WorksheetsClass 10 trignometry 1
Total questions: 8
Worksheet time: 4mins
Name
Class
Date
1.
ಒಂದು ಲಂಬ ಕೋನ ತ್ರಿಭುಜದಲ್ಲಿ ಒಂದು ಕೋನ 45 ಡಿಗ್ರಿ ಆದರೆ ಬಾಕಿ ಉಳಿದ 3ನೇ ಕೋನದ ಅಳತೆ ಎಷ್ಟು?
a)
45 ಡಿಗ್ರಿ
b)
90 ಡಿಗ್ರಿ
c)
60 ಡಿಗ್ರಿ
d)
30 ಡಿಗ್ರಿ
2.
ತ್ರಿಭುಜದ ಎರಡು ಕೋನಗಳು 52 ಡಿಗ್ರಿ ಮತ್ತು 38ಡಿಗ್ರಿ ಇದ್ದರೆ 3ನೇ ಕೋನದ ಅಳತೆ ಎಷ್ಟು?
a)
90ಡಿಗ್ರಿ
b)
52ಡಿಗ್ರಿ
c)
45ಡಿಗ್ರಿ
d)
38 ಡಿಗ್ರಿ
3.
ಒಂದು ತ್ರಿಭುಜದ 3 ಒಳಕೋನಗಳ ಮೊತ್ತ
a)
180 ಡಿಗ್ರಿ
b)
360 ಡಿಗ್ರಿ
c)
90 ಡಿಗ್ರಿ
d)
160 ಡಿಗ್ರಿ
4.
ಒಂದು ಲಂಬಕೋನ ತ್ರಿಭುಜದಲ್ಲಿ ಲಂಬಕೋನ ಉಂಟು ಮಾಡುವ ಬಾಹುಗಳು 24 cm ಮತ್ತು 7cm ಆದರೆ ವಿಕರ್ಣದ ಅಳತೆ ಎಷ್ಟು?
a)
25cm
b)
23cm
c)
15cm
d)
17cm
5.
ಲಂಬಕೋನ ತ್ರಿಭುಜದಲ್ಲಿ ವಿಕರ್ಣ 26 cm ಮತ್ತು ಒಂದು ಬಾಹು 10 cm ಆದರೆ ಇನ್ನೊಂದು ಬಾಹುವಿನ ಅಳತೆ ಎಷ್ಟು
a)
24cm
b)
14cm
c)
25cm
d)
7cm
6.
ತ್ರಿಕೋನಮಿತಿ ಎಂದರೇನು?
a)
ತ್ರಿಭುಜದ 3 ಬಾಹುಗಳ ಅಳತೆ
b)
ತ್ರಿಭುಜದ 3 ಕೋನಗಳ ಅಳತೆ
c)
ಭೂಮಿಯ ಅಳತೆ
d)
ಉದ್ದ ಮತ್ತು ಅಗಲ
7.
ತ್ರಿಕೋನ ಮಿತಿಯ ಪಿತಾಮಹ ಯಾರು?
a)
ಹಿಪ್ಪರಕಾಸ್
b)
ರೆನೆ ಡೇಕಾರ್ಟ್
c)
ಯ್ಯುಕ್ಲಿಡ್
d)
ಪೈಥಾಗೋರಸ್
8.
ಚಿತ್ರದಲ್ಲಿ ತೀಟಾ ಕೋನದ ಅಭಿಮುಖ ಬಾಹು ಯಾವುದು?
a)
AB
b)
BC
c)
AC
d)
ABC
100 %
