NEW
Font size
Worksheetsಭಾಗ್ಯಶಿಲ್ಪಿಗಳು
Total questions: 16
Worksheet time: 8mins
ಡಿ.ಎಸ್ ಜಯಪ್ಪಗೌಡರ 'ಕರ್ನಾಟಕದ ಕಡಲಾಚೆಯ ಸಂಪರ್ಕಗಳು' ಕೃತಿಗೆ ಈ ಪ್ರಶಸ್ತಿ ಲಭಿಸಿದೆ.
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಪಂಪ ಪ್ರಶಸ್ತಿ
ರಾಜ್ಯೋತ್ಸವ ಪ್ರಶಸ್ತಿ
ಇವರು ಮೈಸೂರಿನ ಆಡಳಿತವನ್ನು ಮುಕ್ತಕಂಠದಿಂದ ಹೊಗಳಿದರು.
ಜವಾಹರಲಾಲ್ ನೆಹರು
ಸಿ.ರಂಗಚಾರ್ಲು
ಮಹಾತ್ಮ ಗಾಂಧೀಜಿ
ವಿಶ್ವೇಶ್ವರಯ್ಯನವರು
ವಿಶ್ವೇಶ್ವರಯ್ಯನವರು ಈ ಹುದ್ದೆಗೆ ನೇಮಕವಾದ ಮೊದಲ ಭಾರತೀಯರು ಎಂಬುದು ಗಮನಾರ್ಹ ಅಂಶ.
ಮುಖ್ಯ ಎಂಜಿನಿಯರ್
ದಿವಾನ
ಚೀಪ್ ಎಂಜಿನಿಯರ್
ಸ್ಯಾನಿಟರಿ ಎಂಜಿನಿಯರ್
ವಿಶ್ವೇಶ್ವರಯ್ಯನವರು ಈ ಶಾಲೆಯಲ್ಲಿ ತಮ್ಮ ಪ್ರೌಢಶಿಕ್ಷಣವನ್ನು ಪಡೆದರು.
ಹರ್ಮನ್ಸಬರ್ಗ್ ಮಿಷನರಿ ಶಾಲೆ
ವೆಸ್ಲಿಯನ್ ಪ್ರೌಢಶಾಲೆ
ಸೇಂಟ್ ಆ್ಯನ್ಸ ಪ್ರೌಢಶಾಲೆ
ಮಹಾರಾಜ ಪ್ರೌಢಶಾಲೆ
ನ್ಯಾಯ ವಿಧಾಯಕ ಸಭೆಗೆ ಜನರಿಂದ ಆಯ್ಕೆಯಾಗುತ್ತಿದ್ದ ಸದಸ್ಯರ ಸಂಖ್ಯೆ.
೨೩
೫೦
೩೨
೨೨
ನಾಲ್ವಡಿ ಕೃಷ್ಣರಾಜ ಒಡೆಯರು ಇವರ ಸಹಕಾರದೊಡನೆ ಮೈಸೂರು ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಕಂಕಣಬದ್ಧರಾದರು.
ಜಿ.ಮಾದವನಾಯರ್
ವಿಶ್ವೇಶ್ವರಯ್ಯನವರು
ಮಿರ್ಜಾ ಇಸ್ಮಾಯಿಲ್
ಕೆ.ಶೇಷಾದ್ರಿ ಅಯ್ಯರ್
ವಿಶ್ವೇಶ್ವರಯ್ಯನವರು ಡಿಪ್ಲೊಮಾ ಶಿಕ್ಷಣವನ್ನು ಪ್ರಥಮ ಸ್ಥಾನದಲ್ಲಿ ಪಡೆದು ಈ ಬಹುಮಾನಕ್ಕೆ ಪಾತ್ರರಾದರು.
ಜೇಮ್ಸಬಾಂಡ್
ನೈಟ್ ಹುಡ್
ಜೇಮ್ಸ್ ಬರ್ಕ್ಲಿ
ನೈಟಿಂಗಲ್
ವಿಶ್ವೇಶ್ವರಯ್ಯನವರ ಪೂರ್ವಜರು ಈ ಅಗ್ರಹಾರಕ್ಕೆ ಸೇರಿದವರು.
