NEW
Font size
S
M
L
XL
Worksheetsಕನ್ನಡ ವ್ಯಾಕರಣ
Total questions: 11
Worksheet time: 11mins
Name
Class
Date
1.
ಕನ್ನಡ ವರ್ಣಮಾಲೆಯಲ್ಲಿ ಇರುವ ಒಟ್ಟು ಅಕ್ಷರಗಳ ಸಂಖ್ಯೆ
a)
50
b)
26
c)
34
d)
49
2.
ಸ್ವರಗಳ ಒಟ್ಟು ಸಂಖ್ಯೆ
a)
34
b)
13
c)
02
d)
09
3.
ಮೂಗಿನ ಸಹಾಯದಿಂದ ಉಚ್ಚರಿಸಬಹುದಾದ ಅಕ್ಷರಗಳಿಗೆ ............ಎನ್ನುವರು
a)
ಮಹಾಪ್ರಾಣ
b)
ಅಲ್ಪಪ್ರಾಣ
c)
ಅನುನಾಸಿಕ
d)
ಯಾವುದೂ ಅಲ್ಲ
4.
ಒಂದು ಮಾತ್ರಾ ಕಾಲದಲ್ಲಿ ಉಚ್ಚರಿಸುವ ಅಕ್ಷರಗಳು
a)
ಹ್ರಸ್ವ ಸ್ವರಗಳು
b)
ದೀರ್ಘ ಸ್ವರಗಳು
c)
ಅನುನಾಸಿಕ
d)
ಪ್ಲುತ ಸ್ವರಗಳು
5.
ಯೋಗವಾಹಗಳ ಸಂಖ್ಯೆ
a)
1
b)
2
c)
3
d)
4
6.
ಅವರ್ಗೀಯ ವ್ಯಂಜನಗಳ ಸಂಖ್ಯೆ
a)
7
b)
8
c)
9
d)
10
7.
ಮಹಾಪ್ರಾಣಾಕ್ಷರಗಳು ಎಂದರೇನು?
a)
ಕಡಿಮೆ ಉಸಿರಿನಿಂದ ಉಚ್ಚರಿಸುವ ಅಕ್ಷರಗಳು
b)
ಹೆಚ್ಚು ಉಸಿರಿನಿಂದ ಉಚ್ಚರಿಸುವ ಅಕ್ಷರಗಳು
c)
ಮೂಗಿನ ಸಹಾಯದಿಂದ ಉಚ್ಚರಿಸುವ ಅಕ್ಷರಗಳು
d)
ಮೇಲಿನ ಯಾವುವು ಅಲ್ಲ
8.
ಇವು ಯೋಗವಾಹಗಳು
a)
ಅನುಸ್ವಾರ
b)
ವಿಸರ್ಗ
c)
೧ ಮತ್ತು ೨
d)
ಮೇಲಿನ ಯಾವುವೂ ಅಲ್ಲ
9.
ವರ್ಗೀಯ ವ್ಯಂಜನಗಳು
a)
10
b)
15
c)
20
d)
25
10.
ಅ ಇದು
a)
ವ್ಯಂಜನ
b)
ಪ್ಲುತ ಸ್ವರ
c)
ದೀರ್ಘ ಸ್ವರ
d)
ಹ್ರಸ್ವ ಸ್ವರ
11.
ವ್ಯಂಜನಗಳಿಗೆ ಸ್ವರಗಳು ಸೇರುವುದನ್ನು _______ಎನ್ನುವರು
a)
ಸ್ವರಗಳು
b)
ಅಕ್ಷರಮಾಲೆ
c)
ವರ್ಣಮಾಲೆ
d)
ಗುಣಿತಾಕ್ಷರಗಳು
Reset
