wayground logo

Free Printable Worksheets

NEW

Font size

S
M
L
XL
Worksheets

ವ್ಯಾಘ್ರ ಗೀತೆ

Total questions: 20

Worksheet time: 10mins

Name
Class
Date
1.

ಸ್ವಧರ್ಮೇ ನಿಧನಂ ಶ್ರೇಯಃ ಎಂಬ ವಾಕ್ಯ ನೆನಪಿಗೆ ಬಂದಿದ್ದು

a)

ಶಾನುಭೋಗರಿಗೆ

b)

ಹುಲಿಗೆ

c)

ರೈತರಿಗೆ

d)

ಜನಸಾಮಾನ್ಯರಿಗೆ

2.

ಶಾನುಭೋಗರ ಬ್ರಹ್ಮಾಸ್ತ್ರ

a)

ಅಬ್ಬರದ ಮಾತು

b)

ದುಂಡು ದುಂಡಾದ ಶರೀರ

c)

ಕಿರ್ದಿ ಪುಸ್ತಕ

d)

ಶಸ್ತ್ರಾಸ್ತ್ರ

3.

ಶಾನುಭೋಗರು ಮನೆ ತಲುಪಿದ್ದು

a)

ಕುಡಿದ ನೀರು ಅಲುಗದ ಹಾಗೆ

b)

ಕಷ್ಟಪಟ್ಟು

c)

ಕಾಡಿನ ದಾರಿ ದಾಟಿ

d)

ಹಳ್ಳಿಯ ದಾರಿ ದಾಟಿ

4.

ಶ್ಯಾನುಭೋಗರಿಗೆ ಖಿರ್ದಿ ಪುಸ್ತಕ

a)

ಜೀವನದ ಆಧಾರ

b)

ರಾಜಭಕ್ತಿಯ ಲಾಂಛನ

c)

ತೋರಿಕೆಯ ವೃತ್ತಿ

d)

ಧನ ಸಂಪಾದನೆ

5.

ಕೃಷ್ಣಮೂರ್ತಿ ಅಜ್ಜಂದಿರು ವಾಸವಾಗಿದ್ದು ಇಲ್ಲಿ

a)

ತುಮಕೂರು

b)

ಮೈಸೂರು

c)

ಚಿಕ್ಕಮಗಳೂರು

d)

ಬೆಂಗಳೂರು

6.

ಹುಲಿಯ ಆನಂದಕ್ಕೆ ಕೊರತೆ ಯಾದದ್ದು

a)

ಶಾನುಭೋಗರ ಧಡೂತಿ ಶರೀರ

b)

ಶಾನುಭೋಗರ ಅಬ್ಬರದ ಮಾತು

c)

ಶಾನುಭೋಗರು ಹುಲಿಗೆ ಅಭಿಮುಖ ವಾದದ್ದು

d)

ಶಾನುಭೋಗರು ಹುಲಿಗೆ ಬೆನ್ನು ತೋರಿಸಿದ್ದು

7.

ಹುಲಿಗೆ ಬಂದ ಕೆಟ್ಟ ಯೋಜನೆಯನ್ನು ಹೊರದೂಡಿದ್ದು ಹೀಗೆ

a)

ಸ್ವಧರ್ಮೇ ನಿಧನಂ ಶ್ರೇಯಃ ಎಂದು

b)

ಸೈತಾನ ಹಿಂದಿರುಗು ಎಂದು

c)

ಮಾಡಿಯೇ ಮಡಿ ಎಂದು

d)

ಕರ್ಮಣ್ಯೇವಾಧಿಕಾರಸ್ತೇ ಎಂದು

8.

ನಿಂತೀತು ಎಂಬುದು ವ್ಯಾಕರಣಾಂಶ ವಾಗಿದೆ

a)

ವಿದ್ಯಾರ್ಥಕ

b)

ಸಂಭವನಾರ್ಥಕ

c)

ನಿಷೇದಾರ್ಥಕ

d)

ಪ್ರಶ್ನಾರ್ಥಕ

9.

ಶಾನುಭೋಗರು ಇರಸಾಲಿಗಾಗಿ ಹೋಗಿದ್ದು ಈ ಹಳ್ಳಿಗೆ

a)

ದೊಡ್ಡನಾಯಕನಹಳ್ಳಿ

b)

ಚಿಕ್ಕನಾಯಕನಹಳ್ಳಿ

c)

ಮೇಗರವಳ್ಳಿ

d)

ಕುಪ್ಪಲ್ಲಿ

10.

