wayground logo

Free Printable Worksheets

Font size

S
M
L
XL
Worksheets

ಕನ್ನಡ ಸಾಹಿತಿಗಳ ಕಾವ್ಯನಾಮಗಳು ಕುರಿತು ರಸಪ್ರಶ್ನೆ

Total questions: 30

Worksheet time: 15mins

Name
Class
Date
1.

ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ರವರ ಕಾವ್ಯನಾಮ

a)

ವಿನಾಯಕ

b)

ಮಾಸ್ತಿ

c)

ಶ್ರೀನಿವಾಸ

d)

ವೆಂಕಟೇಶ

2.

ಅಕ್ಕಮಹಾದೇವಿ : ಚೆನ್ನಮಲ್ಲಿಕಾರ್ಜುನ : : ದೇವರ ದಾಸಿಮಯ್ಯ

a)

ಕೂಡಲಸಂಗಮದೇವ

b)

ಕೂಡಲ ಚೆನ್ನಸಂಗಮದೇವ

c)

ರಾಮನಾಥ

d)

ರಾಮನಾಮ

3.

ಚೆನ್ನ ಬಸವಣ್ಣನವರ ಅಂಕಿತನಾಮ

a)

ರಾಮನಾಥ

b)

ಕೂಡಲ ಸಂಗಯ್ಯ

c)

ಗುಹೇಶ್ವರ

d)

ಕಪಿಲಸಿದ್ಧ ಮಲ್ಲಿಕಾರ್ಜುನ

4.

ರಂ. ಶ್ರೀ.ಮುಗಳಿ ರವರ ಕಾವ್ಯನಾಮ

a)

ಶ್ರೀರಂಗ

b)

ರಸಿಕರಂಗ

c)

ಚದುರಂಗ

d)

ನಿಸರ್ಗ ಪ್ರಿಯ

5.

' ತಿರುಳ್ಗನ್ನಡದ ತಿರುಕ ' - ಇದು ಯಾರ ಕಾವ್ಯನಾಮ

a)

ಕುಂ. ವೀರಭದ್ರಪ್ಪ

b)

ಉತ್ತಂಗಿ ಚನ್ನಪ್ಪ

c)

ಜಿ.ಎಸ್ ಶಿವರುದ್ರಪ್ಪ

d)

ಲಕ್ಷ್ಮೀನಾರಾಯಣ

6.

' ಬೀಚಿ'- ಇದು ಯಾರ ಕಾವ್ಯನಾಮ

a)

ಸ್ವಾಮಿ ವೆಂಕಟಾದ್ರಿ

b)

ಪಂಜೆ ಮಂಗೇಶರಾಯರು

c)

ರಾಯಸಂ ಭೀಮಸೇನರಾವ್

d)

ಬೆಟಗೇರಿ ಕೃಷ್ಣಶರ್ಮ

7.

ಅರಗದ ಲಕ್ಷ್ಮಣರಾವ್ ರವರ ಕಾವ್ಯನಾಮ

a)

ಮಾರವಿ

b)

ಭರತ

c)

ಹೊಯ್ಸಳ

d)

ಮಯಾಸುರ

8.

ಬೆಟಗೇರಿ ಕೃಷ್ಣಶರ್ಮ ರವರ ಕಾವ್ಯನಾಮ

a)

ಕಾವ್ಯಾನಂದ

b)

ಚದುರಂಗ

c)

ಆನಂದ

d)

ಆನಂದಕಂದ

9.

ಬಸವಣ್ಣನವರ ಅಂಕಿತನಾಮ

a)

ಕಪಿಲಸಿದ್ಧ ಮಲ್ಲಿಕಾರ್ಜುನ

b)

ಚೆನ್ನಮಲ್ಲಿಕಾರ್ಜುನ

c)

ಕೂಡಲಸಂಗಮದೇವ

d)

ಕೂಡಲ ಚೆನ್ನಸಂಗಮದೇವ

10.

ಕನಕದಾಸ : ಕಾಗಿನೆಲೆ ಆದಿಕೇಶವ : : ವಿಜಯದಾಸರು :...................

a)

ವಿಜಯಮಂದಿರ

b)

ವಿಜಯವಿಠಲ

c)

ವಿಜಯಗುರು

d)

ವಿಜಯಪತಿ

11.

