NEW
Font size
Worksheetsಸವಿ ಕ್ವಿಜ್ 8
Total questions: 30
Worksheet time: 15mins
1453 ರಲ್ಲಿ ಕಾನ್ಸ್ಟಾಂಟಿನೋಪಲ್ ನಗರವನ್ನು ವಶಪಡಿಸಿಕೊಂಡವರು
ಅರಬ್ಬರು
ಅಟೋಮನ್ ಟರ್ಕರು
ಇಟಲಿಯನ್ನರು
ಪೋರ್ಚುಗೀಸರು
ಕ್ವಿಟ್ ಇಂಡಿಯಾ ಚಳುವಳಿಯ ಕಾಂಗ್ರೆಸ್ಸೇತರ ನಾಯಕರಿಗೆ ನಾಯಕತ್ವವನ್ನು ನೀಡಿತು. ಈ ಕೆಳಗಿನವರಲ್ಲಿ ಕಾಂಗ್ರೆಸ್ಸೇತರ ನಾಯಕರನ್ನು ಗುರುತಿಸಿ
ಕಸ್ತೂರಬಾ ಗಾಂಧಿ
ಡಾ. ಬಿ. ಆರ್. ಅಂಬೇಡ್ಕರ್
ಜಯಪ್ರಕಾಶ್ ನಾರಾಯಣ್
ಮೌಲಾನಾ ಅಬ್ದುಲ್ ಕಲಾಂ ಆಜಾದ್
ಪಂಚಶೀಲ ತತ್ವಗಳಿಗೆ ಚೀನಾದ ಪ್ರಧಾನಿ ಚೌ. ಎನ್. ಲಾಯ್ ಜೊತೆ ಒಪ್ಪಂದಕ್ಕೆ ಸಹಿ ಹಾಕಿದ ಭಾರತದ ಪ್ರಧಾನಿ
ಜವಾಹರ್ ಲಾಲ್ ನೆಹರು
ಲಾಲ್ ಬಹದ್ದೂರ್ ಶಾಸ್ತ್ರಿ
ಇಂದಿರಾ ಗಾಂಧಿ
ಅಟಲ್ ಬಿಹಾರಿ ವಾಜಪೇಯಿ
ಕಾರ್ಗಿಲ್ ಸಮೀಪದ ಡ್ರಾಸ್ ನಲ್ಲಿ ಅತಿ ಕಡಿಮೆ ಉಷ್ಣಾಂಶವು ದಾಖಲಾಗಿದೆ. ಏಕೆಂದರೆ ಇದು
ಸೂರ್ಯನ ನೇರವಾದ ಕಿರಣಗಳನ್ನು ಪಡೆಯುತ್ತದೆ
ಸಮುದ್ರಕ್ಕೆ ಹತ್ತಿರದಲ್ಲಿದೆ
ಅತೀ ಎತ್ತರದ ಪ್ರದೇಶದಲ್ಲಿದೆ
ನೈರುತ್ಯ ಮಾನ್ಸೂನ್ ಮಾರುತಗಳ ಪ್ರಭಾವಕ್ಕೆ ಒಳಪಟ್ಟಿದೆ
ನಮ್ಮ ಸಂವಿಧಾನದ 21ನೇ ವಿಧಿಯು ತಿಳಿಸುವುದೇನೆಂದರೆ
ಪರಿಶಿಷ್ಟ ಜಾತಿ/ಪಂಗಡಗಳ ಶೈಕ್ಷಣಿಕ ಆಸಕ್ತಿಗಳಿಗೆ ಬೆಂಬಲ ನೀಡುವುದು ಸರ್ಕಾರಗಳ ಜವಾಬ್ದಾರಿ
ಅಲ್ಪಸಂಖ್ಯಾತರು ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಲು ಅವಕಾಶ ನೀಡುವುದು
ಸಾಮಾಜಿಕ ನ್ಯಾಯ ಮತ್ತು ಜನರ ಅಭಿವೃದ್ಧಿಗೆ ಅವಕಾಶಗಳನ್ನು ನೀಡುವುದು ರಾಜ್ಯ ಸರ್ಕಾರಗಳ ಕರ್ತವ್ಯ
