NEW
Font size
WorksheetsYFCG MAIN Quiz 1 A-JL-8-21-K
Total questions: 25
Worksheet time: 13mins
ಥಿಯೋಫೇಲನಿಗೆ ಯೇಸುವಿನ ಸುವಾರ್ತೆಯನ್ನು ಸಾರಿದವರು ಯಾರು?
ಲೂಕನು
ಪೌಲನು
ಪೇತ್ರನು
ಯೋಹಾನನು
ಯಾವ ಸ್ಥಳದಿಂದ ಯೇಸು ಆರೋಹಣವಾದರು?
ಯೆರುಸಲೇಮ್
ಎಣ್ಣೆ ಮರದ ತೋಪುಗಳು
ಇಸ್ರಾಯೇಲ್
ಯುದಾಯ
ಮೇಲಂತಸ್ತಿನಲ್ಲಿ ಇದ್ದ ಯೇಸುವಿನ ಅಪೋಸ್ತಲರ ಸಂಖ್ಯೆ ಎಷ್ಟು?
12
11
21
15
ಯಾವ ಹಬ್ಬದ ದಿನದಂದು ಪವಿತ್ರಾತ್ಮನು ಉರಿಯುವ ನಾಲಿಗೆಯೋಪಾದಿಯಲ್ಲಿ ಇಳಿದು ಬಂದರು?
ಸಬ್ಬತ್
ಪಸ್ಕ
ಪಂಚಶತಮ ದಿನ
ಹುಳಿಯಿಲ್ಲದ ರೊಟ್ಟಿಯ ಹಬ್ಬ
ಪೇತ್ರನು ಎಷ್ಟು ಮಂದಿ ಅಪೋಸ್ತಲರ ಸಹಿತ ಪ್ರಸಂಗ ಮಾಡಿದನು?
13
12
14
11
ಪವಿತ್ರಾತ್ಮನು ಇಳಿದುಬರುವ ವಿಷಯವು ಹಳೆಯ ಒಡಂಬಡಿಕೆಯಲ್ಲಿ ತಿಳಿಸಲ್ಪಟ್ಟಿತು?
ಯೆಶಾಯ
ಯೆರೆಮಿಯಾ
ಮೋಶೆ
ಯೋವೇಲ
ದಾವೀದನ ಹೆಸರು ಅಪೋಸ್ತಲರ ಕೃತ್ಯಗಳಲ್ಲಿ ಎಷ್ಟು ಸಲ ಬರೆಯಲ್ಪಟ್ಟಿದೆ?
3
2
1
4
ಯೂದನಿಗೆ ಬದಲಾಗಿ ಆಪೋಸ್ತಲತನ ಯಾರಿಗೆ ಬಂದಿತು?
ಬಾರ್ನಬ
ಯೋಸೇಫ
ಪೌಲ
ಮತ್ತೀಯ
ಹುಟ್ಟು ಕುಂಟನಾಗಿದ್ದ ಮನುಷ್ಯನು ಯೇಸುವಿನ ನಾಮದಲ್ಲಿ ಸ್ವಸ್ತತೆ ಹೊಂದಿದಾಗ ಆತನ ವಯಸ್ಸು ಎಷ್ಟು?
38
42
40
33
ಪವಿತ್ರಾತ್ಮನನ್ನು ವಂಚಿಸಬೇಕೆಂದಿದ್ದ ದಂಪತಿಗಳು ಯಾರು?
ಅನನೀಯ, ಲಿಡಿಯ
ಯೋಸೇಫ ಮತ್ತು ಅವನ ಹೆಂಡತಿ
ಅನನೀಯ, ಸಫೆರಳು
ದೊರ್ಕ ಮತ್ತು ಅವಳ ಗಂಡ
ಹುಟ್ಟು ಕುಂಟನಾದವನನ್ನು ಭಿಕ್ಷೆ ಬೇಡುವುದಕ್ಕಾಗಿ ದೇವಾಲಯದ ____ ಬಾಗಿಲಿನಲ್ಲಿ ಪ್ರತಿದಿನವೂ ಕುಳ್ಳರಿಸುತ್ತಿದ್ದರು ?