ವೆಂಕಟೇಶ ತಿರಕೋ ಕುಲಕರ್ಣಿ ಅವರ ಕಾವ್ಯನಾಮ

a)

ಗಳಗನಾಥ

b)

ಜಡಭರತ

c)

ಯಾಮಿನಿ

d)

ರಂಗತಂತ್ರ

12.

ಅಜ್ಜಂಪುರ ಸೀತಾರಾಂ : ಆನಂದ : : ಆದ್ಯ ರಂಗಾಚಾರ್ಯ : ___________ .

a)

ದುರ್ಗಾದಾಸ

b)

ರಘುಸುತ

c)

ಶ್ರೀರಂಗ

d)

ನಿರಂಜನ

13.

' ನಿರಂಜನ '- ಇದು ಯಾರ ಕಾವ್ಯನಾಮ

a)

ಅಜ್ಜಂಪುರ ಸೀತಾರಾಮ

b)

ಕುಳಕುಂದ ಶಿವರಾಯ

c)

ಅ. ನ ಕೃಷ್ಣರಾಯ

d)

ತ. ರಾ. ಸುಬ್ಬರಾವ್

14.

ವಾಣಿ : ಬಿ. ಎನ್. ಸುಬ್ಬಮ್ಮ : : ಕವಿಶಿಷ್ಯ : ________

a)

ಡಿ. ವಿ. ಗುಂಡಪ್ಪ

b)

ತಿರುಮಲೆ ರಾಜಮ್ಮ

c)

ಪಂಜೆ ಮಂಗೇಶರಾಯರು

d)

ಅನಸೂಯ

15.

'ಚದುರಂಗ '- ಇದು ಯಾರ ಕಾವ್ಯನಾಮ

a)

ಡಿ. ವಿ. ಗುಂಡಪ್ಪ

b)

ಜಿ. ಬಿ. ಜೋಶಿ

c)

ವಿ. ಕೃ. ಗೋಕಾಕ್

d)

ಸುಬ್ರಹ್ಮಣ್ಯ ರಾಜ ಅರಸ

16.

ಕುವೆಂಪು : ಕೆ ವಿ ಪುಟ್ಟಪ್ಪ ; : ಭರತ : __________

a)

ಕಸ್ತೂರಿ ರಘುನಾಥಚಾರ ರಂಗಾಚಾರ

b)

ಎ. ಎನ್. ಸ್ವಾಮಿ ವೆಂಕಟಾದ್ರಿ

c)

ಸಿಂಪಿ ಲಿಂಗಣ್ಣ

d)

ಪಾ. ವೆಂ.ಆಚಾರ್ಯ

17.

' ಭ್ರಮರ '- ಇದು ಯಾರ ಕಾವ್ಯನಾಮ

a)

ಎಂ. ವಿ. ಸೀತಾರಾಮಯ್ಯ

b)

ಜಿ. ಪಿ.ರಾಜರತ್ನಂ

c)

ರಾಮೇಗೌಡ

d)

ಸಂಸ

18.

' ಅನುಸೂಯ'- ರವರ ಕಾವ್ಯನಾಮ

a)

ಭಾರತಿ

b)

ಇಂದಿರಾ

c)

ವಾಣಿ

d)

ತ್ರಿವೇಣಿ

19.

ಬಿ. ಎಂ. ಶ್ರೀ : ಶ್ರೀ : : ಕಯ್ಯಾರ ಕಿಞ್ಞಣ್ಣರೈ : __________

a)

ಮನುಜ

b)

ಜಡಭರತ

c)

ದುರ್ಗಾದಾಸ

d)

ಭ್ರಮರ

20.

ಎಂ. ವಿ. ಸೀತಾರಾಮಯ್ಯ ರವರ ಕಾವ್ಯನಾಮ

a)

ರಾಘವ

b)

ರಾಘವೇಂದ್ರ

c)

ಜಡಭರತ

d)

ವಿನಾಯಕ

21.