ಶಿಕ್ಷಣವು ಮಕ್ಕಳ ಮೂಲಭೂತ ಹಕ್ಕು ಎಂದು ಘೋಷಿಸುವುದು
'ಬಿಳಿಕ್ರಾಂತಿಯ ಪಿತಾಮಹ' ಎಂದು ಪ್ರಖ್ಯಾತರಾದ ಉದ್ಯಮಿ
ಡಾ. ಪ್ರತಾಪ್ ರೆಡ್ಡಿ
ನರೇಶ್ ಗೋಯಲ್
ವರ್ಗೀಸ್ ಕುರಿಯನ್
ಕಿರಣ್ ಮುಜಮ್ ದಾರ್ ಷಾ
ಬಂಗಾಳದಲ್ಲಿ ದ್ವಿಪ್ರಭುತ್ವವನ್ನು ಜಾರಿಗೆ ತಂದವನು
ವಿಲಿಯಂ ಬೆಂಟಿಂಕ್
ವೆಲ್ಲೆಸ್ಲಿ
ರಾಬರ್ಟ್ ಕ್ಲೈವ್
ವಾರನ್ ಹೇಸ್ಟಿಂಗ್ಸ್
ವಸಂತಋತು ಅಥವಾ ಬೇಸಿಗೆಯ ಆರಂಭದಲ್ಲಿ ಎಲೆ ಉದುರಿಸುವ ಕಾಡುಗಳು
ಮಾನ್ಸೂನ್ ಕಾಡುಗಳು
ಪರ್ವತ ಕಾಡುಗಳು
ನಿತ್ಯಹರಿದ್ವರ್ಣದ ಕಾಡುಗಳು
ಮ್ಯಾಂಗ್ರೋವ್ ಕಾಡುಗಳು
ಮಾರ್ಚ್ 15, 1962 ರಂದು ಅಮೇರಿಕಾದ ನಾಗರಿಕರಿಗೆ ನಾಲ್ಕು ಹಕ್ಕುಗಳನ್ನು ನೀಡಿದ ಅಮೆರಿಕದ ಅಧ್ಯಕ್ಷರು
ಮಾರ್ಟಿನ್ ಲೂಥರ್ ಕಿಂಗ್
ಎಫ್. ಡಿ. ರೂಸ್ವೆಲ್ಟ್
ಜಾರ್ಜ್ ಬುಷ್
ಜಾನ್ ಎಫ್. ಕೆನಡಿ
ಮಾನವ ಹಕ್ಕುಗಳ ದಿನವನ್ನು ಎಂದು ಆಚರಿಸುವರು?
ನವೆಂಬರ್ 10
ಡಿಸೆಂಬರ್ 10
ಮಾರ್ಚ್ 15
ಮಾರ್ಚ್ 8
ಸಾಲ್ಬಾಯಿ ಒಪ್ಪಂದದೊಂದಿಗೆ ಕೊನೆಗೊಂಡ ಯುದ್ಧ
ಎರಡನೇ ಆಂಗ್ಲೋ - ಮರಾಠ ಯುದ್ಧ
ಎರಡನೇ ಆಂಗ್ಲೋ - ಸಿಖ್ ಯುದ್ಧ
ಮೊದಲನೇ ಆಂಗ್ಲೋ - ಮರಾಠ ಯುದ್ಧ
ಮೊದಲನೇ ಆಂಗ್ಲೋ - ಮೈಸೂರು ಯುದ್ಧ
1938 ರ ಹರಿಪುರ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷರಾಗಿದ್ದವರು
ಸರ್ದಾರ್ ವಲ್ಲಭಭಾಯಿ ಪಟೇಲ್
ಡಾ. ಬಿ. ಆರ್. ಅಂಬೇಡ್ಕರ್
ಬಾಲಗಂಗಾಧರ ತಿಲಕ್
ಸುಭಾಷ್ ಚಂದ್ರ ಬೋಸ್
ನರ್ಮದಾ ಬಚಾವೋ ಆಂದೋಲನದ ನೇತೃತ್ವ ವಹಿಸಿದ್ದವರು
ಮೇಧಾ ಪಾಟ್ಕರ್
ಡಾ. ಶಿವರಾಮ ಕಾರಂತ
ಕುಸುಮಾ ಸೊರಬ
ಸುಂದರ್ ಲಾಲ್ ಬಹುಗುಣ