ಮುಂದೆ ಇರುವ
ಸುಂದರ ದ್ವಾರ
ಹಿಂದೆ ಇರುವ
ಪಕ್ಕದ
ಹಳೆಯ ಒಡಂಬಡಿಕೆಯಲ್ಲಿ ದಾವೀದನನ್ನು ರಾಜನೆಂದು ಕರೆದರು. ಅಪೋಸ್ತಲರ ಕೃತ್ಯಗಳಲ್ಲಿ ದಾವೀದನನ್ನು _____ ಕರೆಯಲಾಗಿದೆ ?
ರಾಜ
ಒಡೆಯ
ಪ್ರವಾದಿ
ಶಿಷ್ಯ
ತಂದೆಯ ಸ್ವಂತ ಅಧಿಕಾರಗಳನ್ನು ತನ್ನ ಅದೀನದಲ್ಲಿ ಇಟ್ಟುಕೊಂಡಿದ್ದಾರೆ. ಅವು ಯಾವದೆಂದರೆ ____ ಮತ್ತು _____ ?
ಕಾಲಗಳು ಮತ್ತು ಬಲ
ಸಮಯವು, ಪರಾಕ್ರಮವು
ಬಲ ಮತ್ತು ಐಶ್ವರ್ಯ
ಕಾಲಗಳು ಮತ್ತು ಸಮಯಗಳು
ನಿಮಗಾದರೋ ಇನ್ನು ಸ್ವಲ್ಪ ದಿವಸಗಳೊಳಗಾಗಿ ಪವಿತ್ರಾತ್ಮದಲ್ಲಿ ಸ್ನಾನವಾಗುವದು
ಅಪೊ. 2: 20
ಅಪೊ. 1:14
ಅಪೊ. 4:1
ಅಪೊ. 4: 14
ಬರಬೇಕಾದ ರಕ್ಷಣೆಯು ಇನ್ನಾರಲ್ಲಿಯೂ ಸಿಕ್ಕುವದಿಲ್ಲ; ಆ (ಯೇಸು ಕ್ರಿಸ್ತನ) ಹೆಸರಿನಿಂದಲೇ .....
ಅಪೋ :2:12
ಅಪೋ. 3:12
ಅಪೋ. 4:12
ಅಪೋ 5:13
ನಾನು ನಿನ್ನ ವಿರೋಧಿಗಳನ್ನು ನಿನ್ನ ಪಾದಗಳಿಗೆ ಪೀಠವಾಗ ಮಾಡುವ ತನಕ ನನ್ನ ಬಲಗಡೆಯಲ್ಲಿ ಕೂತುಕೊಂಡಿರು
ಅಪೋ. 3:25
ಅಪೋ. 4:35
ಅಪೋ. 1:35
ಅಪೋ. 2:35
ನಿನ್ನ ಕಾಲಿನ ಕೆರಗಳನ್ನು ತೆಗೆ; ನೀನು ನಿಂತಿರುವ ಸ್ಥಳವು ಪರಿಶುದ್ಧ ಭೂವಿು?
ಅಪೋ. 7:33
ಅಪೋ. 5:30
ಅಪೋ. 1:25
ಅಪೋ. 6:25
ಆಕಾಶವು ನನಗೆ ಸಿಂಹಾಸನ, ಭೂವಿುಯು ನನ್ನ ಪಾದಗಳಿಗೆ ಪೀಠ
ಅಪೋ. 7:49
ಅಪೋ. 6:25
ಅಪೋ. 5:55
ಅಪೋ. 4:30
3000 ಜನರು ಅಪೋಸ್ತಲರ ಬೋಧನೆಯನ್ನು ಕೇಳುವುದರಲ್ಲಿಯೂ ಸಹೋದರರ ಅನ್ಯೋನ್ಯತೆಯಲ್ಲಿಯೂ ರೊಟ್ಟಿ ಮುರಿಯುವದರಲ್ಲಿಯೂ ಪ್ರಾರ್ಥನೆಗಳಲ್ಲಿ ನಿರತರಾಗಿದ್ದರು
ಸರಿ
ತಪ್ಪು
ಮೋಶೆಯು ಮಿದ್ಯಾನ್ ದೇಶದಲ್ಲಿ 2 ಗಂಡು ಮಕ್ಕಳನ್ನು ಪಡೆದನು ?
