NEW
Font size
Worksheets4th ಸೇತುಬಂಧ
Total questions: 20
Worksheet time: 10mins
ಕನ್ನಡಕೆ ಹೋರಾಡು ಕನ್ನಡದ ........
ಶೂರ
ವೀರ
ಕಂದ
ಧೀರ
ಕೆಳಗಿನವುಗಳಲ್ಲಿ ಬರಹದ ಸರಿಯಾದ ರೂಪ ಯಾವುದು?
ಅರಕೆ
ಹರಕೆ
ಕೆಳಗಿನವುಗಳಲ್ಲಿ ಸಜಾತಿ ಒತ್ತಕ್ಷರ ಯಾವುದು ?
ಶ್ನೆ
ಮ್ಮ
ಸ್ತ
ಹ್ರ
ಕೆಳಗಿನವುಗಳಲ್ಲಿ ವಿಜಾತಿಯ ಒತ್ತಕ್ಷರ ಯಾವುದು ?
ನ್ನ
ಬ್ಬ
ತ್ತ
ಸ್ನೊ
'ರೈಲನ್ನು' ಈ ಪದವನ್ನು ಬಿಡಿಸಿ ಬರೆದಾಗ .......... ಆಗುತ್ತದೆ
ರೈ + ಲನ್ನು
ರೈಲು + ಅನ್ನು
'ಮುಕ್ತಾಯ' ಪದದ ವಿರುದ್ಧಾರ್ಥಕ ಪದ............
ಮಧ್ಯ
ಪ್ರಾರಂಭ
ಕೂಡಿ ಬಾಳಿದರೆ ........... ಸುಖ
ನರಕ
ಸ್ವರ್ಗ
ಬರೆದನು : ಬರೆಯುತ್ತಾನೆ : : ಓಡಿದನು : ...................
ಓಡುತ್ತಾನೆ
ಓಡುತ್ತೇನೆ
ನೋಗವನ್ನು ........... ದಿಂದ ಮಾಡಿರುತ್ತಾರೆ
ಕಲ್ಲು
ಮರ
ಕಂಬಿಗಳ ಮೇಲೆ .......... ಚಲಿಸುತ್ತದೆ
ಬಸ್ಸು
ರೈಲು
ವಿಮಾನ
ದೋಣಿ
ಸೂರ್ಯ, ರವಿ, ಆರ್ಯ, ದಿನಕರ ಇವುಗಳಲ್ಲಿ ಗುಂಪಿಗೆ ಸೇರದ ಪದ ಯಾವುದು ?
ಸೂರ್ಯ
ರವಿ
ಆರ್ಯ
ದಿನಕರ
ಪ್ರವಾ.....
ಹ
ಣ
'ವಿದ್ಯಾರ್ಥಿ' ಪದದ ಸ್ತ್ರೀರೂಪ ಯಾವುದು ?
ವಿದ್ಯಾರ್ಥಿಗಳು
ವಿದ್ಯಾರ್ಥಿನಿ
'ಶಾಲೆ' ಪದದ ಬಹುವಚನ ರೂಪ 'ಶಾಲೆಗಳು'
ಸರಿ
ತಪ್ಪು
ತಂದೆ : ತಾಯಿ : : ಚಿಕ್ಕಪ್ಪ : ...........
ಚಿಕ್ಕಮ್ಮ
ಅತ್ತೆ
ಕೆಳಗಿನ ಪದಗಳಲ್ಲಿ ಸರಿಯಾದುದನ್ನು ಗುರುತಿಸಿ
ಸೂರ್ಯ
ಸೂರಿಯ
ನವಿಲು ............ ಪಕ್ಷಿ
ಸುಂದರವಾದ
ಇಂಪಾದ
ಕೆಳಗಿನ ಪದಗಳಲ್ಲಿ ತಪ್ಪಾದ ಪದ ಗುರುತಿಸಿ
ಸಮಾರಂಬ
ಸಮಾರಂಭ
'ಕನ್ನಡಮ್ಮನ ಹರಕೆ' ಪದ್ಯಯವನ್ನು ಬರೆದವರು ಯಾರು ?
ಕುವೆಂಪು
ಚಃದ್ರಶೇಖರ ಕಂಬಾರ
ತಾಳಿದವರು .............
ಬಾಳಿಯಾರು
ಪರರಿಗೆ ಉಪಕಾರಿ
