wayground logo

Free Printable Worksheets

NEW

Font size

S
M
L
XL
Worksheets

ಭಾರತದ ವಾಯುಗುಣ

Total questions: 20

Worksheet time: 10mins

Name
Class
Date
1.

ಭಾರತದಲ್ಲಿ ಅತ್ಯಂತ ಕಡಿಮೆ ಉಷ್ಣಾಂಶ ದಾಖಲಾಗುವ ಪ್ರದೇಶ

a)

ಗಂಗಾನಗರ

b)

ಡ್ರಾಸ

c)

ಮೌಸಿನರಾಮ

d)

ರೂಯ್ಲಿ

2.

ಭಾರತದಲ್ಲಿ ಅತಿ ಹೆಚ್ಚು ಉಷ್ಣಾಂಶ ದಾಖಲಾಗುವ ಪ್ರದೇಶ

a)

ಗಂಗಾನಗರ

b)

ಮೌಸಿನ್ ರಾಮ

c)

ಚಿರಾಪುಂಜಿ

d)

ರೂಯ್ಲಿ ರಾಯ್

3.

ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಬೀಳುವ ಮಳೆಯನ್ನು ಪಶ್ಚಿಮ ಬಂಗಾಳದಲ್ಲಿ ಹೀಗೆನ್ನುತ್ತಾರೆ?

a)

ಮಾವಿನ ಹೂಯ್ಲು

b)

ಆಂಧಿಸ್

c)

ಕಾಫಿಯ ಹೂಮಳೆ

d)

ಕಾಲಾಬೈಸಾಕಿ

4.

ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಬೀಳುವ ಮಳೆಯನ್ನು ಉತ್ತರ ಪ್ರದೇಶದಲ್ಲಿ ಹೀಗೆನ್ನುತ್ತಾರೆ.

a)

ಕಾಫಿಯ ಹೂ ಮಳೆ

b)

ಮಾವಿನ ಹೂಯ್ಲು

c)

ಆಂದಿಸ್

d)

ಕಾಲಾ ಬೈಸಾಕಿ

5.

ಭಾರತದಲ್ಲಿ ಅತ್ಯಂತ ಶೀತವಾದ ತಿಂಗಳು

a)

ಜುಲೈ

b)

ಡಿಸೆಂಬರ

c)

ಜನವರಿ

d)

ಫೆಬ್ರವರಿ

6.

ಭಾರತದಲ್ಲಿರುವ ವಾಯುಗುಣದ ಮಾದರಿ ಯಾವುದು?

a)

ಉಷ್ಣ ವಲಯದ ಮಾನ್ಸೂನ್ ಮಾದರಿ ವಾಯುಗುಣ

b)

ಶೀತವಲಯದ ಮಾನ್ಸೂನ್ ಮಾದರಿ ವಾಯುಗುಣ

c)

ಈಶಾನ್ಲಯ ವಲಯದ ಮಾನ್ಸೂನ್ ಮಾದರಿ ವಾಯುಗುಣ

d)

ಮೇಲಿನ ಯಾವುದು ಅಲ್ಲ

7.

ಭಾರತದಲ್ಲಿ ಚಳಿಗಾಲದಲ್ಲಿ ಬೀಳುವ ಮಳೆಯ ಶೇ ಪ್ರಮಾಣ ಎಷ್ಟು?

a)

4

b)

12

c)

8

d)

2

8.

ಭಾರತದ ಕೆಲವು ಭಾಗಗಳಲ್ಲಿ ಬೇಸಿಗೆ ಕಾಲದಲ್ಲಿ ಯಾವ ವಿಧವಾದ ಮಳೆ ಬಿಳುತ್ತದೆ.

a)

ಆಮ್ಲಿಯ ಮಳೆ

b)

ಪರಿಸರಣ ಮಳೆ

c)

ಇಬ್ಬನಿ ಮಳೆ

d)

ಮೇಲಿನ ಯಾವುದು ಅಲ್ಲ

9.

ಭಾರತದಲ್ಲಿ ಬೇಸಿಗೆ ಕಾಲದಲ್ಲಿ ಬೀಳುವ ವಾರ್ಷಿಕ ಮಳೆಯ ಶೇಕಡಾ ಪ್ರಮಾಣ

a)

_15

b)

20

c)

10

d)

8

10.

ಭಾರತದಲ್ಲಿ ಮಳೆಗಾಲದಲ್ಲಿ ಬೀಳುವ ವಾರ್ಷಿಕ ಮಳೆಯ ಶೇಕಡಾ ಪ್ರಮಾಣ ಎಷ್ಟು?

a)

75

b)

85

c)

65

d)

55

11.