ಈ ಕೆಳಗಿನವುಗಳಲ್ಲಿ ಸರಿಯಾಗಿ ಹೊಂದಾಣಿಕೆಯಾಗಿರುವುದು
ಆಂಧಿಸ್ - ಪಶ್ಚಿಮ ಬಂಗಾಳ
ಕಾಲಬೈಸಾಕಿ - ಪಂಜಾಬ್
ಮಾವಿನ ಹೊಯ್ಲು - ತಮಿಳುನಾಡು
ಕಾಫಿಯ ಹೂಮಳೆ - ಕರ್ನಾಟಕ
1800 ರಲ್ಲಿ ಆಂಗ್ಲರ ವಿರುದ್ಧ ಬಿದನೂರು ಮತ್ತು ಶಿಕಾರಿಪುರದಲ್ಲಿ ದಂಗೆದ್ದವರು
ಹೈದರ್ ಅಲಿ
ದೊಂಡಿಯಾ ವಾಘ
ಚೆನ್ನಮ್ಮ
ಸಂಗೊಳ್ಳಿ ರಾಯಣ್ಣ
ಡಿರೆಜಿಯೋ ತನ್ನ ಶಿಕ್ಷಕ ವೃತ್ತಿಗೆ ರಾಜೀನಾಮೆ ನೀಡಲು ಕಾರಣ
ಅವರ ಸಹೋದ್ಯೋಗಿಗಳ ಮತ್ತು ಬೆಂಬಲಿಗರ ಒತ್ತಡ
ಅವರ ಅನಾರೋಗ್ಯ
ವೇದಗಳ ಅಭ್ಯಾಸದ ಮೇಲೆ ಅವರಿಗಿದ್ದ ಆಸಕ್ತಿ
ಇಂಗ್ಲೆಂಡಿಗೆ ಹಿಂದಿರುಗುವಂತೆ ಸರ್ಕಾರದಿಂದ ಒತ್ತಡ
ಪಂಚಶೀಲ ತತ್ವಗಳಿಗೆ ಸಹಿ ಹಾಕಿದವರು
ಜವಾಹರ್ ಲಾಲ್ ನೆಹರೂ ಮತ್ತು ಮೇಜಿ
ಮೋತಿಲಾಲ್ ನೆಹರು ಮತ್ತು ಚೌ ಎನ್ ಲಾಯ್
ಜವಾಹರ್ಲಾಲ್ ನೆಹರು ಮತ್ತು ಚೌ ಎನ್ ಲಾಯ್
ಮೋತಿಲಾಲ್ ನೆಹರು ಮತ್ತು ಚಾಚಾ ನೆಹರು
ವಲಸೆಯು ಇದರ ಒಂದು ಪ್ರಮುಖ ಲಕ್ಷಣವಾಗಿದೆ
ಸಂಘಟಿತ ವಲಯದ ಕಾರ್ಮಿಕರು
ಅಸಂಘಟಿತ ವಲಯದ ಕಾರ್ಮಿಕರು
ಬಾಲ ಕಾರ್ಮಿಕರು
ಮಹಿಳಾ ಕಾರ್ಮಿಕರು
ನರ್ಮದಾ ಬಚಾವೋ ಆಂದೋಲನವನ್ನು ಕೈಗೊಂಡವರು
ಮೇಧಾ ಪಾಟ್ಕರ್
ಅರ್ಜುನ್ ಆರಾಧ್ಯ
ತೆಹರಿ ಘರ್ವಾಲಿ
ಸಲ್ಯಾನಿಯ ಗ್ರಾಮಸ್ಥರು
ನಾಗಾರ್ಜುನ ಸಾಗರ ಅಣೆಕಟ್ಟೆಯನ್ನು ಈ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ
ರಿಹಾಂಡ ನದಿ
ಕಾವೇರಿ ನದಿ
ಸಟ್ಲೆಜ್ ನದಿ
ಕೃಷ್ಣಾ ನದಿ
ಆಶ್ರಯ ಯೋಜನೆ ಜಾರಿಗೆ ತಂದ ಉದ್ದೇಶ
ಉದ್ಯೋಗ ಒದಗಿಸಲು
ವಸತಿ ಒದಗಿಸಲು
ವ್ಯವಸಾಯ ಭೂಮಿಯನ್ನು ಒದಗಿಸಲು
