Wayground logo

Free Printable Worksheets

Font size

S
M
L
XL
Worksheets

Kannada Grammar

Total questions: 50

Worksheet time: 25mins

Name
Class
Date
1.
`ಸಮಂತು’ ಈ ಪದದ ಅರ್ಥ:
a)
ಸಮವಾಗಿ
b)
ಮುಂದಾಗಿ
c)
ಚೆನ್ನಾಗಿ
d)
ಸಾಲಾಗಿ
2.
`ಇನತನೂಜ’ ಪದದ ಅರ್ಥ:
a)
ಕರ್ಣ
b)
ಕೃಪ
c)
ಅರ್ಜುನ
d)
ದುರ್ಯೋಧನ
3.
`ಕೈವಾರ’ ಈ ಪದದ ಅರ್ಥ;
a)
ಹೊಗಳಿಕೆ
b)
ಸೌಟು
c)
ಕೈಯಿಂದ
d)
ಕೈಚಳಕ
4.
`ಪಡಿಯಱ’ ಪದದ ಅರ್ಥ ಇದಾಗಿದೆ :
a)
ಗಡಿಯಾರ
b)
ಕಾಪಾಡು
c)
ಸಾಲಗಾರ
d)
ದ್ವಾರಪಾಲಕ
5.
`ಹಂಬಲ’ - ಈ ಪದದ ಅರ್ಥ:
a)
ಗೊಂದಲ
b)
ದುರಾಸೆ
c)
ತೀವ್ರ ಆಸೆ
d)
ತಳಮಳ
6.
`ಕ್ರೌರ್ಯ’ - ಈ ಪದದ ಅರ್ಥ:
a)
ಕಾರ್ಯ
b)
ಕುರಿ
c)
ಕೋಪಗೊಳ್ಳು
d)
ನಿರ್ದಯತೆ
7.
`ಊಣೆಯ’ - ಈ ಪದದ ಅರ್ಥ:
a)
ಕೊರತೆ
b)
ಊಟಮಾಡು
c)
ದುಃಖ
d)
ತಾಳು
8.
`ತೃಷೆ’ - ಈ ಪದದ ಸಮಾನಾರ್ಥಕ ಪದ:
a)
ಹಸಿವು
b)
ಆಸೆ
c)
ನಿದ್ರೆ
d)
ಬಾಯಾರಿಕೆ
9.
`ಪೆರೆ’ - ಈ ಪದದ ಸಮಾನಾರ್ಥಕ ಪದ:
a)
ಸೂರ್ಯ
b)
ಚಂದ್ರ
c)
ಆಕಾಶ
d)
ನಕ್ಷತ್ರ
10.
`ಆನನ’ - ಈ ಪದದ ಸಮಾನಾರ್ಥಕ ಪದ:
a)
ಮುಖ
b)
ಆಕಳು
c)
ಕಾಲು
d)
ಆಕಾಶ
11.
`ಬಂಬಲ’ - ಈ ಪದದ ಸಮಾನಾರ್ಥಕ ಪದ:
a)
ಹಂಬಲ
b)
ಗುಂಪು
c)
ಶಕ್ತಿ
d)
ಸಹಾಯ
12.
`ಮಧುಕರ’ - ಈ ಪದದ ಸಮಾನಾರ್ಥಕ ಪದ:
a)
ಚಂದ್ರ
b)
ದುಂಬಿ
c)
ಸೂರ್ಯ
d)
ಚಿಟ್ಟೆ
13.
`ರೇವು’ - ಈ ಪದದ ಸಮಾನಾರ್ಥಕ ಪದ:
a)
ಮೇವು
b)
ಆಹಾರ
c)
ಬಂದರು
d)
ಸಮುದ್ರ
14.
`ಸುರಭಿ’ - ಈ ಪದದ ಸಮಾನಾರ್ಥಕ ಪದ:
a)
ಕಾಮಧೇನು
b)
ಕಲ್ಪವೃಕ್ಷ
c)
ಲಕ್ಷ್ಮಿ
d)
ಹಾಲು
15.
`ಹಳು’ - ಈ ಪದದ ಸಮಾನಾರ್ಥಕ ಪದ:
a)
ಹುಳ
b)
ಅಳು
c)
ಕಾಡು
d)
ನದಿ
16.
`ಹವಣು’ - ಈ ಪದದ ಸಮಾನಾರ್ಥಕ ಪದ:
a)
ಹಣ್ಣು
b)
ಸಿದ್ಧತೆ
c)
ಗಾಳಿ
d)
ಯಜ್ಞ
17.
`ಪಾಟಿ’ - ಈ ಪದದ ಸಮಾನಾರ್ಥಕ ಪದ:
a)
ಕೂಟ
b)
ಸಂತೋಷ
c)
ಹಲಗೆ
d)
ಬಳಪ
18.
`ಪೋಕ್ತಾ’ - ಈ ಪದದ ಸಮಾನಾರ್ಥಕ ಪದ:
a)
ಅಲಂಕಾರ
b)
ಹೋಗುತ್ತಾ
c)
ಕಚೇರಿ
d)
ವಾಹನ
19.
`ವಿಲಾಯತಿ’ - ಈ ಪದದ ಸಮಾನಾರ್ಥಕ ಪದ:
a)
ವಿದೇಶ
b)
ಅನುಮತಿ
c)
ಪ್ರಕಾರ
d)
ಹಸು
20.
`ವಶೀಲಿ’ - ಈ ಪದದ ಸಮಾನಾರ್ಥಕ ಪದ:
a)
ಮುಖ
b)
ರಶೀದಿ
c)
ವಸೂಲಿ
d)
ಪ್ರಭಾವ
21.
`ಅವನಿ’ - ಈ ಪದದ ಸಮಾನಾರ್ಥಕ ಪದ:
a)
ಅವನು
b)
ಭವನ
c)
ಜವನ
d)
ಭೂಮಿ
22.
`ಅಸ್ತಿಭಾರ’ - ಈ ಪದದ ಅರ್ಥ:
a)
ಅಸ್ತಿಪಂಜರ
b)
ಹೆಚ್ಚು ಭಾರವಾದ
c)
ಬುನಾದಿ
d)
ಹೆಚ್ಚುಆಸ್ತಿ
23.
`ಎಲರ್’ ಪದದ ಅರ್ಥ;
a)
ಎಲೆಗಳು
b)
ಗಾಳಿ
c)
ಎಲ್ಲರು
d)
ಬೆಂಕಿ
24.
`ಪೊೞಲ್’ ಈ ಪದದ ಅರ್ಥ :
a)
ಹೊಳೆ
b)
ಹೊನಲು
c)
ಪಟ್ಟಣ
d)
ಹಳ್ಳಿ
25.
`ಮುಕ್ತಕಂಠ’ - ಈ ಪದದ ಸಮಾನಾರ್ಥಕ ಪದ:
a)
ವಿಷಕಂಠ
b)
ಕೊರಳು ಕಟ್ಟಿದ
c)
ತೆರೆದ ಮನಸ್ಸು
d)
ತೆರೆದ ಕಣ್ಣು
26.
`ಸಮುಚ್ಚಯ’ - ಈ ಪದದ ಸಮಾನಾರ್ಥಕ ಪದ:
a)
ಸಮೂಹ
b)
ಸಮಾಧಾನ
c)
ಸಮಯೋಚಿತ
d)
ಸಮಯ
27.
`ಸುಸಂಗತ’ - ಈ ಪದದ ಸಮಾನಾರ್ಥಕ ಪದ:
a)
ಒಳ್ಳೆಯ ಘಟನೆ
b)
ಯೋಗ್ಯವಾದ
c)
ಒಳ್ಳೆಯ ಕಥೆ
d)
ಅಯೋಗ್ಯ
28.
`ಹರಿಕಾರ’ - ಈ ಪದದ ಸಮಾನಾರ್ಥಕ ಪದ:
a)
ಕಥೆ ಹೇಳುವವನು
b)
ಮುಂದಾಳು
c)
ಭಜನೆ ಮಾಡುವವನು
d)
ವಿಷ್ಣು
29.
`ಸುಪರ್ದಿ’ - ಈ ಪದದ ಸಮಾನಾರ್ಥಕ ಪದ:
a)
ವಶ
b)
ಆಸ್ತಿ
c)
ಒಳ್ಳೆಯ
d)
ಗುಟ್ಟು
30.
`ಮನ್ವಂತರ’ - ಈ ಪದದ ಸಮಾನಾರ್ಥಕ ಪದ:
a)
ಪರಿವರ್ತನೆಯ ಕಾಲ
b)
ಅತಿ ದೂರ
c)
ಪ್ರತಿನಿಧಿ
d)
ಆತುರ
31.
`ಕ್ಷೋಭೆ’ - ಈ ಪದದ ಸಮಾನಾರ್ಥಕ ಪದ:
a)
ಬರಗಾಲ
b)
ಗೂಬೆ
c)
ತಳಮಳ
d)
ಕ್ಷುದ್ರ
32.
`ಲಾಂಛನ’ - ಈ ಪದದ ಸಮಾನಾರ್ಥಕ ಪದ:
a)
ಆರೋಹಣ
b)
ಹಾರಿಸುವುದು
c)
ಗುರುತು
d)
ವಾತ್ಸಲ್ಯ
33.
`ಇಂಬು’ - ಈ ಪದದ ಸಮಾನಾರ್ಥಕ ಪದ:
a)
ಕೊಂಬು
b)
ಅವಕಾಶ
c)
ಬೆಂಬಲ
d)
ಒಪ್ಪು
