NEW
Font size
WorksheetsWT-6 KANNADA ( X )
Total questions: 21
Worksheet time: 11mins
ಆಸ್ತಿಭಾರ ಪದದ ಅರ್ಥ__________
ಶ್ರೀಮಂತ
ಬಡವ
ಬುನಾದಿ
ಸ್ಥಾನ ಪದದ ತತ್ಸಮ /ತದ್ಭವ ರೂಪ __________?
ತಾಣ
ತನು
ತನ್ನ
ನಾಲ್ವಡಿ ಕೃಷ್ಣರಾಜಾ ಒಡೆಯರು ಯಾವಾಗ ಪಟ್ಟಾಭಿಷಿಕ್ತರಾದರು?
1885
1895
1980
ನಾಲ್ವಡಿ ಕೃಷ್ಣರಾಜ ಒಡೆಯರು ಯಾವುದಕ್ಕೆ ಕಂಕಣಬದ್ದರಾದರೂ?
ಸಮಗ್ರ ಮೈಸೂರು ಅಭಿವೃದ್ಧಿಗೆ
ಮಹಾರಾಷ್ಟ್ರ ಅಭಿವೃದ್ಧಿಗೆ
ಸಮಗ್ರ ಕರ್ನಾಟಕ ಅಭಿವೃದ್ಧಿಗೆ
ನಾಲ್ವಡಿ ಕೃಷ್ಣರಾಜಾ ವಡೆಯರಿಗೆ ರೀಜೆಂಟರಾಗಿ ಕಾರ್ಯ ನಿರ್ವಹಿಸಿದವರು ಯಾರು?
ಸರ್ ಎಂ ವಿಶ್ವೇಶ್ವರಯ್ಯ
ಕೆ ಶೇಷಾದ್ರಿ
ರಾಣಿ ವಾಣಿವಿಲಾಸ
ದಿವಾನ ಎಂಬುದು ________ ಭಾಷೆಯ ಪದ
ಇಂಗ್ಲಿಷ್
ಪರ್ಷಿಯನ್
ಕನ್ನಡ
ಸಂಕಲ್ಪ ಗೀತೆ ಪದ್ಯದ ಲೇಖಕರು ಯಾರು?
ಕುವೆಂಪು
ಡಾಕ್ಟರ್ ಜಿ ಎಸ್ ಶಿವರುದ್ರಪ್ಪ
ದ ರಾ ಬೇಂದ್ರೆ
ಸಂಕಲ್ಪಗೀತೆ ಪದ್ಯದ ಆಕಾರ ಗ್ರಂಥ ಯಾವುದು?
ಎದೆ ತುಂಬಿ ಹಾಡಿದೇನು
ಸಾಮಗಾನ
ಅನಾವರಣ
ವಸಂತ ಪದದ ಅರ್ಥ_________?
ವಾಸನೆ
ಸಮೃದ್ಧಿ
ವಚನ
ನದಿಜಲಗಳು ಏನಾಗಿವೆ?
ಸ್ವಚ್ಛವಾಗಿವೆ
ಬತ್ತಿಹೋಗಿವೆ
ಕಲುಷಿತವಾಗಿವೆ
ಕಾಡುಮೇಡುಗಳ ಸ್ಥಿತಿ ಹೇಗಿದೆ?
ಬರಡಾಗಿದೆ
ಹಸುರಾಗಿದೆ
ನಾಶವಾಗಿದೆ
ಕತ್ತಲೆಯೊಳಗೆ ________ ಹಣತೆ ಹಚ್ಚೋಣ.
ದ್ವೇಷದ
ಪ್ರೀತಿಯ
ದೀಪದ
ವಿಲಾತಿ ಪದದ ಅರ್ಥ ________?
ಜಿಲೇಬಿ
ವಿಲೀನ
ವಿಲಾಯಿತಿ
ಕುಂಪಣಿ ಸರ್ಕಾರ ಹೊರಡಿಸಿದ ಆದೇಶ ವೇನು?
ಕರವಸೂಲಿ
ನಿಶಸ್ತ್ರೀಕರಣ
ಸ್ವಾತಂತ್ರ್ಯ
ಹಲಗಲಿಯ ಈಗ ಯಾವ ಜಿಲ್ಲೆಗೆ ಸೇರಿದೆ?
ವಿಜಯಪುರ
ಕಲಬುರ್ಗಿ
ಬಾಗಲಕೋಟೆ
ಲಾವಣಿಕಾರ ಅಂಕಿತ ಗೊಳಿಸಿರುವ ದೈವ ಯಾವುದು?
ಹನುಮ
ಕಲ್ಮೇಶ
ಲಕ್ಷ್ಮೀಶ
ಲಾವಣಿಗಳನ್ನು ________ ಕರೆಯುತ್ತಾರೆ
ವೀರ ಗೀತೆಗಳು
ಭಾವಗೀತೆಗಳು
ಭಕ್ತಿಗೀತೆಗಳು
ಕೈಯನ್ನು ಇದು __________ಸಂಧಿಗೆ ಉದಾಹರಣೆಯಾಗಿದೆ.
ಲೋಪಸಂಧಿ
ಆಗಮಸಂಧಿ
ಆದೇಶ ಸಂಧಿ
ನದಿ, ಪರ್ವತ, ಊರು ಮನುಷ್ಯ ಇವು_________ ನಾಮಪದಕ್ಕೆ ಉದಾಹರಣೆಯಾಗಿವೆ
ಅಂಕಿತನಾಮ
ಅನ್ವರ್ಥಕನಾಮ
ರೂಢನಾಮ
ಪುಟ್ಟ ಪೋರಿ ಏನು ಮಾಡುತ್ತಿದ್ದಾಳೆ?
ಆಟ ಆಡುತಿದ್ದಾಳೆ
ಮುಸುರೆ ತಿಕ್ಕುತಿದ್ದಾಳೆ
ಮಲಗಿದ್ದಾಳೆ
ವಿವೇಕಾನಂದರು ______________ವ್ಯವಸ್ಥೆಯನ್ನು ವಿರೋದಿಸುತಿದ್ದರು
ಜಾತಿ ಮತ್ತು ವರ್ಗ
ಕುಲ ಮತ್ತು ಧರ್ಮ
ಬಡವ ಬಲ್ಲಿದ
