Worksheetskan grade 10 june 16
Total questions: 20
Worksheet time: 10mins
1.ರಾಹಿಲನು ತುರ್ತುಪರಿಸ್ಥಿತಿಯ ನಿರ್ವಹಣೆಗಾಗಿ ಏನನ್ನು ಹಿಡಿದುಕೊಂಡಿದ್ದರು?
ಅ.ಬ್ಲಾಕ್ ಬಾಕ್ಸ
ಆ.ಶಸ್ತ್ರ ಚಿಕಿತ್ಸಾ ಪೆಟ್ಟಿಗೆ
ಇ.ಗೌಪ್ಯತಾ ಪೆಟ್ಟಿಗೆ
ಈ.ದಾಖಲೆಗಳ ಪೆಟ್ಟಿಗೆ
2.ಯುದ್ಧ ಪಾಠದ ಆಕರ ಗ್ರಂಥ ------------
ಅ.ಪಯಣ
ಆ.ಅರ್ಧರಾತ್ರಿಯಲ್ಲಿ ಹುಟ್ಟಿದ ಕೂಸು
ಇ.ಚಪ್ಪಲಿಗಳು
ಈ.ಕದನ ವಿರಾಮ
3.ಮುದುಕಿಯ ಮಗನು ಎಲ್ಲಿಗೆ ಹೋಗಿದ್ದನು?
ಅ.ಸೈನಿಕರಿಗೆ ಚಿಕಿತ್ಸೆ ಕೊಡಲು ಹೋಗಿದ್ದನು
ಆ. ಬೇರೆ ದೇಶಕ್ಕೆ ಹೋಗಿದ್ದ
ಇ.ವ್ಯಾಪಾರಕ್ಕೆ ಹೋಗಿದ್ದನು
ಈ.ಯುದ್ಧಕ್ಕೆ ಹೋಗಿದ್ದನು
4.ನೆಮ್ಮದಿಯಿಂದ ಬದುಕಲು ಈ ಜನ ಬಿಡಬೇಕಲ್ಲ ಯುದ್ಧ ವಂತೆ ಯುದ್ಧ ಇದು ------_ಅಭಿಪ್ರಾಯ
ಅ.ರಾಹಿಲನು
ಆ.ಮುದುಕಿಯ
ಇ.ಸೈನಿಕನ
ಈ.ಮುದುಕಿಯ ಸೊಸೆಯ
5.ಎಚ್ಚರಗೊಂಡಾಗ ರಾಹಿಲನುಎಲ್ಲಿದ್ದನು ?
ಅ.ನದಿಯ ದಡದಲ್ಲಿ ದ್ದನು
ಆ.ಮುದುಕಿಯ ಮನೆಯಲ್ಲಿದ್ದರು
ಇ.ನೀರಿನಾಳದಲ್ಲಿ ಇದ್ದನು
ಈ.ಸೈನಿಕರ ವಶದಲ್ಲಿ ಇದ್ದನು
6.ಯಾರಾದರೂ ಗಾಯಗೊಂಡ ಸೈನಿಕರು ಈಕಡೆ
ಬಂದಿದ್ದಾರೆ ಎಂದು ಯಾರು ಯಾರಿಗೆ ಕೇಳಿದರು ?
ಅ.ಸೈನಿಕರು ರಾಹೀಲನಿಗೆ
ಆ.ಸೈನಿಕರು ಸೊಸೆಗೆ
ಇ.ಸೈನಿಕರು ಮುದುಕಿಗೆ
ಈ.ರಾಹೀಲನು ಮುದುಕಿಗೆ
7.ರಾತ್ರಿಯ ವೇಳೆ ಗಡಿಪ್ರದೇಶದಲ್ಲಿ ವಿಮಾನ ದಾಳಿಯಿಂದ ತಪ್ಪಿಸಿಕೊಳ್ಳಲು-------- ನಿಯಮವನ್ನು ಪಾಲಿಸಲಾಗುತ್ತಿತ್ತು
ಅ.ನಾಕ್ಔಟ್ ನಿಯಮ
ಆ.ಬ್ಲ್ಯಾಕ್ ಔಟ್ ನಿಯಮ
ಇ.ರಾಕೆಟ್ ನಿಯಮ
ಈ.ಶೂಟೌಟ್ ನಿಯಮ
8.ಮುದುಕಿಯು ತಾನು ಈ ಊರಿಗೆ ಬಂದು ಎಷ್ಟು ವರ್ಷಗಳಾದವು ಎಂದು ರಾಹುಲನಿಗೆ ಹೇಳಿದಳು
ಅ.25 ವರ್ಷ
ಆ.50 ವರ್ಷ
ಇ. 60 ವರ್ಷ
ಈ. 75 ವರ್ಷ
9.ಅಮ್ಮ ನಾನು ಡಾಕ್ಟರ್ ಆಕೆಯನ್ನು ಪರೀಕ್ಷಿಸಲೇ ಎಂದು ಹೇಳಿದವರು---------
ಅ.ರಾಹೀಲ್
ಆ. ಸಾರಾ ಅಬೂಬಕರ್
ಇ. ಅಶೋಕ
ಈ.ಸೊಸೆ
10.ಮುದುಕಿಯ ಮಗನು ಏನನ್ನು ಕೇಳಲು ತುದಿಗಾಲಲ್ಲಿ ನಿಂತಿದ್ದನು ಎಂದು ಮುದುಕಿಯು ಹೇಳುತ್ತಾಳೆ ?