34.
`ಅಬ್ಜೋದರ’ - ಈ ಪದದ ಸಮಾನಾರ್ಥಕ ಪದ:
a)
ಬ್ರಹ್ಮ
b)
ಗಂಗಾಧರ
c)
ಶಿವ
d)
ವಿಷ್ಣು
35.
`ಆಚ್ಛಾದಿತ’ - ಈ ಪದದ ಸಮಾನಾರ್ಥಕ ಪದ:
a)
ವಸ್ತ್ರ
b)
ಹಿಮಾಚಲ
c)
ಆವರಿಸಿದ
d)
ಆಚರಣೆ
36.
`ಸರುಸಪಂ’ - ಈ ಪದದ ಸಮಾನಾರ್ಥಕ ಪದ:
a)
ಸರ್ಪ
b)
ಸರೀಸೃಪ
c)
ಸಾಸುವೆ
d)
ಸರಸ
37.
`ಕಾಪು’ - ಈ ಪದದ ಸಮಾನಾರ್ಥಕ ಪದ:
a)
ಕಾಡು
b)
ಗಾಲಿ
c)
ರಕ್ಷಣೆ
d)
ಗಾಢ
38.
`ಕೂರ್ಮೆ’ - ಈ ಪದದ ಸಮಾನಾರ್ಥಕ ಪದ:
a)
ಸ್ನೇಹ
b)
ಕೊಂಬೆ
c)
ಆಮೆ
d)
ಕೆಲವು
39.
`ಕೃತ್ರಿಮ’ - ಈ ಪದದ ಸಮಾನಾರ್ಥಕ ಪದ:
a)
ಮೋಸ
b)
ಅಂತಿಮ
c)
ಆನಂದ
d)
ಕೃತಕ
40.
`ಪರದು’ - ಈ ಪದದ ಸಮಾನಾರ್ಥಕ ಪದ:
a)
ಪರವೂರು
b)
ವ್ಯಾಪಾರ
c)
ಪ್ರಾರ್ಥನೆ
d)
ಬರಡು
41.
`ಪುಳ್ಳಿ’ - ಈ ಪದದ ಸಮಾನಾರ್ಥಕ ಪದ:
a)
ಪುರ
b)
ಕುಳ್ಳಿ
c)
ಹಳ್ಳಿ
d)
ಕಟ್ಟಿಗೆ
42.
`ತಮಾಲ’ - ಈ ಪದದ ಸಮಾನಾರ್ಥಕ ಪದ:
a)
ತೇಜಸ್ಸು
b)
ಒಡೆಯ
c)
ಕತ್ತಲು
d)
ಸೂರ್ಯ
43.
`ನೇಸರ್’ - ಈ ಪದದ ಸಮಾನಾರ್ಥಕ ಪದ:
a)
ಚಂದ್ರ
b)
ಸೂರ್ಯ
c)
ಆಕಾಶ
d)
ಗ್ರಹ
44.
`ಪನ್ನಗ’ - ಈ ಪದದ ಸಮಾನಾರ್ಥಕ ಪದ:
a)
ಪ್ರಾಣಿ
b)
ಹಾಲು
c)
ಪ್ರಧಾನ
d)
ಹಾವು
45.
`ಪ್ರತ್ಯರ್ಥಿ’ - ಈ ಪದದ ಸಮಾನಾರ್ಥಕ ಪದ:
a)
ಪ್ರತಿವಾದಿ
b)
ಪ್ರವಾದಿ
c)
ಪ್ರಧಾನ
d)
ವಿದ್ಯಾರ್ಥಿ
46.
`ಕಸವರ’ - ಈ ಪದದ ಸಮಾನಾರ್ಥಕ ಪದ:
a)
ಚಿನ್ನ
b)
ಕಷ್ಟ
c)
ಸಾವಿರ
d)
ಕಸದಬುಟ್ಟಿ
47.
`ಪರಿಯಣ’ - ಈ ಪದದ ಸಮಾನಾರ್ಥಕ ಪದ:
a)
ಊಟದ ತಟ್ಟೆ
b)
ಪಟ್ಟಣ
c)
ಪ್ರಯಾಣ
d)
ಆರೋಗ್ಯ
48.
`ಸೇಸೆ’ - ಈ ಪದದ ಸಮಾನಾರ್ಥಕ ಪದ:
a)
ಗಾಜು
b)
ಶ್ವಾಸ
c)
ವಿಶೇಷ
d)
ಮಂತ್ರಾಕ್ಷತೆ
49.
`ಕಲುಷಿತ’ - ಈ ಪದದ ಸಮಾನಾರ್ಥಕ ಪದ:
a)
ಕುಲುಕಾಟ
b)
ಮಲಿನ
c)
ಸಂತೋಷ
d)
ಶುಭ್ರವಾದ
50.
`ಎವೆ’ - ಈ ಪದದ ಸಮಾನಾರ್ಥಕ ಪದ:
a)
ಕಾಲ್ಬೆರಳು
b)
ಕೆಂಪು
c)
ಅಂಗೈ
d)
ಕಣ್ಣರೆಪ್ಪೆ