wayground logo

Free Printable Worksheets

NEW

Font size

S
M
L
XL
Worksheets

ಸಮಾಜ ವಿಜ್ಞಾನ ಸರ್ಕಾರಿ ಪ್ರೌಢಶಾಲೆ ಮಣಗಳ್ಳಿ

Total questions: 10

Worksheet time: 5mins

Name
Class
Date
1.

ಭಾರತಕ್ಕೆ ಬಂದ ಮೊದಲ ಯುರೋಪಿಯನ್ನರು

a)

ಬ್ರಿಟಿಷರು

b)

ಪೋರ್ಚುಗೀಸರು

c)

ಡಚ್ಚರು

d)

ಫ್ರೆಂಚರು

2.

ಭಾರತಕ್ಕೆ ಜಲಮಾರ್ಗ ಕಂಡುಹಿಡಿದ ನಾವಿಕ

a)

ಆಲ್ಬುಕರ್ಕ್

b)

ಡೂಪ್ಲೇ

c)

ರಾಬರ್ಟ್ ಕ್ಲೈವ್

d)

ವಾಸ್ಕೋಡಗಾಮ

3.

ನೀಲಿ ನೀರಿನ ನೀತಿ ಅನುಸರಿಸಿದವರು

a)

ಫ್ರಾನ್ಸಿಸ್ಕೋ ಡಿ ಅಲ್ಮೇಡಾ

b)

ಆಲ್ಬುಕರ್ಕ್

c)

ವಾಸ್ಕೋಡಗಾಮ

d)

ಡೂಪ್ಲೇ

4.

ಕರ್ನಾಟಿಕ್ ಯುದ್ಧಗಳು ಇವರ ನಡುವೆ ನಡೆಯಿತು

a)

ಬ್ರಿಟಿಷರು ಮತ್ತು ಪೋರ್ಚುಗೀಸರು

b)

ಬ್ರಿಟಿಷರು ಮತ್ತು ಡಚ್ಚರು

c)

ಬ್ರಿಟಿಷರು ಮತ್ತು ಫ್ರೆಂಚರು

d)

ಬ್ರಿಟಿಷರು ಮತ್ತು ನವಾಬರು

5.

ಒಂದನೇ ಕರ್ನಾಟಿಕ್ ಯುದ್ಧ ಒಪ್ಪಂದದೊಂದಿಗೆ ಮುಕ್ತಾಯಗೊಂಡಿತು

a)

ಪ್ಯಾರಿಸ್ ಒಪ್ಪಂದ

b)

ಕರ್ನಾಟಿಕ್ ಒಪ್ಪಂದ

c)

ಕಲ್ಕತ್ತಾ ಒಪ್ಪಂದ

d)

ಏಲಾ ಚಾಪೆಲ್ ಒಪ್ಪಂದ

6.

ಒಂದನೇ ಕರ್ನಾಟಿಕ್ ಯುದ್ಧ ಒಪ್ಪಂದದೊಂದಿಗೆ ಮುಕ್ತಾಯಗೊಂಡಿತು

a)

ಪ್ಯಾರಿಸ್ ಒಪ್ಪಂದ

b)

ಕರ್ನಾಟಿಕ್ ಒಪ್ಪಂದ

c)

ಕಲ್ಕತ್ತಾ ಒಪ್ಪಂದ

d)

ಏಲಾ ಚಾಪೆಲ್ ಒಪ್ಪಂದ

7.

ಪ್ಲಾಸಿ ಕದನ ಯಾರ ನಡುವೆ ನಡೆಯಿತು

a)

ಬ್ರಿಟಿಷರು ಮತ್ತು ಹೈದರಾಬಾದ್ನ ನವಾಬ

b)

ಬ್ರಿಟಿಷರು ಮತ್ತು ಫ್ರೆಂಚರು

c)

ಬ್ರಿಟಿಷರು ಮತ್ತು ಬಂಗಾಳದ ನವಾಬ

d)

ಬ್ರಿಟಿಷರು ಮತ್ತು ಡಚ್ಚರು

8.

ಪ್ಲಾಸಿ ಕದನ ಎಷ್ಟರಲ್ಲಿ ನಡೆಯಿತು

a)

1757

b)

1767

c)

1777

d)

1787

9.

ದ್ವಿಪ್ರಭುತ್ವ ಪದ್ಧತಿ ಜಾರಿಗೆ ತಂದವರು

a)

ರಾಬರ್ಟ್ ಕ್ಲೈವ್

b)

ವಾಸ್ಕೊಡಗಾಮ

c)

ಸರ್ ಐರ್ ಕೂಟ್

d)

ಅಲ್ಬುಕರ್ಕ್

10.

ಕಾನ್ಸ್ಟಾಂಟಿನೋಪಲ್ ಪತನ ಎಷ್ಟರಲ್ಲಿ ನಡೆಯಿತು

a)

1443

b)

1453

c)

1463

d)

1473