wayground logo

Free Printable Worksheets

NEW

Font size

S
M
L
XL
Worksheets

C.D.G ಹೊಸಹಾಡು

Total questions: 10

Worksheet time: 5mins

Name
Class
Date
1.

ಹೊಸಹಾಡು" ಈ ಪದ್ಯವು ಸಂಕಲನಗೊಂಡಿರುವ ಕವನಸಂಕಲನ ಇದು

a)

ಐಕ್ಯಗಾನ

b)

ಗಂಧವತಿ

c)

ಪಂಚಮಿ

d)

ಶತಮಾನದ ಗಾನ

2.

ಕಯ್ಯಾರ ಕಿಞ್ಞಣ್ಣ ರೈ ಅವರ ಸ್ವಂತ ಜಿಲ್ಲೆ

a)

ಕೊಡಗು

b)

ಕಾಸರಗೊಡು

c)

ಧರ್ಮ ಪುರಿ

d)

ಮೈಸೂರು

3.

ಕಯ್ಯಾರ ಕಿಞ್ಞಣ್ಣ ರೈ ಅವರ ಕಾಲ

a)

1915

b)

2020

c)

1925

d)

1904

4.

ಕಯ್ಯಾರ ಕಿಞ್ಞಣ್ಣ ಅವರ ಆತ್ಮ ಕಥೆ

a)

ಶತಮಾನದ ಗಾನ

b)

ದುಡಿತವೇ ನನ್ನ ದೇವರು

c)

ಪುನನರ್ನವಚೆತನ

d)

ಶ್ರೀಮುಖ

5.

ಮಂಗಳುರಿನಲ್ಲಿ ನಡೆದ 66ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ದ ಅಧ್ಯಕ್ಷರಾಗಿದ್ದವರು

a)

ಜಿ.ಎಸ್.ಶಿವರುದ್ರಪ್ಪ

b)

ಶಿವರಾಮ ಕಾರಂತ

c)

ವಿ ಕೃ ಗೋಕಾಕ್

d)

ಕಯ್ಯಾರ ಕಿಞ್ಞಣ್ಣ

6.

"ವಿರಾಗಿಣಿ"ಇದು ಕಯ್ಯಾರ ಕಿಞ್ಞಣ್ಣ ಅವರ

a)

ಕಥಾಸಂಕಲನ

b)

ಕವನ ಸಂಕಲನ

c)

ನಾಟಕ

d)

ಕಾವ್ಯ

7.

"ಕಲಕಂಠ" ಈ ಪದದ ಅರ್ಥ

a)

ಹಾಡು

b)

ತೆಂಗು

c)

ಇಂಪಾದ ಧ್ವನಿ

d)

ಗಂಟಲು

8.

"ಮಾರ್ಧನಿ" ಈ ಪದದ ಅರ್ಥ ಇದು

a)

ಪ್ರತಿಧ್ವನಿ

b)

ಹಾಡು

c)

ಮಾರುತ

d)

ಮಾತು

9.

ಕಡಿದೊಗೆಯಬೇಕಾದ ಪಾಶಗಳಿವು

a)

ಜಾತಿ-ಕುಲ

b)

ಮತ-ಧರ್ಮ

c)

ಕುಲ-ಧರ್ಮ

d)

ಎಲ್ಲಾ ವು

10.

ಹಾಡುನಿಡಿಗುಂಡುಗಳು ಹಾರಿ ದಶದಿಕ್ಕಿನಲ್ಲಿ -----------ಬೆನ್ನಟ್ಟಬೇಕು

a)

ಶತೃಗಳ

b)

ಪ್ರಾಣಿಗಳ

c)

ಭಯದ

d)

ಧೈರ್ಯ ದ