲ್ಲಿ ಬಾಲ್ಯ ಹಾಗೂ ಯೌವನವು ಮುಖ್ಯವಾಗಿದೆ.

(a)  

9.

ಸಾಮಾಜಿಕ ವರ್ತನೆಗಳು, ಬೇಡಿಕೆಗಳು, ಕಟ್ಟಳೆಗಳು ಮಗುವಿನ ಮೇಲೆ ಪ್ರಭಾವ ಬೀರಿ ------ ಸಂಬಂಧ ರೂಪುಗೊಳ್ಳುತ್ತದೆ.

(a)  

10.

ಕುಟುಂಬ ಹಲವಾರು ------- ಗಳ ಆಧಾರದ ಮೇಲೆ ನೆಲೆ ನಿಂತಿದೆ.

(a)  

11.

ಹಲವು ತಲೆಮಾರುಗಳ ರಕ್ತ ಸಂಬಂಧಿಗಳನ್ನು -------- ವು ಹೊಂದಿರುತ್ತದೆ.

(a)  

12.

ತಂದೆ, ತಾಯಿ ಮತ್ತು ಅವರ ಅವಿವಾಹಿತ ಮಕ್ಕಳು ಮಾತ್ರ ಸದಸ್ಯರಾಗಿರುವ ಕುಟುಂಬವನ್ನು ------ ಎನ್ನುತ್ತೇವೆ.

(a)  

13.

ಈ ಕುಟುಂಬವನ್ನು ಮೂಲ ಕುಟುಂಬ, ಪ್ರಾಥಮಿಕ ಕುಟುಂಬ, ವೈಯಕ್ತಿಕ ಕುಟುಂಬ, ವಿಭಕ್ತ ಕುಟುಂಬ ಎಂಬುದಾಗಿಯೂ ಕರೆಯುತ್ತೇವೆ.

(a)  

14.

ಈ ಕುಟುಂಬದಲ್ಲಿ ಪತಿ, ಪತ್ನಿ ಅವರ ಮಕ್ಕಳು, ಮೊಮ್ಮಕ್ಕಳು ಮರಿ ಮಕ್ಕಳು ಹೀಗೆ ಎರಡಕ್ಕಿಂತಲೂ ಹೆಚ್ಚು ತಲೆಮಾರಿನ ಜನರಿರುತ್ತಾರೆ.

(a)  

15.

ಸಾಮಾನ್ಯವಾಗಿ ----- ಕುಟುಂಬದ ಸದಸ್ಯರೆಲ್ಲರೂ ಒಂದೇ ಧರ್ಮವನ್ನು ನಂಬುತ್ತಾರೆ.

(a)