NEW
Font size
Worksheetsವಿದ್ಯುಚ್ಛಕ್ತಿ.ಅಶೋಕ.ಶಿಕ್ಷಕರು.
Total questions: 20
Worksheet time: 19mins
ಗೃಹಬಳಕೆಯ ವಿದ್ಯುತ್ ಮಂಡಲದಲ್ಲಿ ಸಜೀವ ತಂತಿ ಮತ್ತು ತಟಸ್ಥ ತಂತಿಗಳ ನಡುವಿನ ವಿಭವಾಂತರ----------ಆಗಿದೆ
44O volt
110volt
220 volt
330volt
ಪರ್ಯಾಯ ವಿದ್ಯುತ್ ಪ್ರವಾಹದ ಆವೃತ್ತಿ------- ಹರ್ಟ್ಜ್
100
50
80
60
ಹೃಸ್ವ ಮಂಡಲದ ಸಂದರ್ಭದಲ್ಲಿ ಮಂಡಲದಲ್ಲಿನ ವಿದ್ಯುತ್ ಪ್ರವಾಹವು
ಗಣನೀಯವಾಗಿ ಕಡಿಮೆಯಾಗುತ್ತದೆ
ಬದಲಾಗುವುದಿಲ್ಲ
ಸತತವಾಗಿ ಬದಲಾಗುತ್ತದೆ
ಬಹಳ ಹೆಚ್ಚಾಗುತ್ತದೆ
ವಿದ್ಯುತ್ ಮಂಡಲದಲ್ಲಿ ವಿದ್ಯುತ್ಪ್ರವಾಹ ದ ಉಪಸ್ಥಿತಿಯನ್ನು ಕಂಡುಹಿಡಿಯುವ ಸಾಧನ
ಒ ಲ್ಟ ಮೀಟರ್
ಅಮ್ಮೀ ಟ ರ್
ಓಂ ಮೀ ಟ ರ್
ಗ್ಯಾಲ್ವನೋಮೀಟರ್
ಕಾಂತೀಯ ಅನುರಣನ ಪ್ರತಿಬಿಂಬ ತಂತ್ರದಲ್ಲಿ ದೇಹದೊಳಗಿನ ಯಾವ ಕ್ಷೇತ್ರವನ್ನು ಉಪಯೋಗಿಸಲಾಗುತ್ತದೆ
ವಿದ್ಯುತ್ ಕ್ಷೇತ್ರ
ಕಾಂತಕ್ಷೇತ್ರ
ವಿದ್ಯುತ್ ಕಾಂತೀಯ ಕ್ಷೇತ್ರ
ಯಾವುದು ಅಲ್ಲ
ಫ್ಲೆಮಿಂಗನ ಎಡಗಡೆ ನಿಯಮದಲ್ಲಿ ಹೆಬ್ಬೆರಳು ಸೂಚಿಸುವ ದಿಕ್ಕು
ಕಾಂತಕ್ಷೇತ್ರ
ವಿದ್ಯುತ್ ಪ್ರವಾಹ
ಯಾಂತ್ರಿಕ ಬಲ
ಯಾವುದು ಅಲ್ಲ
ಒಂದು ದಂಡ ಕಾಂತದ ಸುತ್ತಲಿನ ಕಾಂತೀಯ ಬಲರೇಖೆಗಳು ದಿಕ್ಕು
ಉತ್ತರ-ದಕ್ಷಿಣ
ದಕ್ಷಿಣ ಉತ್ತರ
ಪೂರ್ವ-ಪಶ್ಚಿಮ
ಪಶ್ಚಿಮ ಪೂರ್ವ
ಒಂದು ನಿಮಿಷದಲ್ಲಿ 100w ನ ವಿದ್ಯುತ್ ದೀಪವು ಪ್ರಸಾರಿಸುವ ಒಟ್ಟು ಶಕ್ತಿ
100 j
600 j
3600 j
6000 j
ತಂತಿಯ ವ್ಯಾಸವನ್ನು ದ್ವಿಗುಣಗೊಳಿಸಿ ದಾಗ ಅದರ ರೋ ಧ ವು
ದ್ವಿಗುಣಗೊಳ್ಳುತ್ತದೆ
ನಾಲ್ಕರಷ್ಟು ಆಗುತ್ತದೆ
ಎರಡನೇ ಒಂದರಷ್ಟು ಆಗುತ್ತದೆ
ನಾಲ್ಕನೇ ಒಂದರಷ್ಟು ಆಗುತ್ತದೆ
3 ಓ o ರೋಧಕದ ನಡುವಿನ ವಿಭವಾಂತರ ವು 6 v. ರೋಧಕ ದಲ್ಲಿ ಹರಿಯುವ ವಿದ್ಯುತ್ ಪ್ರವಾಹವು
1/2 A
1A
2A
6A
