wayground logo

Free Printable Worksheets

Font size

S
M
L
XL
Worksheets

social science 3

Total questions: 15

Worksheet time: 8mins

Name
Class
Date
1.
ಭಾರತದ ಒಟ್ಟು ಭೌಗೋಳಿಕ ವಿಸ್ತೀರ್ಣ..... ಚ ಕಿ ಮೀ
a)
1,91,791
b)
32,87,263
c)
32,87,623
d)
1,71,971
e)
Text for option 5 (optional)
2.
ಭಾರತವು ಭೌಗೋಳಿಕವಾಗಿ..... ಮತ್ತು...... ಗಳ ಮಧ್ಯದಲ್ಲಿ ನೆಲೆಸಿದೆ.
a)
ಪೂರ್ವ ಗೋಳಾರ್ಧ ಮತ್ತು ಪಶ್ಚಿಮ ಗೋಳಾರ್ಧ
b)
ಉತ್ತರ ಗೋಳಾರ್ಧ ಮತ್ತು ದಕ್ಷಿಣ ಗೋಳಾರ್ಧ
c)
ಉತ್ತರ ಗೋಳಾರ್ಧ ಮತ್ತು ಪೂರ್ವ ಗೋಳಾರ್ಧ
d)
ದಕ್ಷಿಣ ಗೋಳಾರ್ಧ ಮತ್ತು ಪೂರ್ವ ಗೋಳಾರ್ಧ
3.
ಭಾರತದ ಅತ್ಯಂತ ದಕ್ಷಿಣದ ತುದಿ
a)
ಇಂದಿರಾ ಪಾಯಿಂಟ್
b)
ಇಂದಿರಾ ಕೋಲ್
c)
ಔರಾದ್
d)
ಕನ್ಯಾಕುಮಾರಿ
4.
ಭಾರತದ ಅತ್ಯಂತ ಉತ್ತರದ ತುದಿ
a)
ಇಂದಿರಾ ಪಾಯಿಂಟ್
b)
ಇಂದಿರಾ ಕೋಲ್
c)
ಔರಾದ್
d)
ಕನ್ಯಾಕುಮಾರಿ
5.
ಭಾರತದ ಮಧ್ಯ ಭಾಗದಲ್ಲಿ ಈ ಅಕ್ಷಾಂಶ ಹಾಯ್ದು ಹೋಗಿದೆ
a)
ಆರ್ಕ್ಟಿಕ್ ವೃತ್ತ
b)
ಅಂಟಾರ್ಕ್ಟಿಕ್‌ ವೃತ್ತ
c)
ಮಕರ ಸಂಕ್ರಾಂತಿ ವೃತ್ತ
d)
ಕರ್ಕಾಟಕ ಸಂಕ್ರಾಂತಿ ವೃತ್ತ
6.
ಭಾರತೀಯ ಆದರ್ಶ ಕಾಲಮಾನವನ್ನು ನಿರ್ಧರಿಸುವ ರೇಖಾಂಶ
a)
80* ಪೂರ್ವ
b)
23.5* ಉತ್ತರ
c)
82.5* ಪೂರ್ವ
d)
82.5* ಪಶ್ಚಿಮ
7.
ದ್ವೀಪಗಳನ್ನು ಒಳಗೊಂಡಂತೆ ಭಾರತದ ಒಟ್ಟು ಸಮುದ್ರ ತೀರದ (ಜಲಗಡಿ) ಉದ್ದ
a)
6100 ಚಕಿಮೀ
b)
6100 ಕಿಮೀ
c)
7516.5 ಚಕಿಮೀ
d)
7516.5 ಕಿಮೀ
8.
ಭಾರತ ಮತ್ತು ಶ್ರೀಲಂಕಾ ದೇಶಗಳನ್ನು ಪ್ರತ್ಯೇಕಿಸಿದ ಜಲಸಂಧಿ....
a)
ಗಿಬ್ರಾಲ್ಟರ್ ಜಲಸಂಧಿ
b)
ಪಾಕ್ ಜಲಸಂಧಿ
c)
ಬ್ರಾನ್ಸ್ ಫೀಲ್ಡ್ ಜಲಸಂಧಿ
d)
ಬಾಲಿ ಜಲಸಂಧಿ
9.
ಭಾರತದಲ್ಲಿರುವ ಪ್ರಸ್ತುತ ರಾಜ್ಯಗಳ ಸಂಖ್ಯೆ
a)
28
b)
29
c)
30
d)
31
10.
ವಿಸ್ತೀರ್ಣದಲ್ಲಿ ಭಾರತದ ಅತ್ಯಂತ ದೊಡ್ಡ ರಾಜ್ಯ
a)
ಮಹಾರಾಷ್ಟ್ರ
b)
ಗೋವ
c)
ರಾಜಸ್ಥಾನ
d)
ಕರ್ನಾಟಕ
11.
ವಿಸ್ತೀರ್ಣದಲ್ಲಿ ಭಾರತದ ಅತ್ಯಂತ ಚಿಕ್ಕ ರಾಜ್ಯ
a)
ಮಹಾರಾಷ್ಟ್ರ
b)
ಗೋವ
c)
ರಾಜಸ್ಥಾನ
d)
ಕರ್ನಾಟಕ
12.
ಭಾರತದ ದಕ್ಷಿಣದಲ್ಲಿರುವ ಜಲರಾಶಿ
a)
ಹಿಂದೂ ಮಹಾಸಾಗರ
b)
ಅರಬ್ಬೀ ಸಮುದ್ರ
c)
ಬಂಗಾಳ ಕೊಲ್ಲಿ
d)
ಪೆಸಿಫಿಕ್ ಸಾಗರ
13.
ಅಂಡಮಾನ್ ನಿಕೋಬಾರ್ ದ್ವೀಪಗಳು ಇರುವುದು
a)
ಹಿಂದೂ ಮಹಾಸಾಗರದಲ್ಲಿ
b)
ಅರಬ್ಬೀ ಸಮುದ್ರದಲ್ಲಿ
c)
ಪೆಸಿಫಿಕ್ ಸಾಗರದಲ್ಲಿ
d)
ಬಂಗಾಳ ಕೊಲ್ಲಿಯಲ್ಲಿ
14.
ಲಕ್ಷ ದ್ವೀಪಗಳು...... ದಲ್ಲಿ ಇವೆ.
a)
ಹಿಂದೂ ಮಹಾಸಾಗರದಲ್ಲಿ
b)
ಅರಬ್ಬೀ ಸಮುದ್ರದಲ್ಲಿ
c)
ಪೆಸಿಫಿಕ್ ಸಾಗರದಲ್ಲಿ
d)
ಬಂಗಾಳ ಕೊಲ್ಲಿಯಲ್ಲಿ
15.
ಭಾರತದ ಭೂಮೇರೆ (ಭೂಗಡಿ)ಯ ಉದ್ದ
a)
6100 ಚಕಿಮೀ
b)
6100 ಕಿಮೀ
c)
15200 ಕಿಮೀ
d)
15200 ಚಕಿಮೀ