ಕೊಟ್ಟಿಗೆಹಾರ
ಮೋಕ್ಷಗುಂಡಂ
ಕರ್ನಲ್
ಗುಂತಕಲ್
ನಾಲ್ವಡಿ ಕೃಷ್ಣರಾಜ ಒಡೆಯರು ಹೊಸ ಕಾನೂನು ಜಾರಿಗೆ ತಂದು ಈ ಸಂಸ್ಥೆಯನ್ನು ಶಾಸನಬದ್ಧ ಸಂಸ್ಥೆಯಾಗಿ ಮಾಡಿದರು.
ಪ್ರಜಾಪ್ರತಿನಿಧಿ ಸಭೆ
ನ್ಯಾಯ ವಿಧಾಯಕ ಸಭೆ
ವಿಧಾನ ಸಭೆ
ಅಠಾರ ಕಚೇರಿ
ಖಾನ್ ದೇಶ ಮತ್ತು ನಾಸಿಕ್ ಜಿಲ್ಲೆಗಳಲ್ಲಿ ಈ ನದಿಯು ಹರಿಯುತ್ತದೆ.
ನರ್ಮದಾ
ಮೂಸಿ
ಕಾವೇರಿ
ಪಂಜ್ರಾ
ನಾಲ್ವಡಿ ಕೃಷ್ಣರಾಜ ಒಡೆಯ ಆಳ್ವಿಕೆ ಈ ವರ್ಷದಿಂದ ಈ ವರ್ಷದವರೆಗೆ ನಡೆಯಿತು.
೧೯೦೨ ರಿಂದ ೧೯೪೦
೧೯೨೪ ರಿಂದ ೧೯೪೦
೧೮೦೨ ರಿಂದ ೧೮೪೫
೧೯೦೪ ರಿಂದ ೧೯೪೫
ಇದು ವಿಶ್ವೇಶ್ವರಯ್ಯನವರ ದೂರದೃಷ್ಟಿಯ ಮತ್ತೊಂದು ಫಲಶ್ರತಿ
ಮೈಸೂರು ಬ್ಯಾಂಕ್ ಸ್ಥಾಪನೆ
ಕಣ್ಣಂಬಾಡಿ ಜಲಾಶಯ ನಿರ್ಮಾಣ.
ರೈಲು ಮಾರ್ಗಗಳ ವಿಸ್ತರಣೆ
ಮೈಸೂರ್ ವಿಶ್ವವಿದ್ಯಾನಿಲಯದ ಸ್ಥಾಪನೆ
ನಾಲ್ವಡಿ ಕೃಷ್ಣರಾಜ ಒಡೆಯರು ಯಾವ ವರ್ಷ ಸಹಕಾರ ಸಂಘಗಳನ್ನು ಸ್ಥಾಪಿಸಿದರು?
೧೯೦೫
೧೯೪೫
೧೯೦೬
೧೯೦೪
ವಿಶ್ವೇಶ್ವರಯ್ಯನವರು ಎಷ್ಟು ವರ್ಷಗಳವರೆಗೆ ಮೈಸೂರು ಸಂಸ್ಥಾನದಲ್ಲಿ ಮುಖ್ಯ ಎಂಜಿನಿಯರ್ ಆಗಿ ಸೇವೆ ಸಲ್ಲಿಸಿದರು?
೫ ವರ್ಷ
೪ ವರ್ಷ
೮ ವರ್ಷ
೩ ವರ್ಷ
ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಇವು ಸ್ವಯಂ ಆಡಳಿತ ಕ್ಷೇತ್ರಗಳಾದವು.
ಗ್ರಾಮ ನಿರ್ಮಲೀಕರಣ
ವೈದ್ಯ ಸಹಾಯ
ವಿದ್ಯಾಪ್ರಚಾರ
ಈ ಮೇಲಿನ ಎಲ್ಲವು
ವಿಶ್ವೇಶ್ವರಯ್ಯನವರನ್ನು ಮೈಸೂರಿನ ದಿವಾನರಾಗಿ ನೇಮಿಸಿದವರು ಯಾರು?
ಮುಮ್ಮಡಿ ಕೃಷ್ಣರಾಜ ಒಡೆಯರು
ಜಯ ಚಾಮರಾಜ ಒಡೆಯರು
ನಾಲ್ವಡಿ ಕೃಷ್ಣರಾಜ ಒಡೆಯರು
ಬೆಟ್ಟದ ರಾಜ ಒಡೆಯರು
