wayground logo

Free Printable Worksheets

Font size

S
M
L
XL
Worksheets

ನುಡಿಗನ್ನಡ 10 GJC FOR BOY'S RAMNAGAR.

Total questions: 25

Worksheet time: 13mins

Name
Class
Date
1.

ಪು.ತಿ.ನ ರ ಪೂರ್ಣ ಹೆಸರು?

a)

ಪುರೋಹಿತ ತಿಮ್ಮಪ್ಪ ನರಸಿಂಹಮೂರ್ತಿ

b)

ಪುರೋಹಿತ ತಿರುನಾರಾಯಣ ಅಯ್ಯಂಗಾರ್ ನರಸಿಂಹಾಚಾರ್

c)

ಪುರೋಹಿತ್ ತಿಮ್ಮಪ್ಪ ನರಸಿಂಹಾಚಾರ್

d)

ಪುರೋಹಿತ್ ನಾರಾಯಣ್ ನರಸಿಂಹಾಚಾರ್

2.

ಶಬರಿ ನಾಟಕವು ಸಾಹಿತ್ಯದ ಯಾವ ಪ್ರಕಾರಕ್ಕೆ ಸೇರಿದೆ?

a)

ಜೀವನ ಚರಿತ್ರೆ

b)

ಆತ್ಮಕಥೆ

c)

ಗೀತ ನಾಟಕ

d)

ಐತಿಹಾಸಿಕ ನಾಟಕ

3.

ಪು.ತಿ.ನ.ರ ಯಾವ ಕೃತಿಗೆ ಪಂಪ ಪ್ರಶಸ್ತಿ ಲಭಿಸಿದೆ?

a)

ಅಹಲ್ಯೆ

b)

ಶ್ರೀಹರಿಚರಿತೆ

c)

ರಥಸಪ್ತಮಿ

d)

ಹಣತೆ

4.

ಪು.ತಿ.ನ.ರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ?

a)

ಶಬರಿ

b)

ವಿಕಟಕವಿ ವಿಜಯ

c)

ಹಂಸದಮಯಂತಿ ಮತ್ತು ಇತರ ರೂಪಕಗಳು

d)

ಹಣತೆ

5.

ಪು.ತಿ.ನ.ರು ಎಷ್ಟನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು?

a)

೫೫

b)

೫೩

c)

೫೮

d)

೫೪

6.

ಅಣಿ ಪದದ ಅರ್ಥ

a)

ಕೊರತೆ

b)

ಸಿದ್ಧತೆ

c)

ಆಣೆ ಮಾಡುವುದು

d)

ತಿಳಿಯುವುದು

7.

'ದಿಟ್ಟಿ' ಪದದ ತತ್ಸಮ ರೂಪ

a)

ನೋಟ

b)

ದೃಷ್ಟಿ

c)

ದಿಟೆ

d)

ನಯನ

8.

'ಸುರಭಿ' ಪದದ ಅರ್ಥ

a)

ಕಾಮಧೇನು

b)

ಜೇನು

c)

ಸುಗಂಧ

d)

ಪರಿಮಳ

9.

ಸಂಧಿಗಳಲ್ಲಿ ಇರುವ ಪ್ರಕಾರಗಳು

a)

ಎರಡು

b)

ಎಂಟು

c)

ಆರು

d)

ಮೂರು

10.

ಈ ಕೆಳಗಿನವುಗಳಲ್ಲಿ ಕನ್ನಡ ಸಂಧಿಗಳನ್ನು ಹೆಸರಿಸಿ

a)

ಸವರ್ಣ, ಗುಣ , ವೃದ್ಧಿ

b)

ಜಸ್ತ್ವ ,ಶ್ಚುತ್ವ, ಅನುನಾಸಿಕ

c)

ಲೋಪ ,ಆಗಮ, ಆದೇಶ,

d)

ಸ್ವರ ,ವ್ಯಂಜನ, ವಿಸರ್ಗ

11.

ಸಂಸ್ಕೃತ ಸಂಧಿಗಳನ್ನು ಗುರುತಿಸು

a)

ಜಸ್ತ್ವ ,ಶ್ಚುತ್ವ, ಅನುನಾಸಿಕ

b)

ಲೋಪ, ಆಗಮ, ಆದೇಶ

c)

ಸವರ್ಣ, ಗುಣ ,,ವೃದ್ಧಿ ,ಯಣ್

d)

ಅನುನಾಸಿಕ, ಸ್ವರ ,ವ್ಯಂಜನ

12.

ಲೋಪಸಂಧಿಗೆ ಉದಾಹರಣೆ ಗುರುತಿಸು

a)

ಸಂಪನ್ನರಾದ

b)

ಮಳೆಯಿಂದ

c)

ಮೈದೋರು

d)

ಮರವನ್ನು

13.