ಅ.ದೇಶದ ಸ್ವಾತಂತ್ರ್ಯ
ಆ. ಮಗುವಿನ ಅಳು
ಇ.ಹೆಂಡತಿಯ ನಗು
ಈ.ತಾಯಿಯ ಮಾತು
11.ರಾಹಿಲನು ದೇಹದಲ್ಲಿ --------ಸಂಚಾರವಾದಂತಾಯಿತು
ಅ. ಶಕ್ತಿ
ಆ.ವಿದ್ಯುತ್
ಇ. ಹೊಸ ರಕ್ತ
ಈ.ಮಿಂಚು
12.ನಾನು ಯುದ್ಧಮಾಡುವ ಮೂರ್ಖರ ಕಡೆಯವನಲ್ಲ ಎಂದು ಹೇಳಿದವರು
ಅ.ಮುದುಕಿಯ ಮಗ
ಆ.ರಾಹೀಲ
ಇ. ಸೈನಿಕ
ಈ.ಪೈಲೆಟ್
13.ರಾಹೀಲನ ಮನದಲ್ಲಿ ಮೂಡಿದ ಭಾವನೆ ------
ಅ.ಮಹಿಳೆ ಯಾವ ರೀತಿ ಅಪಾಯದಲ್ಲಿ ಸಿಲುಕಿದ್ದಾರೆ
ಆ.ಕದ ತಟ್ಟಿದರೆ ಪರಿಣಾಮ ಏನಾಗಬಹುದು
ಇ.ಮನೆಯೊಳಗೆ ಏನು ಸಂಭವಿಸುತ್ತಿದೆ
ಈ.ಮೇಲಿನ ಎಲ್ಲವೂ
14.ಇದು ನಮ್ಮ ಪ್ರದೇಶವೇ ಅಥವಾ ವೈರಿಗಳ ಪ್ರದೇಶವೇ ಗೊತ್ತಾಗುತ್ತಿಲ್ಲ ಎಂದವರು
ಅ.ಸೈನಿಕರು
ಆ. ರಾಹೀಲ್
ಇ.ಮುದುಕಿ
ಈ.ಮುದುಕಿಯ ಮಗ
15.ಕನ್ನಡ ವರ್ಣಮಾಲೆಯಲ್ಲಿರುವ ಅಲ್ಪಪ್ರಾಣ ಅಕ್ಷರಗಳ ಸಂಖ್ಯೆ---------
ಅ. 13
ಆ. 10
ಇ.25
ಈ.5
16.ಇವುಗಳಲ್ಲಿ ಸಜಾತಿಯ ಸಂಯುಕ್ತಾಕ್ಷರ ಪದ
ಅ. ಉಷ್ಣ
ಆ.ಅತ್ತೆ
ಇ.ಅಕ್ಷರ
ಈ.ಅಸ್ತ್ರ
17.ಇವುಗಳಲ್ಲಿ ಅವರ್ಗೀಯ ವ್ಯಂಜನ
ಅ. ಕ
ಆ.ನ
ಇ.ಪ
ಈ. ಲ
18.ಟಕ್ ಟಕ್ ಟಕ್ ಈ ಪದವು------ ಆಗಿದೆ
ಅ. ಅನುಕರಣಾವ್ಯಯ
ಆ. ಜೋಡುನುಡಿ
ಇ. ದ್ವಿರುಕ್ತಿ
ಈ. ಪ್ರಾಸ
19.ನಿಟ್ಟುಸಿರು ಈ ಪದವು ------ಆಗಿದೆ
ಅ.ಜೋಡುನುಡಿ
ಆ.ಅನುಕರಣಾವ್ಯಯ
ಇ. ದ್ವಿರುಕ್ತಿ
ಈ.ನುಡಿಗಟ್ಟು
20.ರಾಹೀಲನಿಗೆ ತೀರದ ಸುಳಿವನ್ನು ನೀಡಿದ್ದು --------
ಅ.ಪೈಲೆಟ್
ಆ. ಮಿಂಚು
ಇ.ವಿಮಾನ
ಈ.ಚಂದ್ರ