ಶಿಕ್ಷಣ ಒದಗಿಸಲು
ಗ್ರಾಹಕ ರಕ್ಷಣಾ ಕಾಯ್ದೆ ಜಾರಿಗೆ ತಂದ ವರ್ಷ
1976
1986
1963
1960
ರಾಮಕೃಷ್ಣ ಮಿಷನ್ ನ ಸ್ಥಾಪಕರು
ಸ್ವಾಮಿ ವಿವೇಕಾನಂದ
ಅನಿಬೆಸೆಂಟ್
ಜ್ಯೋತಿಬಾ ಫುಲೆ
ರಾಜಾ ರಾಮ್ ಮೋಹನ್ ರಾಯ್
ಭಾರತದ ಉಕ್ಕಿನ ಮನುಷ್ಯ
ಜವಾಹರ್ಲಾಲ್ ನೆಹರು
ಮಹಾತ್ಮ ಗಾಂಧೀಜಿ
ಸರ್ದಾರ್ ವಲ್ಲಭಭಾಯ್ ಪಟೇಲ್
ಸುಭಾಷ್ ಚಂದ್ರ ಬೋಸ್
ಲೋಕಪಾಲ ಸಂಸ್ಥೆಯ ಸ್ಥಾಪನೆಯ ಮುಖ್ಯ ಉದ್ದೇಶ
ಪ್ರಾದೇಶಿಕ ಅಸಮತೋಲನವನ್ನು ತೆಗೆದುಹಾಕುವುದು
ಭ್ರಷ್ಟಾಚಾರದ ವಿರುದ್ಧ ಹೋರಾಡುವುದು
ಕೋಮುವಾದವನ್ನು ನಿರ್ಮೂಲನೆ ಮಾಡುವುದು
ಲಿಂಗ ಸಮಾನತೆಯನ್ನು ತರುವುದು
ಕೈಗಾ ಅಣು ಸ್ಥಾವರ ವಿರೋಧಿ ಚಳುವಳಿಯ ನೇತೃತ್ವ ವಹಿಸಿದ್ದವರು
ಎಂ. ಡಿ. ನಂಜುಂಡಸ್ವಾಮಿ
ಮೇಧಾ ಪಾಟ್ಕರ್
ಡಾ. ಶಿವರಾಮ ಕಾರಂತ
ಸುಂದರ್ ಲಾಲ್ ಬಹುಗುಣ
ಭಾರತದಲ್ಲಿ ಅತಿ ಹೆಚ್ಚು ಮಳೆ ಪಡೆಯುವ ಸ್ಥಳ
ಚಿರಾಪುಂಜಿ
ಆಗುಂಬೆ
ಗಂಗಾನಗರ
ಮಾಸಿನ್ ರಾಮ್
1993ರ ಸಂವಿಧಾನದ 73 ನ ತಿದ್ದುಪಡಿ ಕಾಯ್ದೆಯ ಮುಖ್ಯ ಉದ್ದೇಶ
ಏಕರೂಪ ಪಂಚಾಯತ್ ರಾಜ್ಯ ಸಂಸ್ಥೆಗಳನ್ನು ಜಾರಿಗೊಳಿಸುವುದು
ಜಾತ್ಯಾತೀತತೆ ಪದವನ್ನು ಸೇರಿಸುವುದು
ಮತದಾರರ ವಯಸ್ಸನ್ನ 21ರಿಂದ 18ಕ್ಕೆ ಇಳಿಸುವುದು
ಅಸ್ಪೃಶ್ಯತೆಯನ್ನು ನಿರ್ಮೂಲನೆ ಮಾಡುವುದು
ಪ್ರತಿವರ್ಷವೂ ವಿಶ್ವ ಗ್ರಾಹಕರ ದಿನವನ್ನು ಆಚರಿಸುವುದು
ಆಗಸ್ಟ್ 10
ಮಾರ್ಚ್ 15
ನವೆಂಬರ್ 01
ಜನವರಿ 26
'ವೇದಗಳಿಗೆ ಮರಳಿ' ಎಂಬುದಾಗಿ ಕರೆ ಕೊಟ್ಟವರು ಯಾರು?
ರಾಜಾ ರಾಮ್ ಮೋಹನ್ ರಾಯ್
ಸ್ವಾಮಿ ದಯಾನಂದ ಸರಸ್ವತಿ
ಆತ್ಮರಾಮ್ ಪಾಂಡುರಂಗ
ಶ್ರೀ ನಾರಾಯಣ ಗುರು