' ಮಗುವಿಗೆ 'ಈ ಪದವು ಯಾವ ಸಂಧಿಗೆ ಉದಾಹರಣೆ.

a)

ಆಗಮ ಸಂಧಿ

b)

ಆದೇಶ ಸಂಧಿ

c)

ಲೋಪ ಸಂಧಿ

d)

ಗುಣ ಸಂಧಿ

14.

ಆದೇಶ ಸಂಧಿಗೆ ಉದಾಹರಣೆ ಯನ್ನು ಗುರುತಿಸಿ.

a)

ಮೈದೋರು

b)

ಮಹಾತ್ಮ

c)

ಕೈಯನ್ನು

d)

ಊರೂರು

15.

' ವಧೂಪೇತ 'ಯಾವ ಸಂಧಿಗೆ ಉದಾಹರಣೆಯಾಗಿದೆ

a)

ಸವರ್ಣದೀರ್ಘ ಸಂಧಿ

b)

ಗುಣಸಂಧಿ

c)

ಯಣ್ ಸಂಧಿ

d)

ವೃದ್ಧಿ ಸಂಧಿ

16.

ಗುಣಸಂಧಿಗೆ ಉದಾಹರಣೆ ಯನ್ನು ಗುರುತಿಸಿ

a)

ಜ್ಞಾನೇಶ್ವರ

b)

ಏಕೈಕ

c)

ಜಾತ್ಯಾತೀತ

d)

ಸುರಾಸುರ

17.

' ವನೌಷಧಿ ' ಯಾವ ಸಂಧಿಗೆ ಉದಾಹರಣೆಯಾಗಿದೆ

a)

ಗುಣಸಂಧಿ

b)

ಯಣ್ ಸಂದಿ

c)

ವೃದ್ಧಿ ಸಂಧಿ

d)

ಸವರ್ಣದೀರ್ಘ ಸಂಧಿ

18.

ಅತ್ಯವಸರ ಈ ಪದವು ಈ ಸಂದಿಗೆ ಉದಾಹರಣೆಯಾಗಿದೆ.

a)

ಜಸ್ತ್ವ ಸಂಧಿ

b)

ವೃದ್ಧಿ ಸಂಧಿ

c)

ಗುಣ ಸಂಧಿ

d)

ಯಣ್ ಸಂಧಿ

19.

ಜಸ್ತ್ವ ಸಂಧಿಗೆ ಉದಾಹರಣೆಗಳನ್ನು ಗುರುತಿಸು.

a)

ಷಣ್ಮುಖ ,ಸನ್ಮಾನ

b)

ವಾಗ್ದೇವಿ ,ಅಜಂತ

c)

ಏಕೈಕ, ಜನೈಕ್ಯ

d)

ಅತ್ಯವಸರ ,ಜಾತ್ಯಾತೀತ

20.

ಜಗಜ್ಯೋತಿ ಈ ಪದವು ಯಾವ ಸಂಧಿಗೆ ಉದಾಹರಣೆಯಾಗಿದೆ.

a)

ಶ್ಚುತ್ವ ಸಂಧಿ

b)

ಅನುನಾಸಿಕ ಸಂಧಿ

c)

ಜಸ್ತ್ವ ಸಂಧಿ

d)

ವೃದ್ಧಿ ಸಂಧಿ

21.

' ವಾಙ್ಮಯ 'ಈ ಪದವು ಯಾವ ಸಂಧಿಗೆ ಉದಾಹರಣೆಯಾಗಿದೆ.

a)

ಅನುನಾಸಿಕ

b)

ಗುಣಸಂಧಿ

c)

ಶ್ಚುತ್ವ ಸಂಧಿ

d)

ಜಸ್ತ್ವ ಸಂಧಿ

22.

ಅಬ್ಬಬ್ಬಾ ಈ ಪದವು ಯಾವ ವ್ಯಾಕರಣಾಂಶಕ್ಕೆ ಸೇರಿದೆ.

a)

ದ್ವಿರುಕ್ತಿ

b)

ಜೋಡುನುಡಿ

c)

ಅನುಕರಣಾವ್ಯಯ

d)

ನುಡಿಗಟ್ಟು

23.

ಸತಿಪತಿ ಈ ಪದವು

ಯಾವ ವ್ಯಾಕರಣಾಂಶಕ್ಕೆ ಸೇರಿದೆ

a)

ಜೋಡುನುಡಿ

b)

ದ್ವಿರುಕ್ತಿ

c)

ಸಂದೀಪದ

d)

ನುಡಿಗಟ್ಟು

24.

ಪುತಿನರ ಹುಟ್ಟೂರು

a)

ಮೇಲುಕೋಟೆ

b)

ಹೆಗ್ಗಡದೇವನಕೋಟೆ

c)

ಹೊಸಕೋಟೆ

d)

ಮೈಸೂರು

25.

