NEW
Font size
Worksheetsಪುನರಾವತ೯ನೆ
Total questions: 15
Worksheet time: 8mins
ಊರಿಂದ ಇದು ಯಾವ ಸಂಧಿಗೆ ಉದಾಹರಣೆ
ಸವಣ೯ದೀಘ೯ ಸಂಧಿ
ಆಗಮಸಂಧಿ
ಆದೇಶ ಸಂಧಿ
ಲೋಪಸಂಧಿ
ಶಾಲೆಯನ್ನು ಇದು ಯಾವ ಸಂಧಿಗೆ ಉದಾಹರಣೆ
ಗುಣಸಂಧಿ
ವೃದ್ಧಿಸಂಧಿ
ಆದೇಶಸಂಧಿ
ಆಗಮಸಂಧಿ
ಬೆಂಬತ್ತು ಇದು ಯಾವ ಸಂದಿಗೆ ಉದಾಹರಣೆ
ಆದೇಶಸಂಧಿ
ಯಣ್ ಸಂಧಿ
ಲೋಪಸಂಧಿ
ಗುಣಸಂಧಿ
ಉನ್ನತಿ ಈ ಪದದ ವಿರುದ್ಧಾಥ೯ಕ ಪದ
ಅಉನ್ನತಿ
ಅಪಉನ್ನತಿ
ಅವನತಿ
ಮಹೋನ್ನತಿ
ಜಯ ಪದದ ವಿರುದ್ಧಾಥ೯ಕ ಪದ
ವಿಜಯ
ಸುಜಯ
ಅಪಜಯ
ಸಂಜಯ
ಸೃಜನ್ ಯಾರಿಗೆ ಪತ್ರ ಬರೆದನು?
ಸುಮ
ಆಶಾ
ಸೌಜನ್ಯ
ಸಂಸ್ಕೃತಿ
ಮಲ್ಲಜ್ಜಿ ಎಲ್ಲರೊಂದಿಗೆ ಹೇಗೆ ಮಾತನಾಡುತ್ತಾಳೆ?
ಕೋಪದಿಂದ
ಜೋರಾಗಿ
ಮೆಲ್ಲನೆ
ಪ್ರೀತಿಯಿಂದ ನಗುನಗುತ್ತಾ
ಸೃಜನಗೆ ಮಲ್ಲಜ್ಜಿಯ ಮಳಿಗೆ ಯಾವ ಲೋಕದಂತೆ ತೋರಿದೆ?
ಸ್ವಗ೯
ಮಥ್ಯ೯ಲೋಕ
ಮಾಯಾಲೋಕ
ಯಾವುದೂ ಅಲ್ಲ
ಕೈಯ ತುಂಬ ಏನು ಬೇಕು?
ಹಣ
ನೀರು
ಬಂಗಾರ
ಕೆಲಸ
ನೇಸರ ಏನನ್ನು ಬಿತ್ತಬೇಕು?
ಬೆಳಕು
ಕತ್ತಲು
ಬೆಂಕಿ
ಮಳೆ
ಉಸಿರಬೇಕು ಪದದ ಅಥ೯
ಉಗುಳಬೇಕು
ಹೇಳಬೇಕು
ಚೆಲ್ಲಬೇಕು
ಎಸೆಯಬೇಕು
ನೇಸರ ಪದದ ಅಥ೯
ಭೂಮಿ
ಚಂದ್ರ
ಸೂಯ೯
ಇಂದ್ರ
ರಾಜಮ್ಮ ಎಲ್ಲಿಗೆ ಹೋಗಬೇಕಅಗಿತ್ತು?
ಹೊಳೆಪುರ
ನರಸಿಪುರ
ಅರಸಿಕೆರೆ
ಶಿವಪುರ
ಆಶೀವಾ೯ದ ಪದದ ಅಥ೯
ಶುಭ
ಆರೈಕೆ
ಶಾಪ
ಯಾವುದು ಅಲ್ಲ
ಮಳೆಯನ್ನು ಈ ಪದ ಯಾವ ಸಂಧಿಗೆ ಉದಾಹರಣೆ
ಸವಣ೯ದೀಘ೯ಸಂಧಿ
ಗುಣಸಂಧಿ
ಆಗಮಸಂಧಿ
ಆದೇಶಸಂಧಿ
