NEW
Font size
WorksheetsNNMS MOST IMPORTANT SCIENCE QUESTIONS
Total questions: 10
Worksheet time: 5mins
ಅತ್ಯಂತ ಸರಳ ಸಕ್ಕರೆಯ ಅಣು ಯಾವುದು?
ಫ್ರಕ್ಟೋಸ್
ಗ್ಯಾಲಕ್ಟೋಸ್
ಗ್ಲೂಕೋಸ್
ಪೆಂಟೋಸ್
ಹಾಲಿನಲ್ಲಿರುವ ಸಕ್ಕರೆ ಯಾವುದು?
ಸುಕ್ರೋಸ್
ಮಾಲ್ಟೋಸ್
ಲ್ಯಾಕ್ಟೋಸ್
ಫ್ರಕ್ಟೋಸ್
ಸಸ್ಯಗಳಲ್ಲಿ ಪಿಷ್ಟವು ಯಾವ ರೂಪದಲ್ಲಿ ಸಂಗ್ರಹವಾಗುತ್ತದೆ?
ಕಾರ್ಬೋಹೈಡ್ರೇಟ್
ಗ್ಲೂಕೋಸ್
ಸೆಲ್ಯುಲೋಸ್
ಗ್ಲೈಕೋಜನ್
ರಕ್ತಕ್ಕೆ ಕೆಂಪು ಬಣ್ಣ ಬರಲು ಕಾರಣವಾದ ಪ್ರೋಟೀನ್ ಯಾವುದು?
ಆಲ್ಬ್ಯುಮಿನ್
ಹಿಮೋಗ್ಲೋಬಿನ್
ಯುರೋಕ್ರೋಮ್
ಆಕ್ಸಿಹಿಮೋಗ್ಲೋಬಿನ್
ಆಹಾರದ ಯಾವ ಘಟಕಗಳು ತಾಪ ನಿಯಂತ್ರಕಗಳಾಗಿ ಕಾರ್ಯ ನಿರ್ವಹಿಸುತ್ತವೆ?
ಕಾರ್ಬೋಹೈಡ್ರೇಟ್ ಗಳು
ಪ್ರೋಟೀನ್ ಗಳು
ನಾರುಪದಾರ್ಥಗಳು
ಕೊಬ್ಬುಗಳು
ಪ್ರೋಟೀನ್ ಗಳು ...............ಗಳಿಂದ ಮಾಡಲ್ಪಟ್ಟಿವೆ.
ಗ್ಲೂಕೋಸ್
ಸೆಲ್ಯೂಲೋಸ್
ಅಮೈನೋಆಮ್ಲಗಳು
ಕೊಬ್ಬು
ವೃಕ್ಷಾರ್ಯುವೇದ ಗ್ರಂಥ ಬರೆದವರು ಯಾರು?
ಚರಕ
ಕಣಾದ
ಪರಾಶರರು
ಅರಿಸ್ಟಾಟಲ್
ಜೀವಕೋಶದ ಪ್ರೋಟೀನ್ ಕಾರ್ಖಾನೆ ಎಂದು ಯಾವ ಕಣದಂಗವನ್ನು ಕರೆಯುತ್ತಾರೆ?
ಮೈಟೋಕಾಂಡ್ರಿಯನ್
ರೈಬೋಸೋಮ್
ಸೆಂಟ್ರಿಯೋಲ್
ಲೈಸೋಸೋಮ್
ಜೀವಕೋಶದ ಆತ್ಮಹತ್ಯಾಸಂಚಿ ಯಾವುದು?
ರೈಬೋಸೋಮ್
ಸೆಂಟ್ರಿಯೋಲ್
ಲೈಸೋಸೋಮ್
ಗಾಲ್ಗಿ ಸಂಕೀರ್ಣ
ಜೀವಕೋಶವನ್ನು ಕಂಡುಹಿಡಿದವರು
ಲೀವನ್ ಹಾಕ್
ಪರಾಶರ
ರಾಬರ್ಟ್ ಹುಕ್
ರಾಬರ್ಟ್ ಬ್ರೌನ್
