Font size
S
M
L
XL
Worksheetsಪಾಠ ಮಗ್ಗದ ಸಾಹೇಬ
Total questions: 10
Worksheet time: 7mins
Name
Class
Date
1.
ಮಗ್ಗದ ಸಾಹೇಬ ಪಾಠವನ್ನು ಬರೆದವರಾರು?
a)
ನೇಮಿಚಂದ್ರ
b)
ಮುದ್ದಣ್ಣ
c)
ದಿನಕರ ದೇಸಾಯಿ
d)
ಬಾಗಲೋಡಿ ದೇವರಾಯ
2.
ಆಧಿಪತ್ಯ ಪದದ ಶಬ್ದಾರ್ಥ (a)
3.
ಹುಸೇನ್ ಸಾಹೇಬರು ಏನಾಗಿದ್ದರು?
a)
ಜನಪ್ರಿಯ ಮತ್ತು ಧನವಂತ ವ್ಯಕ್ತಿಯಾಗಿದ್ದರು
b)
ಸಾಧಾರಣ ವ್ಯಕ್ತಿಯಾಗಿದ್ದರು
c)
ಬುದ್ಧಿವಂತ ಮತ್ತು ಧನವಂತ ವ್ಯಕ್ತಿಯಾಗಿದ್ದರು
d)
ಹಠವಾದಿ ಮತ್ತು ಛಲವಾದಿ ವ್ಯಕ್ತಿಯಾಗಿದ್ದರು
4.
ಹುಸೇನ್ ಸಾಹೇಬರಿಗೆ (a) ಮಕ್ಕಳಿದ್ದರು
5.
ರಹೀಮ ಮಗ್ಗವನ್ನು ಮುಟ್ಟದೆ ಎಷ್ಟು ವರ್ಷವಾಗಿತ್ತು?
a)
ಮೂವತ್ತು
b)
ಹದಿನೈದು
c)
ಇಪ್ಪತ್ತು
d)
ಹತ್ತು
6.
ಮಗ್ಗದ ಸಾಹೇಬ ಪಾಠವನ್ನು (a) ಕಥಾಸಂಕಲನದಿಂದ ಆರಿಸಲಾಗಿದೆ.
7.
ಕನ್ನಡ ವರ್ಣಮಾಲೆಯಲ್ಲಿರುವ ವರ್ಗೀಯ ವ್ಯಂಜನಾಕ್ಷರಗಳು ಎಷ್ಟು ?
a)
9
b)
13
c)
49
d)
25
8.
ಹೊಗಳಿಕೆ ಪದದ ವಿರುದ್ಧ ಪದ _______
a)
ಅಗ್ಗಳಿಕೆ
b)
ತೆಗಳಿಕೆ
c)
ಆಕಳಿಕೆ
d)
ತೂಕಡಿಕೆ
9.
ವಾರ್ಷಿಕೋತ್ಸವ ಇದು (a) ಸಂಧಿ.
10.
ಭಕ್ಷ್ಯ ಪದದ ಜೋಡಿ ಪದ _______
a)
ಅವಿಭಾಜ್ಯ
b)
ಭೋಜ್ಯ
c)
ಆಜ್ಯ
d)
ಆರ್ಯ
Reset