ಪುತಿನರ ಜನನ

a)

೧೯೦೫

b)

೧೯೦೦

c)

೧೯೦೩

d)

೧೯೦೪

Similar Resources on Wayground

ಕ.ರಾ.ದೈ.ಶಿಕ್ಷಣ.“ಪುಟ ಬಾಲ್”ರಸಪ್ರಶ್ನೆ ಸ್ಪರ್ಧೆ.ದೈ.ಶಿ.ಶಿ.ಅಂಬಾದಾಸ.

20 questions

ಕ.ರಾ.ದೈ.ಶಿಕ್ಷಣ.“ಪುಟ ಬಾಲ್”ರಸಪ್ರಶ್ನೆ ಸ್ಪರ್ಧೆ.ದೈ.ಶಿ.ಶಿ.ಅಂಬಾದಾಸ.

quiz

Worksheet

1st Grade - Professio...

ಕ.ರಾ.ದೈ.ಶಿ. "ಚದುರಂಗ(ಚಸ್)" ರಸಪ್ರಶ್ನೆ ಸ್ಪರ್ಧೆ. ದೈ.ಶಿ.ಶಿ.ಪೋಳ್.

20 questions

ಕ.ರಾ.ದೈ.ಶಿ. "ಚದುರಂಗ(ಚಸ್)" ರಸಪ್ರಶ್ನೆ ಸ್ಪರ್ಧೆ. ದೈ.ಶಿ.ಶಿ.ಪೋಳ್.

quiz

Worksheet

1st Grade - Professio...

ಕ್ವಿಜ್ ಸರಣಿ : 78. ಸಿರಿಕನ್ನಡ ನುಡಿ ಬಳಗ

20 questions

ಕ್ವಿಜ್ ಸರಣಿ : 78. ಸಿರಿಕನ್ನಡ ನುಡಿ ಬಳಗ

quiz

Worksheet

10th Grade - Professi...

ಕ.ರಾ.ದೈ.ಶಿಕ್ಷಣ.“ ವಾಲಿಬಾಲ್”ರಸಪ್ರಶ್ನೆ ಸ್ಪರ್ಧೆ.ದೈ.ಶಿ.ಶಿ.ಅಂಬಾದಾಸ

20 questions

ಕ.ರಾ.ದೈ.ಶಿಕ್ಷಣ.“ ವಾಲಿಬಾಲ್”ರಸಪ್ರಶ್ನೆ ಸ್ಪರ್ಧೆ.ದೈ.ಶಿ.ಶಿ.ಅಂಬಾದಾಸ

quiz

Worksheet

1st Grade - Professio...

ಕ.ರಾ.ದೈ.ಶಿ."ಖೋ ಖೋ" ರಸಪ್ರಶ್ನೆ ಸ್ಪರ್ಧೆ.ದೈ.ಶಿ.ಶಿ. ಅಂಬಾದಾಸ ಪೋಳ್.

20 questions

ಕ.ರಾ.ದೈ.ಶಿ."ಖೋ ಖೋ" ರಸಪ್ರಶ್ನೆ ಸ್ಪರ್ಧೆ.ದೈ.ಶಿ.ಶಿ. ಅಂಬಾದಾಸ ಪೋಳ್.

quiz

Worksheet

1st Grade - Professio...

ಕ.ರಾ.ದೈ.ಶಿ. "ದೈ.ಶಿಕ್ಷಣ.(ಜಿ.ಕೆ)" ರಸಪ್ರಶ್ನೆ ಸ್ಪರ್ಧೆ.ಪೋಳ್.

20 questions

ಕ.ರಾ.ದೈ.ಶಿ. "ದೈ.ಶಿಕ್ಷಣ.(ಜಿ.ಕೆ)" ರಸಪ್ರಶ್ನೆ ಸ್ಪರ್ಧೆ.ಪೋಳ್.

quiz

Worksheet

1st Grade - Professio...

ಕ.ರಾ.ದೈ.ಶಿಕ್ಷಣ "ದೈ.ಶಿ.ಸಂಘಟನೆ ಮತ್ತು ಆಡಳಿತ" ರಸಪ್ರಶ್ನೆ ಸ್ಪರ್ಧೆ.

20 questions

ಕ.ರಾ.ದೈ.ಶಿಕ್ಷಣ "ದೈ.ಶಿ.ಸಂಘಟನೆ ಮತ್ತು ಆಡಳಿತ" ರಸಪ್ರಶ್ನೆ ಸ್ಪರ್ಧೆ.

quiz

Worksheet

1st Grade - Professio...

ಕ.ರಾ.ದೈ.ಶಿ. "ಥ್ರೋಬಾಲ್" ರಸಪ್ರಶ್ನೆ ಸ್ಪರ್ಧೆ. ದೈ.ಶಿ.ಶಿ.ಪೋಳ್.

20 questions

ಕ.ರಾ.ದೈ.ಶಿ. "ಥ್ರೋಬಾಲ್" ರಸಪ್ರಶ್ನೆ ಸ್ಪರ್ಧೆ. ದೈ.ಶಿ.ಶಿ.ಪೋಳ್.

quiz

Worksheet

1st Grade - Professio...