wayground logo

Free Printable Worksheets

NEW

Font size

S
M
L
XL
Worksheets

ಗುಣಸಾಗರಿ ಪಂಡರಿಬಾಯಿ

Total questions: 15

Worksheet time: 8mins

Name
Class
Date
1.

೧. ಪಂಢರಿಬಾಯಿಯವರ ವ್ಯಕ್ತಿತ್ವವನ್ನು ಲೇಖಕಿಯು ಇದಕ್ಕೆ ಹೋಲಿಸಿದ್ದಾರೆ.

a)

ಆಲದ ಮರಕ್ಕೆ

b)

ಮೇಣದ ಬತ್ತಿಗೆ

c)

ಗಂಧದ ಕೊರಡಿಗೆ

d)

ದೀಪಕ್ಕೆ

2.

೨. ಪಂಢರಿಬಾಯಿಯವರು ತಮ್ಮ ಬದುಕಿನುದ್ದಕ್ಕೂ ಇದನ್ನು ನಂಬಿದ್ದರು.

a)

ಮಾನವೀಯತೆಯನ್ನು

b)

ಶ್ರೀಮಂತಿಕೆಯನ್ನು

c)

ಬಡತನವನ್ನು

d)

ವಂಚನೆಯನ್ನು

3.

೩. ಪಂಢರಿಬಾಯಿ ಎಂದರೆ ಇಂದಿಗೂ ನಮಗೆ ನೆನಪಾಗುವುದು ಇದು.

a)

ಖಳನಾಯಕಿಯ ಮುಖ

b)

ದು:ಖ ತುಂಬಿದ ಮುಖ

c)

ಅಂತ:ಕರಣ ತುಂಬಿದ ಮುಖ

d)

ಗಯ್ಯಾಳಿಯ ಮುಖ

4.

೪. ಪಂಢರಿಬಾಯಿಯವರು ಜನಿಸಿದ ಸ್ಥಳ ಇದು.

a)

ಮಂಗಳೂರು

b)

ಬೆಂಗಳೂರು

c)

ಭಟ್ಕಳ

d)

ಬೈಂದೂರು

5.

೫. ರಂಗರಾವ್ ಅವರಿಗೆ ಈ ದೇವರಲ್ಲಿ ಅತೀವ ಭಕ್ತಿ ಇತ್ತು.

a)

ಧರ್ಮಸ್ಥಳದ ಮಂಜುನಾಥನಲ್ಲಿ

b)

ತಿರುಪತಿ ತಿಮ್ಮಪ್ಪನಲ್ಲಿ

c)

ಕಾಶೀ ವಿಶ್ವನಾಥನಲ್ಲಿ

d)

ಪಂಢರಾಪುರದ ಪಂಢರಿನಾಥನಲ್ಲಿ

6.

೬. ರಂಗರಾವ್ ಈ ಕೆಲಸವನ್ನು ಮಾಡುತ್ತಿದ್ದರು.

a)

ಶಾಲಾ ಶಿಕ್ಷಕರು

b)

ಪುರೋಹಿತರು

c)

ಹರಿದಾಸರು

d)

ಜ್ಯೋತಿಷಿಗಳು

7.

೭. ರಂಗರಾವ್ ತಮ್ಮ ಕುಟುಂಬವನ್ನು ಈ ಊರಿಗೆ ಸ್ಥಳಾಂತರಿಸಿದರು.

a)

ತುಮಕೂರಿಗೆ

b)

ಮೈಸೂರಿಗೆ

c)

ದಾವಣಗೆರೆಗೆ

d)

ಚಿತ್ರದುರ್ಗಕ್ಕೆ

8.

೭. ರಂಗರಾವ್ ತಮ್ಮ ಕುಟುಂಬವನ್ನು ಈ ಊರಿಗೆ ಸ್ಥಳಾಂತರಿಸಿದರು.

a)

ತುಮಕೂರಿಗೆ

b)

ಮೈಸೂರಿಗೆ

c)

ದಾವಣಗೆರೆಗೆ

d)

ಚಿತ್ರದುರ್ಗಕ್ಕೆ

9.

೮. ಪಂಢರಿಬಾಯಿಯವರ ಅಣ್ಣನ ಹೆಸರು ಇದು.

a)

ಕಮಲಾನಂದ

b)

ಉದಯಕುಮಾರ

c)

ಅಬ್ಬಯಿ ನಾಯ್ಡು

d)

ವಿಮಲಾನಂದ

10.

೯. ಪಂಢರಿಬಾಯಿಯವರು ಅಭಿನಯಿಸಿದ ಮೊದಲ ಚಿತ್ರ ಇದು.

a)

ವೀಣಾಪಾಣಿ

b)

ಜೀವನಚಕ್ರ

c)

ವಾಣಿ

d)

ಕೆರಳಿದ ಸಿಂಹ

11.

೧೦. ಗುಣಸಾಗರಿ ಚಿತ್ರದ ನಾಯಕ ನಟ ಇವರು.

a)

ಚೆಟ್ಟಿಯಾರ್

b)

ಹೊನ್ನಪ್ಪ ಭಾಗವತರ್

c)

ಸುಬ್ಬುರಾಮಯ್ಯ

d)

ಶಿವಾಜಿ ಗಣೇಶನ್

12.

೧೧. ಪಂಢರಿಬಾಯಿಯವರ ಕಾರ್ಯವೈಖರಿಯನ್ನು ವರ್ಣಿಸಲು ಈ ಗದ್ಯದಲ್ಲಿ ಬಳಸಿರುವ ಗಾದೆಮಾತು ಇದು.

a)

ಕಾಯಕವೇ ಕೈಲಾಸ

b)

ಗಾಳಿ ಬಂದಾಗ ತೂರಿಕೋ

c)

ಮನಸ್ಸಿದ್ದರೆ ಮಾರ್ಗ

d)

ಆಡು ಮುಟ್ಟದ ಸೊಪ್ಪಿಲ್ಲ

13.

೧೨. ಸಿನಿಮಾದಲ್ಲಿ ಎತ್ತರಕ್ಕೆ ಏರಿದಾಗಲೂ ಪಂಢರಿಬಾಯಿ ಇದನ್ನು ಮರೆಯಲಿಲ್ಲ.

a)

ಬಡತನವನ್ನು

b)

ಕಷ್ಟದ ದಿನಗಳನ್ನು

c)

ನಾಟಕರಂಗವನ್ನು

d)

ತವರುಮನೆಯನ್ನು

14.

೧೩. ಪಂಢರಿಬಾಯಿಯವರು ೧೯೭೧ರಲ್ಲಿ ಇವರನ್ನು ಮದುವೆಯಾದರು.

a)

ಮಂಡ್ಯದ ರಾಮರಾಯರನ್ನು

b)

ಬೆಂಗಳೂರಿನ ಶಾಮರಾಯರನ್ನು

c)

ಕೆ.ಹಿರಣ್ಣಯ್ಯರನ್ನು

d)

ಜೆಮಿನಿ ಗಣೇಶನ್ ರನ್ನು

15.

೧೫. . ಪಂಢರಿಬಾಯಿ ಮತ್ತು ರಾಜಕುಮಾರ್ ಜೊತೆಯಾಗಿ ನಟಿಸಿದ ಚಿತ್ರ ಇದು.

a)

ಬಯಲುದಾರಿ

b)

ಶರಪಂಜರ

c)

ಶಂಕರ್ ಗುರು

d)

ಸತ್ಯಹರಿಶ್ಚಂದ್ರ