ಶಾನುಭೋಗ ರನ್ನು ಕಾಪಾಡಿದ್ದು

a)

ದೇವರು

b)

ರೈತರು

c)

ಕಿರ್ದಿ ಪುಸ್ತಕ

d)

ಹುಲಿಯ ಧರ್ಮ

11.

ಹುಲಿಗೆ ಎಂಬಲ್ಲಿ ಇರುವ ವಿಭಕ್ತಿ

a)

ದ್ವಿತೀಯ

b)

ಪ್ರಥಮ

c)

ಚತುರ್ಥಿ

d)

ತೃತಿಯ

12.

ಬಗೆದನು ಎಂಬುದು ಈ ಕಾಲದ ಕ್ರಿಯಾಪದ ವಾಗಿದೆ

a)

ವರ್ತಮಾನ ಕಾಲ

b)

ಭವಿಷ್ಯತ್ಕಾಲ

c)

ಮಳೆಗಾಲ

d)

ಭೂತಕಾಲ

13.

ಘ್ರಾಣೇಂದ್ರಿಯ ಎಂದರೆ

a)

ಕಿವಿ

b)

ಮೂಗು

c)

ಕಣ್ಣು

d)

ಕಾಲು

14.

ರೈತರಿಂದ ಸಂಗ್ರಹಿಸಿದ ಕಂದಾಯದ ಮೊತ್ತವನ್ನು ಖಜಾನೆಗೆ ಕಟ್ಟುವುದನ್ನು ಹೀಗೆನ್ನುತ್ತಾರೆ

a)

ಕಂತು ಕಟ್ಟುವಿಕೆ

b)

ಶುಲ್ಕ ಕಟ್ಟುವಿಕೆ

c)

ಇರಸಾಲು

d)

ಹೊರ ಸಾಲು

15.

ದೇವರೇ ಮರ ಹತ್ತುವಷ್ಟು ಅವಕಾಶ ಕಲ್ಪಿಸಿ ಎಂದು ಬೇಡಿದವರು

a)

ರೈತರು

b)

ಜನರು

c)

ಶಾನುಭೋಗರು

d)

ಸ್ನೇಹಿತರು

16.

ಭಗವದ್ಗೀತೆ ರಚಿಸಿದವರು

a)

ಮಹರ್ಷಿ ವಾಲ್ಮೀಕಿ

b)

ಮಹರ್ಷಿ ವೇದವ್ಯಾಸರು

c)

ಮಹರ್ಷಿ ಅಗಸ್ತ್ಯರು

d)

ಮಹರ್ಷಿ ದುರ್ವಾಸರು

17.

ಮಹಾತ್ಮ ಎಂಬುದು ಈ ಸಂಧಿಗೆ ಉದಾಹರಣೆಯಾಗಿದೆ

a)

ಜಸ್ತ್ವ ಸಂಧಿ

b)

ಅನುನಾಸಿಕ ಸಂಧಿ

c)

ವೃದ್ಧಿ ಸಂಧಿ

d)

ಸವರ್ಣದೀರ್ಘ ಸಂಧಿ

18.

ಕನ್ನಡ ವರ್ಣಮಾಲೆಯಲ್ಲಿರುವ ಅಲ್ಪಪ್ರಾಣಾಕ್ಷರಗಳು ಸಂಖ್ಯೆ

a)

5

b)

10

c)

49

d)

25

19.

ದೀರ್ಘಸ್ವರ ವನ್ನು ಉಚ್ಚರಿಸಲು ತೆಗೆದುಕೊಳ್ಳುವ ಸಮಯ

a)

ಒಂದು ಮಾತ್ರಾಕಾಲ

b)

ಎರಡು ಮಾತ್ರ ಕಾಲ

c)

ಕಡಿಮೆ ಉಸಿರುಕಡಿಮೆ ಉಸಿರು

d)

ಹೆಚ್ಚು ಉಸಿರು

20.

ಸ್ವರದೊಂದಿಗೆ ಸ್ವರಸೇರಿ ಸಂಧಿಯಾಗುವಾಗ ಪೂರ್ವಪದದ ಕೊನೆಯ ಸ್ವರವು ಬಿಟ್ಟುಹೋಗುವುದು

a)

ಸವರ್ಣದೀರ್ಘ ಸಂಧಿ

b)

ಲೋಪ ಸಂಧಿ

c)

ಆಗಮ ಸಂಧಿ

d)

ಆದೇಶ ಸಂಧಿ