wayground logo

Free Printable Worksheets

NEW

Font size

S
M
L
XL
Worksheets

8th science,ಸೂಕ್ಷ್ಮ ಜೀವಿಗಳು ಮಿತ್ರ ಮತ್ತು ಶತ್ರು

Total questions: 15

Worksheet time: 8mins

Name
Class
Date
1.

ಸೂಕ್ಷ್ಮ ಜೀವಿಗಳನ್ನು ಇದರ ಸಹಾಯದಿಂದ ನೋಡಬಹುದು

a)

ಸೂಕ್ಷ್ಮ ದರ್ಶಕ

b)

ದೂರದರ್ಶಕ

c)

ದ್ವಿ ನೇತ್ರಿ

d)

ನಿಮ್ನ ಮಸೂರ

2.

ಸೂಕ್ಷ್ಮ ಜೀವಿಗಳನ್ನು ಎಷ್ಟು ಪ್ರಮುಖ ಗುಂಪುಗಳಾಗಿ ವರ್ಗೀಕರಿಸಲಾಗಿದೆ

a)

4

b)

3

c)

2

d)

5

3.

ದ್ವಿದಳ ಧಾನ್ಯದ ಬೇರುಗಳಲ್ಲಿರುವ ಹಾಗೂ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವ ಬ್ಯಾಕ್ಟೀರಿಯಾ

a)

ಲ್ಯಾಕ್ಬೆೊಬೆಸಿಲೀಸ್

b)

ರೈಜೋಬಿಯಂ

c)

ವಿಬ್ರಿಯೋ ಕಾಲರೆ

d)

ಪೆನಿಸಿಲಿಯಂ

4.

ಕ್ಷಯ ರೋಗವನ್ನು ಈ ಸೂಕ್ಷ್ಮ ಜೀವಿ ಉಂಟು ಮಾಡುತ್ತದೆ

a)

ಬ್ಯಾಕ್ಟೀರಿಯಾ

b)

ವೈರಸ್

c)

ಶಿಲೀಂದ್ರ

d)

ಪ್ರೊಟೊ ಜೋವಾ

5.

ಇದರ ಉತ್ಪಾದನೆಯಲ್ಲಿ ಈಸ್ಟ್ ಅನ್ನು ಬಳಸಲಾಗುತ್ತದೆ

a)

ಸಕ್ಕರೆ

b)

ಆಲ್ಕೋಹಾಲ್

c)

ಹೈಡ್ರೋಕ್ಲೋರಿಕ್ ಆಮ್ಲ

d)

ಆಮ್ಲಜನಕ

6.

ಈ ಕೆಳಗಿನದು ಪ್ರತಿ ಜೈವಿಕ ವಾಗಿದೆ

a)

ಸೋಡಿಯಂ ಬೈ ಕಾರ್ಬೊನೇಟ್

b)

ಸ್ಟೆಪ್ಟೊಮೈ ಸೀನ್

c)

ಆಲ್ಕೋ ಹಾಲ್

d)

ಈಸ್ಟ್

7.

ಮಲೇರಿಯಾ ರೋಗಕ್ಕೆ ಕಾರಣವಾಗುವ ಪ್ರೊಟೊ ಜೋವಾ ಗಳಿಗೆ ಇದು ವಾಹಕವಾಗಿದೆ

a)

ಅನಾಫಿಲೀಸ್ ಹೆಣ್ಣು ಸೊಳ್ಳೆ

b)

ಜಿರಳೆ

c)

ನೊಣ

d)

ಚಿಟ್ಟೆ

8.

ಸಂಪರ್ಕದಿಂದ ಹರಡುವ ರೋಗಗಳ ಅತ್ಯಂತ ಸಾಮಾನ್ಯ ವಾಹಕ

a)

ಇರುವೆ

b)

ನೊಣ

c)

ಡ್ರ್ಯಾಗನ್ ಫ್ಲೈ

d)

ಜೇಡ

9.

ಬ್ರೆಡ್ ಅಥವಾ ಇಡ್ಲಿ ಹಿಟ್ಟು ಉಬ್ಬುವುದು ಈ ಕಾರಣದಿಂದ

a)

ಶಾಖ

b)

ರುಬ್ಬುವಿಕೆ

c)

ಈಸ್ಟ್ ಕೋಶಗಳ ಬೆಳವಣಿಗೆ

d)

ನಾದು ವಿಕೆ

10.

ಸಕ್ಕರೆಯನ್ನು ಆಲ್ಕೋಹಾಲ್ ಆಗಿ ಪರಿವರ್ತಿಸುವ ಪ್ರಕ್ರಿಯೆ

a)

ನೈಟ್ರೋಜನ್ ಸ್ಥಿರೀಕರಣ

b)

ಶಿಲೀಂಧ್ರಗಳ ಬೆಳವಣಿಗೆ

c)

ಹುದುಗು ವಿಕೆ

d)

ಸೋಂಕು

11.

ಸಜೀವಿ ಮತ್ತು ನಿರ್ಜೀವಿ ನಡುವಿನ ಕೊಂಡಿ

a)

ವೈರಸ್

b)

ಬ್ಯಾಕ್ಟೀರಿಯಾ

c)

ಏಕಕೋಶ ಜೀವಿ

d)

ಶಿಲೀಂದ್ರ

12.

ಇದು ಸ್ನೇಹಿ ಸೂಕ್ಷ್ಮ ಜೀವಿ ಯಾಗಿದೆ

a)

ಆಂಥ್ರಾಸಿಸ್

b)

ರೈಜೋಬಿಯಂ

c)

ರೈ ಜೋಪಸ್

d)

ಮೈಕ್ರೋ ಬ್ಯಾಕ್ಟೀರಿಯಂ ಟೆಟನಿ

13.

ಪ್ರತಿ ಜೈವಿಕವಾದ ಪೆನ್ಸಿಲಿನ್ ಉಂಟು ಮಾಡುವ ಸೂಕ್ಷ್ಮಾಣು ಜೀವಿಯಾದ ಪೆನ್ಸಿ ಲಿಯಂ ನೋಟೇಟಂ ಈ ವರ್ಗಕ್ಕೆ ಸೇರುತ್ತದೆ

a)

ಬ್ಯಾಕ್ಟೀರಿಯಾ

b)

ವೈರಸ್

c)

ಏಕಕೋಶ ಜೀವಿ

d)

ಶಿಲೀಂದ್ರ

14.

ಆಂಥ್ರಾಕ್ಸ್ ರೋಗವನ್ನು ಉಂಟುಮಾಡುವ ಬ್ಯಾಕ್ಟೀರಿಯಾವನ್ನು ಕಂಡು ಹಿಡಿದವರು

a)

ಫ್ಲೆಮಿಂಗ್

b)

ರಾಬರ್ಟ್ ಹುಕ್

c)

ರಾಬರ್ಟ್ ಕೊಚ್

d)

ಎಡ್ವರ್ಡ್ ಜೆನ್ನರ್

15.

ಎಡ್ವರ್ಡ್ ಜೆನ್ನರ್ ಈ ರೋಗಕ್ಕೆ ಲಸಿಕೆಯನ್ನು ಕಂಡು ಹಿಡಿದರು

a)

ಸಿಡುಬು

b)

ಕಾಲರ

c)

ಕ್ಷಯ

d)

ಮಲೇರಿಯಾ