wayground logo

Free Printable Worksheets

NEW

Font size

S
M
L
XL
Worksheets

Acid and bases

Total questions: 10

Worksheet time: 5mins

Name
Class
Date
1.

ಆಮ್ಲಗಳು ಯಾವ ರುಚಿಯನ್ನು ಹೊಂದಿದೆ

a)

ಕಹಿ

b)

ಸಿಹಿ

c)

ಉಪ್ಪು

d)

ಹುಳಿ

2.

ಪ್ರತ್ಯಾಮ್ಲಗಳು ಯಾವ ರುಚಿಯನ್ನು ಹೊಂದಿದೆ

a)

ಕಹಿ

b)

ಉಪ್ಪು

c)

ಹುಳಿ

d)

ಸಿಹಿ

3.

ಆಮ್ಲ ಪ್ರತ್ಯಾಮ್ಲ ದೊಂದಿಗೆ ವರ್ತಿಸಿದಾಗ ಏನು ಬಿಡುಗಡೆಯಾಗುತ್ತದೆ

a)

ಲವಣ ಮತ್ತು ನೀರು

b)

ಲವಣ ಮತ್ತು ಹೈಡ್ರೋಜನ್ ಕಣ್ಣಿಲ್ಲ

c)

ನೀರು ಮತ್ತು ಹೈಡ್ರೋಜನ್ ಇಲ್ಲ

d)

ಯಾವುದು ಅಲ್ಲ

4.

ತಟಸ್ಥೀಕರಣ ರಾಸಾಯನಿಕ ಕ್ರಿಯೆಯು ಇವುಗಳ ನಡುವೆ ನಡೆಯುತ್ತದೆ

a)

ಲೋಹ ಮತ್ತು ಆಮ್ಲ

b)

ಲೋಹ ಮತ್ತು ಪ್ರತ್ಯಾಮ್ಲ

c)

ಆಮ್ಲ ಮತ್ತು ಪ್ರತ್ಯಾಮ್ಲ

d)

ಪ್ರತ್ಯಾಮ್ಲ ಮತ್ತು ಹೈಡ್ರೋಜನ್ ಅನಿಲ

5.

ಆಮ್ಲ ಮಳೆಯ PH ನ ಮೌಲ್ಯ ಎಸ್ಟು

a)

5,6 ಗಿಂತ ಕಡಿಮೆ

b)

5.6 ಗಿಂತ ಜಾಸ್ತಿ

c)

6,5 ಗಿಂತ ಕಡಿಮೆ

d)

6.5 ಗಿಂತ ಜಾಸ್ತಿ

6.

ಜೇನುಹುಳುವಿನ ಲ್ಲಿರುವ ರಾಸಾಯನಿಕ

a)

ಆಕ್ಸಲಿಕ್ ಆಮ್ಲ

b)

ಮೇತನೊಯಿಕ್ ಆಮ್ಲ

c)

ಟಾರ್ಟಾರಿಕ್ ಆಮ್ಲ

d)

ಯಾವುದು ಅಲ್ಲ

7.

ಎಲ್ಲಾ ಆಮ್ಲಗಳಲ್ಲಿ ಸಾಮಾನ್ಯವಾಗಿ ಇರುವ ಅಯಾನು

a)

HOH

b)

OH

c)

H

d)

ಯಾವುದು ಅಲ್ಲ

8.

ಇವುಗಳಲ್ಲಿ ನೈಸರ್ಗಿಕ ಸೂಚಕ ಯಾವದು

a)

ಫಿನಪ್ ತಲಿಯನ್

b)

ಅರಿಶಿಣ

c)

ಈರುಳ್ಳಿ

d)

ಯಾವುದು ಅಲ್ಲ

9.

ಆಮ್ಲ ಶಾಮಕ ಗಳನ್ನು ಈ ಸಂದರ್ಭದಲ್ಲಿ ಉಪಯೋಗಿಸುತ್ತಾರೆ

a)

ಜ್ವರ ಬಂದಾಗ

b)

ಮೈಕೈ ನೋವಿದ್ದಾಗ

c)

ಅಜೀರ್ಣತೆ ಯ ಸಂದರ್ಭದಲ್ಲಿ

d)

ಯಾವುದು ಅಲ್ಲ

10.

ಅಜೀರ್ಣತೆ ಸಂದರ್ಭದಲ್ಲಿ ಉಪಯೋಗಿಸಬಹುದಾದ ರಾಸಾಯನಿಕ

a)

ಟೊಮೇಟೊ ಹಣ್ಣಿನ ರಸ

b)

ಹುಣಸೆಹಣ್ಣಿನ ರಸ

c)

ನಿಂಬೆಹಣ್ಣಿನ ರಸ

d)

ಮೆಗ್ನೀಷಿಯಂ ಹಾಲು