ಈ ಅಂಶ ಭಾರತದ ವಾಯುಗುಣದ ಮೇಲೆ ಪ್ರಭಾವ ಬಿರುವುದಿಲ್ಲ.

a)

ಜಲರಾಶಿಗಳು

b)

ಸಾಗರ ಪ್ರವಾಹಗಳು

c)

ಅಕ್ಷಾಂಶಗಳು

d)

ಮಣ್ಣು

12.

ಭಾರತದಲ್ಲಿ ಬೇಸಿಗೆ ಕಾಲದಲ್ಲಿ ಬೀಳುವ ವಾರ್ಷಿಕ ಮಳೆಯ ಶೇಕಡಾ ಪ್ರಮಾಣ

a)

_15

b)

20

c)

10

d)

8

13.

ಇಬ್ಬನಿ ಮತ್ತ ಕಾವಳಗಳು ಯಾವ ಋತುವಿನ ಸರ್ವೇಸಾಮಾನ್ಯ ಲಕ್ಷಣ ಗಳಾಗಿವೆ?

a)

ಮಳೆಗಾಲ

b)

ಬೇಸಿಗೆ ಕಾಲ

c)

ನಿರ್ಗಮನ ಮಾನ್ಸೂನ್ ಮಾರುತಗಳ ಕಾಲ

d)

ಚಳಿಗಾಲ

14.

ಜೂನ್ ಜುಲೈ ತಿಂಗಳಲ್ಲಿ ಭಾರತದ ಮೇಲೆ ಮಾನ್ಸೂನ್ ಮಾರುತಗಳು ಯಾವ ದಿಕ್ಕಿನಿಂದ ಬೀಸುತ್ತವೆ?

a)

ಈಶಾನ್ಯ

b)

ಆಗ್ನೇಯ

c)

ನೈರುತ್ಯ

d)

ವಾಯುವ್ಯ

15.

ಕರ್ನಾಟಕದಲ್ಲಿ ಕಾಫಿಯ ಹೂಮಳೆ ಬೀಳುವುದು ಯಾವ ಋತುವಿನಲ್ಲಿ?

a)

ಚಳಿಗಾಲ

b)

ಬೇಸಿಗೆಕಾಲ

c)

ನಿರ್ಗಮನ ಮಾನ್ಸೂನ್ ಮಾರುತಗಳ ಕಾಲ

d)

ಮಳೆಗಾಲ

16.

ಭಾರತದಲ್ಲೇ ಅತಿ ಹೆಚ್ಚು ಮಳೆ ಬೀಳುವ ಸ್ಥಳ ಯಾವುದು?

a)

ಮೌಸಿನರಾಮ

b)

ಗಂಗಾನಗರ

c)

ಆಗುಂಬೆ

d)

ಡ್ರಾಸ್

17.

ಈಶಾನ್ಯ ಮಾನ್ಸೂನ್ ಮಾರುತಗಳಿಂದ ಈ ರಾಜ್ಯದ ಕರಾವಳಿ ಪ್ರದೇಶ ಮಳೆ ಪಡೆಯುತ್ತದೆ

a)

ಗುಜರಾತ್

b)

ಕರ್ನಾಟಕ

c)

ಮಹಾರಾಷ್ಟ್ರ

d)

ತಮಿಳುನಾಡು

18.

ಡಿಸೆಂಬರ್ ನಿಂದ ಫೆಬ್ರವರಿ ಅವಧಿಯು ಭಾರತದಲ್ಲಿ

a)

ಬೇಸಿಗೆ ಕಾಲ

b)

ಮಳೆಗಾಲ

c)

ಚಳಿಗಾಲ

d)

ಮಾನ್ಸೂನ್ ಮಾರುತಗಳ ನಿರ್ಗಮನ ಕಾಲ

19.

ಮಾರ್ಚ್ ನಿಂದ ಮೇ ವರೆಗೆ ಭಾರತದಲ್ಲಿ ಈ ಕಾಲವಿರುತ್ತದೆ

a)

ಬೇಸಿಗೆಕಾಲ

b)

ಚಳಿಗಾಲ

c)

ಮಳೆಗಾಲ

d)

ಮಾನ್ಸೂನ್ ಮಾರುತಗಳ ನಿರ್ಗಮನ ಕಾಲ

20.

ಇವುಗಳಲ್ಲಿ ಹೆಚ್ಚು ಮಳೆ ಪಡೆಯುವ ಪ್ರದೇಶ ಯಾವುದು?

a)

ಪೂರ್ವ ಘಟ್ಟಗಳ ಪೂರ್ವ ಭಾಗ

b)

ಪೂರ್ವ ಘಟ್ಟಗಳ ಪಶ್ಚಿಮ ಭಾಗ

c)

ಪಶ್ಚಿಮ ಘಟ್ಟಗಳ ಪಶ್ಚಿಮ ಭಾಗ

d)

ಪಶ್ಚಿಮ ಘಟ್ಟಗಳ ಪೂರ್ವ ಭಾಗ