ಪಾಟೀಲ್ ಪುಟ್ಟಪ್ಪ : ಪಾಪು : : ಸಿದ್ದಯ್ಯ ಪುರಾಣಿಕ : ____________ .

a)

ಕಾವ್ಯಪ್ರಿಯ

b)

ಕಾವ್ಯನಂದ

c)

ಕಾವ್ಯಕಂದ

d)

ಕವಿರಾಜ

22.

ಚನ್ನಮಲ್ಲಪ್ಪ ಹಲಸಂಗಿರವರ ಕಾವ್ಯನಾಮ

a)

ಮಧುರಚೆನ್ನ

b)

ಸುಮಧುರ ಚೆನ್ನ

c)

ಸಂಸ

d)

ಶ್ರೀಧರ

23.

' ಚಂಪಾ '- ಇದು ಯಾರ ಕಾವ್ಯನಾಮ

a)

ಪಾಟೀಲ್ ಪುಟ್ಟಪ್ಪ

b)

ಚಂದ್ರಶೇಖರ ಕಂಬಾರ

c)

ಚಂದ್ರಶೇಖರ ಪಾಟೀಲ್

d)

ಚಂದ್ರಕಾಂತ ಪಾಟೀಲ್

24.

ಪುರೋಹಿತ ತಿರುನಾರಾಯಣ ನರಸಿಂಹಚಾರ್ ರವರ ಕಾವ್ಯನಾಮ

a)

ತಿ.ತಾ. ಶರ್ಮ

b)

ಶ್ರೀನಿವಾಸ

c)

ಪು.ತಿ.ನ

d)

ಭಾರತಿ

25.

ದತ್ತಾತ್ರೇಯ ರಾಮಚಂದ್ರ ಬೇಂದ್ರೆ ರವರ ಕಾವ್ಯನಾಮ

a)

ವಿನಾಯಕ

b)

ಅ.ನ. ಕೃ

c)

ಶ್ರೀರಂಗ

d)

ಅಂಬಿಕಾತನಯದತ್ತ

26.

ಪ.ಗು. ಹಳಕಟ್ಟಿ- ಇದು ಯಾರ ಕಾವ್ಯನಾಮ

a)

ಫಕೀರಪ್ಪ ಗುರಪ್ಪ ಹಳಕಟ್ಟಿ

b)

ಪಕೀರಪ್ಪ ಗುರುಬಸಪ್ಪ ಹಳಕಟ್ಟಿ

c)

ಪಕೀರಪ್ಪ ಬಸ್ಸಪ್ಪ ಹಳಕಟ್ಟಿ

d)

ಫಕೀರಪ್ಪ ಹಳಕಟ್ಟಿ

27.

' ಸಿ.ಪಿ.ಕೆ ' - ಇದು ಯಾರ ಕಾವ್ಯನಾಮ

a)

ಸಿ.ಪಿ ಕೃಷ್ಣಕುಮಾರ್

b)

ಸಿ.ಪಿ ಕಮಲನಾಥ್

c)

ಸಿ.ಪಿ ಕವಿರಾಜ್

d)

ಸಿ.ಪಿ ಕೃಷ್ಣ

28.

' ಭಾರತಿ ' - ಇದು ಯಾರ ಕಾವ್ಯನಾಮ

a)

ಅನುಸೂಯ

b)

ತಿರುಮಲೆ ರಾಜಮ್ಮ

c)

ಸುಬ್ಬಮ್ಮ

d)

ಸಾರಾ ಅಬೂಬಕ್ಕರ

29.

' ಚದುರಂಗ '- ಇದು ಯಾರ ಕಾವ್ಯನಾಮ

a)

ಪಾಟೀಲ್ ಪುಟ್ಟಪ್ಪ

b)

ಚಂದ್ರಶೇಖರ ಕಂಬಾರ

c)

ಸುಬ್ರಹ್ಮಣ್ಯ ರಾಜೇ ಅರಸ್

d)

ಚಂದ್ರಕಾಂತ ಪಾಟೀಲ್

30.

' ನಂದಳಿಕೆ ಲಕ್ಷ್ಮಿನಾರಣಪ್ಪ' ರವರ ಕಾವ್ಯನಾಮ

a)

ವಿನಾಯಕ

b)

ಸತ್ಯಕಾಮ

c)

ಮುದ್ದಣ್ಣ

d)

ತಿರುಕ