wayground logo

Free Printable Worksheets

Font size

S
M
L
XL
Worksheets

Shabari

Total questions: 6

Worksheet time: 2mins

Name
Class
Date
1.

ರಾಮಾಯಣ ಕಾವ್ಯದ ಕರ್ತ್ರು

a)

ವೇದವ್ಯಾಸ

b)

ವಿಶ್ವಾಮಿತ್ರ

c)

ವಾಲ್ಮಿಕಿ

d)

ಪಂಪ

2.

ಧಶರಥನು ಈ ವಂಶಕ್ಕೆ ಸೇರಿದವನಾಗಿದ್ದನು.

a)

ಚಂದ್ರ ವಂಶ

b)

ಸೂರ‍್ಯವಂಶ

c)

ಅಗಸ್ತ್ಯ ಕುಲ

d)

ವಿಶ್ವಾಮಿತ್ರ ಕುಲ

3.

ರಾವಣನ ಸಹೋದರ

a)

ಲಕ್ಷ್ಮಣ

b)

ವಿಭಿಷಣ

c)

ಭರತ

d)

ಮಾರೀಚ

4.

ಹನುಮಂತನು ಈ ಕಾಡಿನಲ್ಲಿ ವಾಸಿಸುತ್ತಿದ್ದನು.

a)

ಚಿತ್ರಕೂಟ

b)

ಅರಾವಳಿ

c)

ಕಿಷ್ಕಿಂದ

d)

ವಾರಣಾವತ

5.

ವಾಲಿಯ ಸಹೋದರ

a)

ಸುಬಾಹು

b)

ಸುಗ್ರೀವ

c)

ಸುದಾಮ

d)

ಅಂಗದ

6.

ಶಬರಿ ಈ ಆಶ್ರಮದಲ್ಲಿ ರಾಮನ ಬರುವಿಕೆಗಾಗಿ ಕಾಯುತ್ತಿದ್ದಳು.

a)

ವಿಶ್ವಾಮಿತ್ರ

b)

ವಸಿಷ್ಠ

c)

ಅಗಸ್ತ್ಯ

d)

ಮತಂಗ