NEW
Font size
WorksheetsL-2 ABBI JALAPATA
Total questions: 20
Worksheet time: 10mins
ಇವುಗಳಲ್ಲಿ ಸಜಾತಿ ಒತ್ತಕ್ಷರ ಪದವನ್ನು ಗುರುತಿಸಿರಿ
ಸತ್ಯ
ಮಿತ್ರ
ಕಳ್ಳ
ಸೂರ್ಯ
ವಿಜಾತಿ ಒತ್ತಕ್ಷರ ಪದವನ್ನು ಗುರುತಿಸಿರಿ
ನಿದ್ರೆ
ಮೊಟ್ಟೆ
ಅಪ್ಪ
ಕನ್ನಡ
ವಚನ ಬದಲಿಸಿ ಬರೆ-- ಜಿಲ್ಲೆ
ಜಿಲ್ಲೆಗಳು
ಜಿಲ್ಲೆ ಯರು
ಜಿಲ್ಲೆಯು
ಜಿಲ್ಲೆಗಳನ್ನು
ಕೊಡಗಿನ ಜಲಪಾತಗಳಲ್ಲಿ ಸುಂದರವಾದ ಜಲಪಾತ
ಮಲ್ಲಳ್ಳಿ ಜಲಪಾತ
ಹಾರಂಗಿ ಜಲಪಾತ
ಇರ್ಪು ಜಲಪಾತ
ಅಬ್ಬಿ ಜಲಪಾತ
ಗಿರಿ ಈ ಪದದ ಅರ್ಥ
ಕಾಡು
ನದಿ
ಬೆಟ್ಟ
ಗಾಳಿ
ಕೊಡಗು ಜಿಲ್ಲೆಯನ್ನು ಕರ್ನಾಟಕದ ಕಾಶ್ಮೀರ ಎಂದು ವರ್ಣಿಸಿದರು
ಗುರುಗಳು
ಕವಿಗಳು
ಶಿಕ್ಷಕರು
ಪೋಷಕರು
ಅಬ್ಬಿ ಜಲಪಾತಕ್ಕೆ ಇರುವ ಇನ್ನೊಂದು ಹೆಸರು
ಜೆಸ್ಸಿ ಫಾಲ್ಸ್
ಸುಂದರ ಜಲಪಾತ
ಕೊಡಗು ಜಲಪಾತ
ಸುಂದರ ಜಲಪಾತ
ಅಬ್ಬಿ ಜಲಪಾತ ಮಡಿಕೇರಿಯಿಂದ------ದೂರದಲ್ಲಿದೆ
3 ಕಿಲೋಮೀಟರ್
6 ಕಿಲೋಮೀಟರ್
8 ಕಿಲೋಮೀಟರ್
2 ಕಿಲೋಮೀಟರ್
ಭಾರತದ ಸ್ವಿಡ್ಜರ್ ಲ್ಯಾಂಡ್ ಎಂದು ಕವಿಗಳು ------ಜಿಲ್ಲೆಯನ್ನು ಕರೆದಿದ್ದಾರೆ
ಬೆಂಗಳೂರು
ಬಳ್ಳಾರಿ
ಕೊಡಗು
ಚಿತ್ರದುರ್ಗ
ಈ ಪದದಲ್ಲಿರುವ ವಿಭಕ್ತಿ ಪ್ರತ್ಯಯ ಗುರುತಿಸಿರಿ- ಮನೆಯಲ್ಲಿ
ಅಲ್ಲಿ
ಇಂದ
ಉ
ಅನ್ನು
ಈ ಪದದಲ್ಲಿರುವ ವಿಭಕ್ತಿ ಪ್ರತ್ಯಯ ಗುರುತಿಸಿರಿ- ಕೊಡಗಿನಿಂದ
ಅಲ್ಲಿ
ಅನ್ನು
ಇಂದ
ಗೆ
ಅಜ್ಜ ಪದದ ಬಹುವಚನ ರೂಪ
ಅಜ್ಜರು
ಅಜ್ಜ ಗಳು
ಅಜ್ಜ
ಅಜ್ಜಂದಿರು
ಮಗು ಪದದ ಬಹುವಚನ ರೂಪ
ಮಕ್ಕಳು
ಮಗು ಗಳು
ಮಗು ವು
ಮಗು
ಅಣ್ಣ, ಅಮ್ಮ, ಕನ್ನಡ, ಅಪ್ಪ ಇವು--------ಒತ್ತಕ್ಷರ ಕ್ಕೆ ಉದಾಹರಣೆ
ವಿಜಾತಿ
ಸಜಾತಿ
ಸೂರ್ಯ, ರಕ್ತ, ಸತ್ಯ, ಸ್ವರ ಇವು------ಒತ್ತಕ್ಷರ ಕ್ಕೆ ಉದಾಹರಣೆ
ಸಜಾತಿ
ವಿಜಾತಿ
ರಾಮ ಈ ಪದವನ್ನು ಬಿಡಿಸಿ ಬರೆದಾಗ
ರ್ +_____ಮ್ +____=ರಾಮ
ಆ, ಅ
ಆ ,ಇ
ಈ,ಅ
ಇ, ಆ
ಸೀತಾ ಈ ಪದವನ್ನು ಬಿಡಿಸಿ ಬರೆದಾಗ
ಸ್ +____ತ್ +_____=ಸೀತಾ
ಈ,ಅ
ಈ,ಇ
ಇ, ಆ
ಈ ,ಆ
ಒಂದು ವ್ಯಂಜನಕ್ಕೆ ಅದೇ ವ್ಯಂಜನವನ್ನು ಸೇರಿಸಿದರೆ-----ಒತ್ತಕ್ಷರ ಆಗುವುದು
ಸಜಾತಿ
ವಿಜಾತಿ
ಒಂದು ವ್ಯಂಜನಕ್ಕೆ ಬೇರೊಂದು ವ್ಯಂಜನ ಸೇರಿದರೆ-----ಒತ್ತಕ್ಷರ ಆಗುವುದು
ಸಜಾತಿ
ವಿಜಾತಿ
ಕಂದರ ಪದದ ಅರ್ಥ
ಕಣಿವೆ
ದಾರಿ
ಬೆಟ್ಟ
ಗುಡ್ಡ