ವಾಹಕದ ಮೂಲಕ 10 ನಿಮಿಷಗಳಲ್ಲಿ ಪ್ರವಹಿಸುವ ಒಟ್ಟು ವಿದ್ಯುತ್ ಆವೇಶಗಳ ಪ್ರಮಾಣವು 300 c ಆದರೆ ವಾಹಕದಲ್ಲಿ ಹರಿಯುವ ವಿದ್ಯುತ್ ಪ್ರವಾಹವು
30A
0.3A
0.5A
5A
ದ್ವೀಪದಲ್ಲಿನ ವಿದ್ಯುತ್ ಪ್ರವಾಹವು 5A ಆದರೆ 10 ಸೆಕೆಂಡ್ಗಳಲ್ಲಿ ಹರಿಯುವ ವಿದ್ಯುದಾವೇಶ ಗಳು
0.5C
2C
5C
50C
ವಿದ್ಯುತ್ ಪ್ರವಾಹವನ್ನು ಅಳೆಯಲು ಬಳಸುವ ಏಕಮಾನ
ವ್ಯಾಟ್
ಕೂ ಲಾಮ್
ಅಂ ಪೇ ರ್
ವೋ ಲ್ಟ್
ವಿಭವಾಂತರ ವನ್ನು ಅಳೆಯುವ ಏಕಮಾನ
ವ್ಯಾ ಟ್
ಓo
Volt
ಕಿ. ವ್ಯಾ. ಗ o
ವಿದ್ಯುತ್ ಮಂಡಲದಲ್ಲಿ ಎರಡು ಬಿಂದುಗಳ ನಡುವೆ ಏಕಮಾನ ಆವೇಶವನ್ನು ಚಲಿಸುವ ಲ್ಲಿ ನಡೆದ ಕೆಲಸದ ಅಳತೆಯೇ
ವಿದ್ಯುತ್ ಪ್ರವಾಹ
ವಿಭವಾಂತರ
ರೋ ಧ
ಸಾಮರ್ಥ್ಯ
ಒಂದು ವಿದ್ಯುತ್ ಮಂಡಲದಲ್ಲಿ ಹೆಚ್ಚು ಉಷ್ಣವನ್ನು ಉತ್ಪತ್ತಿ ಮಾಡುವ ಸಾಧನವನ್ನು ಉಪಯೋಗಿಸಬೇಕಾಗಿ ಹಾಗಾದರೆ ಆ ಸಾಧನವು
ಹೆಚ್ಚು ರೋ ಧ ಮತ್ತು ಕಡಿಮೆ ದ್ರವನಬಿಂದು ವನ್ನು ಹೊಂದಿರಬೇಕು
ಕಡಿಮೆ ರೋ ಧ ಮತ್ತು ಹೆಚ್ಚು ದ್ರವನಬಿಂದು ವನ್ನು ಹೊಂದಿರಬೇಕು
ಹೆಚ್ಚು ರೋ ಧ ಮತ್ತು ಹೆಚ್ಚು ದ್ರವನಬಿಂದು ವನ್ನು ಹೊಂದಿರಬೇಕು
ಕಡಿಮೆ ರೋ ಧ ಮತ್ತು ಕಡಿಮೆ ದ್ರವನಬಿಂದು ವನ್ನು ಹೊಂದಿರಬೇಕು
ವಿದ್ಯುತ್ ದೀಪಗಳ ತಂತುಗಳಲ್ಲಿ ಬಳಸುವ ಲೋಹ
ಚಿನ್ನ
ಬೆಳ್ಳಿ
ತಾಮ್ರಾ
ಟಂಗ್ ಸ್ಟನ್
2 ಆಂಪಿಯರ್ ಗಳಷ್ಟು ವಿದ್ಯುತ್ಪ್ರವಾಹ ಒಂದು ವಾಹಕದ ಮೂಲಕ ನಾಲ್ಕು ನಿಮಿಷಗಳ ಕಾಲ ಪ್ರವಹಿಸಿದಾಗ ವಾಹಕದ ಮೂಲಕ ಹರಿದ ಒಟ್ಟು ವಿದ್ಯುತ್ ಕೋಶಗಳ ಪ್ರಮಾಣ
8 ಕೂಲ ಮ
80 ಕೋಲಮ್
480 ಕೋಲಮ್
48 ಕೋಲಮ್
14V ವಿಭವಾಂತರ ಹೊಂದಿರುವ ಎರಡು ಬಿಂದುಗಳ ನಡುವೆ 6C ಆದೇಶಗಳು ಚಲಿಸಿದಾಗ ಆಗುವ ಕೆಲಸ ಎಷ್ಟು
20J
84J
3J
8J
ಈ ಕೆಳಗಿನ ಒಂದು ಅಂಶದಿಂದ ರೋಧವು ಬದಲಾವಣೆಯಾಗುವುದಿಲ್ಲ
ರೋ ಧ ಕದ ಆಕಾರದ ಬದಲಾವಣೆ
ವಸ್ತುವಿನ ಬದಲಾವಣೆ
ಉಷ್ಣತೆಯ ಬದಲಾವಣೆ
ವಾಸ್ತು ಉಷ್ಣತೆಯ 2ಬದಲಾವಣೆ