ತಪ್ಪು
ಸರಿ
ದೇವರು ಅಬ್ರಹಾಮನಿಗೆ ವಾಗ್ದಾನ ಮಾಡಿದ್ದ ಕಾಲವು ಹತ್ತಿರವಾದಾಗ ನಮ್ಮ ಜನರು ಇಸ್ರಾಯೇಲರ ದೇಶದಲ್ಲಿ ಹೆಚ್ಚಿ ಬಹಳವಾದರು. ?
ಸರಿ
ತಪ್ಪು
ಚಂದಿಗಳೇ ಮನಶುದ್ಧಿಯೂ, ಕಣ್ಣು ಶುದ್ಧಿಯೂ ಇಲ್ಲದವರೇ.. ?
ಪೇತ್ರನು : ಯಾಜಕ ಜನರಿಗೆ
ಪೌಲನು : ಹಿರಿಸಭೆಯವರಿಗೆ
ಸ್ತೆಫನನು : ಮಹಾಯಾಜಕನಿಗೆ
ಸ್ತೆಫನನು : ಹಿರಿಸಭೆಯ ಮಹಾಯಾಜಕ ಮತ್ತು ಅಲ್ಲಿದ್ದವರಿಗೆ
ಈ ದೇಶವನ್ನು ನಿನಗೂ ನಿನ್ನ ಹಿಂದೆ ಬರುವ ನಿನ್ನ ಸಂತತಿಗೂ ಸ್ವಾಸ್ತ್ಯವಾಗಿ ಕೊಡುವೆನು ?
ದೇವರು : ಮೋಶೆಗೆ
ದೇವರು : ಅಬ್ರಹಾಮನಿಗೆ
ದೇವರು : ಇಸಾಕನಿಗೆ
ದೇವರು : ಯೇಸು ಸ್ವಾಮಿಗೆ
ನನ್ನ ಮಾತಿಗೆ ಕಿವಿಗೋಡಿರಿ, ನೀವು ಭಾವಿಸಿದಂತೆ ಇವರು ಅಮಲೇರಿದವರಲ್ಲ. ?
ಪೌಲನು : ಜನರ ಗುಂಪುಗಳಿಗೆ
ಪೇತ್ರನು : ಜನರ ಗುಂಪುಗಳಿಗೆ
ಪೇತ್ರನು : ಶಿಷ್ಯರ ಗುಂಪಿಗೆ
ಪೌಲನು : ಸಭಿಕರಿಗೆ
ಸಹೋದರರೇ ಸಂಭಾವಿತರು, ಪವಿತ್ರಾತ್ಮ ಭರಿತರು, ಜ್ಞಾನಸಂಪನ್ನರೂ ಆಗಿರುವ 7 ಮಂದಿಯನ್ನು ನಿಮ್ಮೊಳಗೆ ನೋಡಿ ಆರಿಸಿಕೊಳ್ಳಿರಿ ?
ಪೇತ್ರನು : ಶಿಷ್ಯ ಮಂಡಳಿಗೆ
12 ಮಂದಿ ಅಪೋಸ್ತಲರು : ಶಿಷ್ಯ ಮಂಡಳಿಗೆ
ಪೇತ್ರ ಯೋಹಾನರು : ಶಿಷ್ಯ ಮಂಡಳಿಗೆ
ಪೌಲನು : ಸಭಿಕರಿಗೆ
